This page has not been fully proofread.

ಕೋಶ
 
ಸ ರಿ ಮ ಪ ದ ಸ
 
ಸ ದ ಪ ಮ ಗ ರಿ ಸ
 
ದೀರ್ಘಕ-ಈ ರಾಗವು ೭ನೆ ಮೇಳಕರ್ತ ಸೇನವತಿಯ ಒಂದು ಜನ್ಯರಾಗ,
ಆ: ಸ ರಿ ಗ ದ ನಿ ಸ
 
ಸ ನಿ ದ ಗ ರಿ ಸ
 
ದೀಕ್ಷಾಂಗಿ ಈ ರಾಗವು ೪೬ನೆ ಮೇಳಕರ್ತ ಷಡ್ಡಿದ ಮಾರ್ಗಿಣಿಯ ಒಂದು
ಜನ್ಯರಾಗ,
 
ಸ ರಿ ಸ ಮ ಪ ದ ನಿ ಸ
 
ಸ ನಿ ದ ಪ ಮ ಗ ಸ ರಿ ಸ
 
ಸಂಗೀತ ಪಾರಿಭಾಷಿಕ
 
ದೀಕ್ಷಿತರು-ಪ್ರಸಿದ್ಧ ವಾಗ್ಗೇಯಕಾರರು, ಹಾಗೂ ಸಂಗೀತದ ತ್ರಿಮೂರ್ತಿ
ಗಳಲ್ಲೊಬ್ಬರಾದ ಮುತ್ತು ಸ್ವಾಮಿದೀಕ್ಷಿತರನ್ನು (೧೭೭೬-೧೮೩೫) ದೀಕ್ಷಿತರು ಎಂದು
ಹೇಳುವುದು ರೂಢಿ.
 
ದೀಪಕ-(೧) ಪುರಾತನ ಪ್ರಸಿದ್ಧವಾದ ೧೦೮ ತಾಳಗಳಲ್ಲಿ ಇದೊಂದು
ಎರಡು ದ್ರುತಗಳು, ಎರಡು ಲಘುಗಳು ಮತ್ತು ಎರಡು ಗುರು
ಇದರ ಒಂದು ಆವರ್ತಕ್ಕೆ ೭ ಮಾತ್ರೆಗಳು.
 
ಬಗೆಯು ತಾಳ.
 
ಇದರ ಅಂಗಗಳು.
 
೫೩೯
 
ಗಳಲ್ಲಿ
 
(೨) ಬೃಹದ್ಧರ್ಮಪುರಾಣ, ಸಂಗೀತರತ್ನಾಕರ ಮುಂತಾದ ಪುರಾತನ ಗ್ರಂಥ
ಕವಾಗಿರುವ ೬ ಮುಖ್ಯ ರಾಗಗಳಲ್ಲಿ ಒಂದು ರಾಗ, ಇದು ೨೧ ರಾಗಾಂಗ
ರಾಗಗಳಲ್ಲಿ ಒಂದು ರಾಗವೆಂದು ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಹೇಳಿದೆ.
ಇದು ಚತುರ್ದಂಡಿ ಪ್ರಕಾಶಿಕೆಯಲ್ಲಿ ಉಕ್ತವಾಗಿದೆ. ಇದಕ್ಕೆ ದೀಪಿಕ ಎಂದೂ
 
ಹೆಸರಿದೆ.
 
(೩) ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು ಜನ್ಯರಾಗ,
ಸ ಗ ಮ ಪ ದ ಪ ಸ
 

 
ಸ ನಿ ದ ನಿ ಪ ಮ ಗ ರಿ ಸ
 
ಇದೊಂದು ಉಭಯ ವಕ್ರರಾಗ ತ್ಯಾಗರಾಜರ ಕಳಲನೇರ್ಚಿನ' ಎಂಬ ರಚನೆಯು
ಈ ರಾಗದಲ್ಲಿರುವ ಪ್ರಸಿದ್ಧ ಕೃತಿ.
 
`ದೀಪಕರ್ಣ-ಇದು ದೀಪಕರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಹೇಳಿದೆ.
 
ದೀಪಕ ಜ್ಯೋತಿ-ಇದೊಂದು ಅಪರೂಪ ರಾಗ,
 
ದೀಪರ-ಈ ರಾಗವು ೧೦ನೆ ಮೇಳಕರ್ತ ನಾಟಕಪ್ರಿಯದ ಒಂದು
 
ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ನಿ ಪ ಮ ಗ ರಿ ಸ