This page has been fully proofread once and needs a second look.

೫೩೪
 
ದಿಶಿ
 
ಭೂ
 

ದಿಶಿ ಗೋ
 

ದಿಶಿ
 
ಮಾ
-
 
ಮಾ
 
ಭಾಷಾಂಗರಾಗ.
 
-
 
ಶ್ರೀ
 
-
 
-
 
-
 
ಇದು ೧೦ನೆ ಚಕ್ರದ

(೫೮ನೆ ಮೇಳ)
 
(೫೭)
 

(೫೯)
 

(೫೫)
 

(೬೦)
 

(೫೬)
 
32
 
-
 
32
 
೨೨
 

೨೨
ದಿಶಿ
 

ದಿಶಿ
 

 
ದ್ವಿ ಅನ್ಯಸ್ವರಭಾಷಾಂಗರಾಗ -
ಎರಡು ಅನ್ಯಸ್ವರಗಳನ್ನು
 
ಹೊಂದಿರುವ
 
ಭಾಷಾಂಗರಾಗ
ಉದಾ : ಹಿಂದೂಸ್ಥಾನಿ ಬೇಹಾಗ್, ಈ ರಾಗವು ೨೯ನೆ ಮೇಳ

ಕರ್ತ ಧೀರಶಂಕರಾಭರಣದ ಒಂದು ಜನ್ಯರಾಗವಾಗಿದ್ದ ಅನ್ಯಸ್ವರಗಳಾದ ಪ್ರತಿ

ಮಧ್ಯಮ ಮತು ಕೈಶಿಕಿ ನಿಷಾದಗಳನ್ನು ಹೊಂದಿದೆ.
 

 
ದ್ವಿಕಾಲ-
(೧) ದ್ವಿಕಾಲವೆಂದರೆ ಎರಡು ಕಾಲವೆಂದರ್ಥ. ತಾನವರ್ಣ

ಗಳನ್ನು ದ್ವಿಕಾಲಸಾಧಕಕ್ಕಾಗಿ ರಚಿಸಲಾಗಿದೆ.
 

(೨) ತಾಳದ ಒಂದೊಂದು ಕ್ರಿಯೆಗೆ ಎರಡು ಕಾಲವಿರುವುದು ದ್ವಿ ಕಾಲ

(ನೋಡಿ : ತಾಳದಶ ಪ್ರಾಣಗಳು).
 
99
 
ಸಂಗೀತ ಪಾರಿಭಾಷಿಕ ಕೋಶ
 

೪ನೆ ಮೇಳವನ್ನು ಸೂಚಿಸುತ್ತದೆ.
 
೨೨
 

೨೨
೩ನೆ
 

೫ನೆ
 

೧ನೆ
 
೬ನೆ
 
೨ನೆ
 
೨೨
 
೨೨
 
೨೨
 

೨ನೆ
೨೨
೨೨೨೨
 
ದ್ವಿಖಂಡಗೀತ-
ಎರಡು ಭಾಗಗಳಿರುವ ಅಧವಾ ಖಂಡಿಕಗಳಿರುವ ಗೀತ

ಕಲ್ಯಾಣರಾಗದ ಕಮಲಜದಳ ಎಂಬುದು ಇದಕ್ಕೆ ಉತ್ತಮ ನಿದರ್ಶನ

 
ದ್ವಿಗುಣ
ದ್ವಿತ್ವವಿರುವ ಗುಣ, ತಾರಷಡ್ಡದ ಕಂಪನಮೌಲ್ಯವು ಮಧ್ಯಮ

ಷಡ್ಡದ ಎರಡರಷ್ಟು ಆಗುತ್ತದೆ. ಅತಿತಾರಷಡ್ಡವ ಕಂಪನಮೌಲ್ಯವು ತಾರಷಡ್ಡದ

ಎರಡರಷ್ಟೂ, ಮದ್ಯಮಷಡ್ಡದ ನಾಲ್ಕರಷ್ಟೂ ಆಗುತ್ತದೆ. ಹೀಗೆ ಒಂದು ಸ್ವರವು

ಅದರ ಸಪ್ತ ಕದೊಂದಿಗೆ ದ್ವಿಗುಣತ್ವದ ಸಂಬಂಧವನ್ನು ಹೊಂದಿದೆ.
 

 
ದ್ವಿಜಾವಂತಿ
 

ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 

ಜನ್ಯರಾಗ,
 

ಸ ರಿ ಮ ಗ ಮ ಪ ದ ಸ

ಸ ನಿ ದ ಪ ಮ ಗ ರಿ ಗ ಸ

ಈ ರಾಗವು ಹಿಂದೂಸ್ಥಾನಿ ಸಂಗೀತದ ಕೊಡುಗೆ, ಹಿಂದೂಸ್ಥಾನಿ ಸಂಗೀತದಲ್ಲಿ

ಸುಮಾರು ಹದಿನಾರನೆಯ ಶತಮಾನದಿಂದ ಪ್ರಸಿದ್ಧವಾಗಿದ್ದು ಕರ್ಣಾಟಕ ಸಂಗೀತದಲ್ಲಿ

ಹದಿನೆಂಟನೆಯ ಶತಮಾನದ ಕೊನೆಯಿಂದ ಕಂಡುಬರುತ್ತದೆ. ಆ ಪದ್ಧತಿಯಲ್ಲಿ

ಜಿಜಾವಂತ, ಜಿಜಾವಂತಿ, ಜುಜಾವಂತಿ, ಜೈಜಯಂತಿ, ಜಯಂತಿ, ಜೈಜಯವಂತಿ,

ಜಯವಂತಿ ಮತ್ತು ವೈಜಯಂತಿ ಎಂಬ ನಾಮಾಂತರಗಳನ್ನು ಪಡೆದಿದೆ.

ಸಂಗೀತದಲ್ಲಿ ಈ ರಾಗವು ೧೯ನೆ ಶತಮಾನದಲ್ಲಿ ಏಕರೂಪವಲ್ಲದ ಲಕ್ಷಲಕ್ಷಣ

ಗಳನ್ನು ಹೊಂದಿತ್ತು. ಇದರಲ್ಲಿ ಕೆಲವೇ ರಚನೆಗಳು ಮುತ್ತು ಸ್ವಾಮಿದೀಕ್ಷಿತರ
 
ಕರ್ಣಾಟಕ