2023-06-25 23:30:51 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದ್ವಿತೀಯ ರಾಗವರ್ಧನಿ-ರಾಗಾಲಾಪನೆಯ
ಎರಡನೆಯ ಮುಖ್ಯ
ಭಾಗಕ್ಕೆ ರಾಗವರ್ಧನಿ ಎಂದು ಹೆಸರು. ಇದರ ಎರಡನೆಯ ಭಾಗಕ್ಕೆ ದ್ವಿತೀಯ
ರಾಗವರ್ಧಿನಿ ಎಂದು ಹೆಸರು ಇದರಲ್ಲಿ ಸಂಚಾರಿಗಳು ಹೆಚ್ಚಾಗಿ ಮಧ್ಯಮ
ಸ್ಥಾಯಿಯಲ್ಲಿದ್ದು ಆಗಾಗ್ಗೆ ಇತರ ಸ್ಥಾಯಿಗಳನ್ನು ಮುಟ್ಟುವುದುಂಟು.
ದ್ವಿತೀಯಾಂಗ-ಪಲ್ಲವಿಯ (ಮನೋಧರ್ಮ ಸಂಗೀತ) ಎರಡನೆಯ ಭಾಗ,
ಈ ಭಾಗವು ಪದಗರ್ಭದಿಂದ ಮೊದಲಾಗಿ ಕೊನೆಯವರೆಗೂ ಇರುವ ಭಾಗವನ್ನು
ಒಂದಾವರ್ತವಿರುವ ಆದಿತಾಳದ ಪಲ್ಲವಿಯಲ್ಲಿ ದ್ವಿತೀಯಾಂಗದ
ಪಲ್ಲವಿಯು ಎರಡು ದ್ರುತಗಳನ್ನು ಹೊಂದಿರುತ್ತದೆ. ಪಲ್ಲವಿಯ ಮಿಕ್ಕ ಭಾಗವು
ಪ್ರಧಮಾಂಗವಾಗಿದೆ.
ಒಳಗೊಂಡಿದೆ
೫೩೬
ದ್ವಿತೀಯಲಲಿತ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ವಿಧವಾದ ಲಲಿತರಾಗ,
ದ್ವಿತೀಯವಿದಾರಿ-ರಾಗಾಲಾಪನೆಯ ಒಂದು ಭಾಗವಾದ ದ್ವಿತೀಯರಾಗ
ವರ್ಧನಿಯ ಕೊನೆಯ ಭಾಗ,
ದ್ವಿತೀಯ ಸೌರಾಷ್ಟಿ - ಸಂಗೀತರತ್ನಾ ಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ವಿಧವಾದ ಸೌರಾಷ್ಟ್ರರಾಗ,
ದ್ವಿತೀಯ ಸೈಂಧವಿ-ಮೇಲೆ ಹೇಳಿದ ಗ್ರಂಥದಲ್ಲಿ ಉಕ್ತವಾಗಿರುವ ಒಂದು
ಬಗೆಯ ಸೈಂಧವಿರಾಗ.
ದ್ವಿತಂತ್ರಿ-ಸಂಗೀತರತ್ನಾಕರದಲ್ಲಿ ಉಕ್ತವಾಗಿರುವ ಎರಡು ತಂತಿಗಳಿರುವ
ವೀಣೆ
ದ್ವಿಧಾತುದಿವ್ಯನಾಮಕೀರ್ತನೆ-ಈ ವಿಧವಾದ ಕೀರ್ತನೆಯಲ್ಲಿ ಚರಣದ
ಸಂಗೀತವು ಪಲ್ಲವಿಯ ಸಂಗೀತದಿಂದ ಬೇರೆ ರೀತಿಯಲ್ಲಿರುತ್ತದೆ. ಇದನ್ನು ಹಾಡು
ವಾಗ ಪ್ರತಿಚರಣದ ಕೊನೆಯಲ್ಲಿ ಪಲ್ಲವಿಯನ್ನು ಹಾಡಲಾಗುವುದು. ತ್ಯಾಗರಾಜರ
ಶ್ರೀರಾಮಶ್ರೀರಾಮ ಎಂಬ ಸಹಾನಾರಾಗದ ಕೀರ್ತನೆಯು ಇದಕ್ಕೆ ಉದಾಹರಣೆ.
ದ್ವಿತಾಳಪಲ್ಲವಿ-ಎರಡು ಬೇರೆ ಬೇರೆ ತಾಳಗಳಲ್ಲಿ ಹಾಡಬಹುದಾದ ಪಲ್ಲವಿಗೆ
ದ್ವಿತಾಳಪಲ್ಲವಿ ಎಂದು ಹೆಸರು
ಬೇರೆ ಬೇರೆ ತಾಳಗಳಲ್ಲಿ ಹಾಡಿದಾಗ ಪದಗರ್ಭವು
ಸರಿಯಾಗಿ ಸೇರುವಂತೆ ಇಂತಹ ಪಲ್ಲವಿಯನ್ನು ರಚಿಸಲಾಗಿದೆ. ಖಂಡಜಾತಿ ಆಟ
ತಾಳದ ಸಮಗ್ರಹದಿಂದ ಆರಂಭವಾಗುವ ಪಲ್ಲವಿಯನ್ನು ವಿಳಂಬದಲ್ಲಿ ತಿಗ್ರಜಾತಿ ತ್ರಿಪುಟ
ತಾಳದಲ್ಲಿ ಹಾಡಬಹುದು.
ಆಗ ಪಲ್ಲವಿಯು ಅರ್ಧಬೆರಳಿನ ಎಣಿಕೆಯಲ್ಲಿ ಅನಾಗತ
ಗ್ರಹದಲ್ಲಿ ಆರಂಭವಾಗುತ್ತದೆ. ಇದನ್ನು ಹಾಡುವಾಗ ಬಲಗೈಯಲ್ಲಿ ಮಧ್ಯಮಕಾಲ
ದಲ್ಲಿ ಅಟತಾಳವನ್ನೂ ಎಡಗೈಯಲ್ಲಿ ಚೌಕಕಾಲದಲ್ಲಿ ತ್ರಿಪುಟತಾಳವನ್ನೂ ಎಣಿಸ
ಬಹುದು. ಒಂದಾವರ್ತಕ್ಕೆ ಒಂದೇ ವಿಧವಾದ ಅಕ್ಷರ ಕಾಲವಿರುವ ಎರಡು ತಾಳ
ಗಳನ್ನು ತೆಗೆದುಕೊಂಡರೆ ಅವುಗಳನ್ನು ಒಂದೇ ವಿಧವಾದ ಕಾಲದಲ್ಲಿ ಎಣಿಸಬಹುದು,