2023-07-06 06:35:10 by jayusudindra
This page has been fully proofread once and needs a second look.
ಸ ರಿ ಮ ಪ ದ ಸ
ಸ ದ ಪ ಮ ಗ ರಿ ಸ
ಸ ದ ಪ ಮ ಗ ರಿ ಸ
ದೀರ್ಘಕ
ಈ ರಾಗವು ೭ನೆ ಮೇಳಕರ್ತ ಸೇನವತಿಯ ಒಂದು ಜನ್ಯರಾಗ,
ಆ: ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಸ ನಿ ದ ಗ ರಿ ಸ
ದೀಕ್ಷಾಂಗಿ
ಈ ರಾಗವು ೪೬ನೆ ಮೇಳಕರ್ತ ಷಡ್ಡಿದ ಮಾರ್ಗಿಣಿಯ ಒಂದು
ಜನ್ಯರಾಗ,
ಸ ರಿ ಸ ಮ ಪ ದ ನಿ ಸ
ಸ ನಿ ದ ಪ ಮ ಗ ಸ ರಿ ಸ
ಸಂಗೀತ ಪಾರಿಭಾಷಿಕ
ಸ ರಿ ಸ ಮ ಪ ದ ನಿ ಸ
ಸ ನಿ ದ ಪ ಮ ಗ ಸ ರಿ ಸ
ದೀಕ್ಷಿತರು
ಪ್ರಸಿದ್ಧ ವಾಗ್ಗೇಯಕಾರರು, ಹಾಗೂ ಸಂಗೀತದ ತ್ರಿಮೂರ್ತಿ
ಗಳಲ್ಲೊಬ್ಬರಾದ ಮುತ್ತು ಸ್ವಾಮಿದೀಕ್ಷಿತರನ್ನು (೧೭೭೬-೧೮೩೫) ದೀಕ್ಷಿತರು ಎಂದು
ಹೇಳುವುದು ರೂಢಿ.
ದೀಪಕ-
ದೀಪಕ
(೧) ಪುರಾತನ ಪ್ರಸಿದ್ಧವಾದ ೧೦೮ ತಾಳಗಳಲ್ಲಿ ಇದೊಂದು
ಎರಡು ದ್ರುತಗಳು, ಎರಡು ಲಘುಗಳು ಮತ್ತು ಎರಡು ಗುರು
ಇದರ ಒಂದು ಆವರ್ತಕ್ಕೆ ೭ ಮಾತ್ರೆಗಳು.
ಇದರ ಅಂಗಗಳು.
೫೩೯
(೨) ಬೃಹದ್ಧರ್ಮಪುರಾಣ, ಸಂಗೀತರತ್ನಾಕರ ಮುಂತಾದ ಪುರಾತನ ಗ್ರಂಥ
ಕವಾಗಿರುವ ೬ ಮುಖ್ಯ ರಾಗಗಳಲ್ಲಿ ಒಂದು ರಾಗ, ಇದು ೨೧ ರಾಗಾಂಗ
ರಾಗಗಳಲ್ಲಿ ಒಂದು ರಾಗವೆಂದು ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಹೇಳಿದೆ.
ಇದು ಚತುರ್ದಂಡಿ ಪ್ರಕಾಶಿಕೆಯಲ್ಲಿ ಉಕ್ತವಾಗಿದೆ. ಇದಕ್ಕೆ ದೀಪಿಕ ಎಂದೂ
(೩) ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು ಜನ್ಯರಾಗ,
ಸ ಗ ಮ ಪ ದ ಪ ಸ
ಅ
ಸ ನಿ ದ ನಿ ಪ ಮ ಗ ರಿ ಸ
ಸ ಗ ಮ ಪ ದ ಪ ಸ
ಸ ನಿ ದ ನಿ ಪ ಮ ಗ ರಿ ಸ
ಇದೊಂದು ಉಭಯ ವಕ್ರರಾಗ ತ್ಯಾಗರಾಜರ ಕಳಲನೇರ್ಚಿನ' ಎಂಬ ರಚನೆಯು
ಈ ರಾಗದಲ್ಲಿರುವ ಪ್ರಸಿದ್ಧ ಕೃತಿ.
`ದೀಪಕರ್ಣ
ಇದು ದೀಪಕರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಹೇಳಿದೆ.
ದೀಪಕ ಜ್ಯೋತಿ
ಇದೊಂದು ಅಪರೂಪ ರಾಗ,
ದೀಪರ-
ದೀಪರ
ಈ ರಾಗವು ೧೦ನೆ ಮೇಳಕರ್ತ ನಾಟಕಪ್ರಿಯದ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಸ ರಿ ಗ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ