2023-07-06 06:24:32 by jayusudindra
This page has been fully proofread once and needs a second look.
ರಾಗ.
ರಾಗ.
ರಾಗ.
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಸ ನಿ ಪ ಮ ಗ ರಿ ಸ
ದಿವ್ಯಾಂಬರಿ
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು ಜನ್ಯ
೫೩೩
ಸ ಪ ಮ ಪ ದ ನಿ ಸ
ಸ ಸ ನಿ ದ ಪ ಮ ಗ ರಿ ಸ
ಸ ಪ ಮ ಪ ದ ನಿ ಸ
ಸ ಸ ನಿ ದ ಪ ಮ ಗ ರಿ ಸ
ದಿವ್ಯಮತಿ
ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು ಜನ್ಯ
ಸ ರಿ ಗ ಮ ಪ ದ ಪ ನಿ ಸ
ಸ ನಿ ದ ಪ ಮ ಗ ರಿ ಸ
ರಾಗ.
ಸ ರಿ ಗ ಮ ಪ ದ ಪ ನಿ ಸ
ಸ ನಿ ದ ಪ ಮ ಗ ರಿ ಸ
ದಿವ್ಯಲಘು
ಇದು ದಿವ್ಯ ಸಂಕೀರ್ಣಜಾತಿ ಲಘುವಿನ ಹೆಸರು.
ಒಂದು ಘಾತವನ್ನೂ, ನಾಲ್ಕು ಬೆರಳೆಣಿಕೆಯನ್ನೂ ಒಳಗೊಂಡಿದೆ.
ಒಂದಾವರ್ತಕ್ಕೆ ೬ ಅಕ್ಷರ ಕಾಲ,
ದಿವ್ಯವರಾಟ
ಇದು ಪುರಾತನ ತಮಿಳು ಸಂಗೀತದ ಕುರಿಂಜಿಯಾಳನ
ಒಂದು ಜನ್ಯರಾಗ ಮತ್ತೆ ಪಣರಾಗ,
ದಿವ್ಯ ಸೇನಾ
ಈ ರಾಗವು ೫೮ನೆ ಮೇಳಕರ್ತ ಹೈಮವತಿಯ ಒಂದು ಜನ್ಮ
ಸ ರಿ ಗ ಮ ಪ ದ ನಿ
ಸ ನಿ ದ ಮ ಗ ರಿ ಮ ಗ ಸ
ಇದು
ಇದರ
ಸ ರಿ ಗ ಮ ಪ ದ ನಿ
ಸ ನಿ ದ ಮ ಗ ರಿ ಮ ಗ ಸ
ದಿವ್ಯ ಸಂಕೀರ್ಣಲಘು
ಒಂದು ಘಾತ ಮತ್ತು ಐದು ಬೆರಳೆಣಿಕೆಗಳುಳ್ಳ
ಮತ್ತು ಆರು ಅಕ್ಷರಕಾಲದ ಒಂದು ಬಗೆಯ ಲಘು. ಇದು ದ್ವಿತೀಯ ಲಘು ಪಂಚ
ದಿವಿಕಾಮಿನಿ
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು ಜನ್ಮ
ಸ ಗ ರಿ ಗ ಮ ಪ ದ ಪ ಸ
ಸ ನಿ ದ ಪ ಮ ರಿ ಸ
ಇದರ
ಸ ಗ ರಿ ಗ ಮ ಪ ದ ಪ ಸ
ಸ ನಿ ದ ಪ ಮ ರಿ ಸ
ದಿವಿಟವಾ
ಇದು ಎರಡು ಮುಖಗಳಿರುವ ಒಂದು ಡೋಲು, ಇದನ್ನು
ಆಂಧ್ರದೇಶದ ಹಳ್ಳಿಗಾಡಿನ ಜನರು ಹೆಚ್ಚಾಗಿ ಉಪಯೋಗಿಸುತ್ತಾರೆ.
ಬಲವನ್ನು ಒಂದು ಸಣ್ಣ ಕಡ್ಡಿಯಿಂದ ಮತ್ತು ಎಡವನ್ನು ಬಗ್ಗಿರುವ ಕಡ್ಡಿಯಿಂದ
ಬಾರಿಸುತ್ತಾರೆ. ಇದು ಕರ್ಣಾಟಕದಲ್ಲಿ ಪ್ರಚಲಿತವಿರುವ ಮಾರಮ್ಮನ ಡೋಲಿನಂತಿದೆ.
ದಿಶಿ
೭೨ನೆ ಮೇಳಕರ್ತ ಪದ್ಧತಿಯ ಭೂತಸಂಖ್ಯೆ. ಇದು ೫೫-೬೦ ಮೇಳ
ಗಳನ್ನು ಒಳಗೊಂಡಿರುವ ೧೦ನೆ ಚಕ್ರದ ಹೆಸರು.