This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದ್ವಿತಾಳ ಪಲ್ಲವಿಯನ್ನು ಹಾಡುವುದು ಶಾಸ್ತ್ರಜ್ಞಾನ ಮತ್ತು ಲಯಜ್ಞಾನದ ಪಾಂಡಿತ್ಯ

ಮತ್ತು ಪ್ರತಿಭೆಗಳ ಪ್ರದರ್ಶನ.
 

 
ದ್ವಿಧಾತು ಪ್ರಬಂಧ-
ಇದು ಉತ್ಸಾಹ ಮತ್ತು ಧ್ರುವ ಎಂಬ ಎರಡು

ಭಾಗಗಳನ್ನು ಹೊಂದಿರುವ ಒಂದು ಬಗೆಯ ಸಂಗೀತ ರಚನೆ. ಜಯದೇವ ಕವಿಯ

ಅಷ್ಟಪದಿಗಳು ದ್ವಿಧಾತು ಪ್ರಬಂಧಗಳಿಗೆ ಉದಾಹರಣೆ

 
ದ್ವಿಪದಿ(ದ್ವಿಪದ)-
ಎರಡು ಪಾದಗಳಿರುವ ಪದ್ಯ

ಗಳಲ್ಲಿ ಮತ್ತು ಸಂವಾದಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ

ಪ್ರಸಂಗಗಳಲ್ಲಿ ದ್ವಿಪದಿಗಳು ಬರುತ್ತವೆ
 

 
ದ್ವಿಪಾದ-
ಅರುಣಾಚಲ ಕವಿರಾಯರ ರಾಮ ನಾಟಕದಲ್ಲಿ ಅನೇಕ ಉತ್ತಮ
 

ದ್ವಿಪಾದಗಳಿವೆ.
 

 
ದ್ವಿಮುದ್ರಕಾರ-
ಎರಡು ಬಗೆಯ ಮುದ್ರೆಗಳನ್ನು ತನ್ನ ರಚನೆಗಳಲ್ಲಿ

ಬಳಸಿರುವ ವಾಗ್ಗೇಯಕಾರ, ಭದ್ರಾಚಲರಾಮದಾಸರು ರಾಮದಾಸ, ಭದ್ರಶೈಲ

ಅಥವಾ ಅದರ

ಪರ್ಯಾಯ ಪದಗಳನ್ನೂ, ಗೋಪಾಲಕೃಷ್ಣ ಭಾರತಿಯು

ಗೋಪಾಲಕೃಷ್ಣ ಮತ್ತು ಬಾಲಕೃಷ್ಣ ಎಂಬ ಅಂಕಿತಗಳನ್ನು ಬಳಸಿದ್ದಾರೆ.
 
ದ್ವಿ

 
ದ್ವಿ
ಮುದ್ರ ಪ್ರಬಂಧ
ದ್ವಾದಶಮುದ್ರೆಗಳಲ್ಲಿ ಯಾವುದಾದರೂ ಎರಡು

ಬಗೆಯ ಮುದ್ರೆಗಳನ್ನು ಹೊಂದಿರುವ ಸಂಗೀತ ರಚನೆ. ನಿತ್ಯ ಕಲ್ಯಾಣಿ ಎಂಬ

ರಾಗ ಮಾಲಿಕೆಯು ವಾಗ್ಗೇಯಕಾರಮುದ್ರೆ ಮತ್ತು ರಾಗಮುದ್ರೆ ಇವೆರಡನ್ನೂ ಒಳ

ಗೊಂಡಿದೆ. ದೀಕ್ಷಿತರ ಕೃತಿಗಳಲ್ಲೂ ಇದೇ ರೀತಿ ಎರಡು ಮುದ್ರೆಗಳು ಕಂಡುಬರುತ್ತವೆ.

 
ದ್ವಿಮುಖ ಪ್ರಿಯ-
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ

ಒಂದು ಜನ್ಯರಾಗ.
 
ಆ .
 
೫೭
 
ಇದು ಗೇಯ ನಾಟಕ
 
ಕನ್ನಡದ ಯಕ್ಷಗಾನ
 

ಸ ಗ ರಿ ಮ ಪ ನಿ

ಸ ನಿ ದ ಮ ಗ ರಿ ಸ

 
ದ್ವಿಮುಖ ಮದ್ದಲೆ
 

ಎರಡು ಮುಖಗಳಿರುವ ಚರ್ಮವಾದ್ಯ. ಉದಾ :

ಮೃದಂಗ, ಡೋಲು, ಡೋಲಕ್, ಪಖಾವಜ್ ಇತ್ಯಾದಿ ದ್ವಿಮುಖವಾದ್ಯಗಳು.

 
ದ್ವಿರದಗಾಮಿನಿ-
ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ ಒಂದು
 

ಜನ್ಯರಾಗ,
 

 

ಸ ರಿ ಮ ಪ ದ ನಿ ಸ

ಸ ನಿ ದ ಪ ಮ ರಿ ಸ
 

 
ದ್ವಿಸ್ವರವಕರಾಗ-ಕ್ರರಾಗ
ಆರೋಹಣಾವರೋಹಣಗಳೆರಡರಲ್ಲೂ ಎರಡು ವಕ್ರಸ್ವರ

ಉದಾ-ಆನಂದ ಭೈರವಿ.
 
ಗಳಿರುವ ರಾಗ
 

 
ದ್ವಿಸ್ವರವರ್ಜರಾಗ-ಜ್ಯರಾಗ
ಸಪ್ತ ಸ್ವರಗಳಲ್ಲಿ ಎರಡು ಸ್ವರಗಳಿಲ್ಲದಿರುವ ರಾಗ

ಅಂದರೆ ಔಡವರಾಗ ಉದಾ : ಮೋಹನರಾಗ,