2023-06-25 23:30:50 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ರಾಗ.
ರಾಗ.
ರಾಗ.
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ದಿವ್ಯಾಂಬರಿ ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು ಜನ್ಯ
೫೩೩
ಸ ಪ ಮ ಪ ದ ನಿ ಸ
ಸ ಸ ನಿ ದ ಪ ಮ ಗ ರಿ ಸ
ದಿವ್ಯಮತಿ-ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು ಜನ್ಯ
ಸ ರಿ ಗ ಮ ಪ ದ ಪ ನಿ ಸ
ಸ ನಿ ದ ಪ ಮ ಗ ರಿ ಸ
ರಾಗ.
ದಿವ್ಯಲಘು-ಇದು ದಿವ್ಯ ಸಂಕೀರ್ಣಜಾತಿ ಲಘುವಿನ ಹೆಸರು.
ಒಂದು ಘಾತವನ್ನೂ, ನಾಲ್ಕು ಬೆರಳೆಣಿಕೆಯನ್ನೂ ಒಳಗೊಂಡಿದೆ.
ಒಂದಾವರ್ತಕ್ಕೆ ೬ ಅಕ್ಷರ ಕಾಲ,
ದಿವ್ಯವರಾಟ-ಇದು ಪುರಾತನ ತಮಿಳು ಸಂಗೀತದ ಕುರಿಂಜಿಯಾಳನ
ಒಂದು ಜನ್ಯರಾಗ ಮತ್ತೆ ಪಣರಾಗ,
ದಿವ್ಯ ಸೇನಾ-ಈ ರಾಗವು ೫೮ನೆ ಮೇಳಕರ್ತ ಹೈಮವತಿಯ ಒಂದು ಜನ್ಮ
ಸ ರಿ ಗ ಮ ಪ ದ ನಿ
ಸ ನಿ ದ ಮ ಗ ರಿ ಮ ಗ ಸ
ಇದು
ಇದರ
ದಿವ್ಯ ಸಂಕೀರ್ಣಲಘು-ಒಂದು ಘಾತ ಮತ್ತು ಐದು ಬೆರಳೆಣಿಕೆಗಳುಳ್ಳ
ಮತ್ತು ಆರು ಅಕ್ಷರಕಾಲದ ಒಂದು ಬಗೆಯ ಲಘು. ಇದು ದ್ವಿತೀಯ ಲಘು ಪಂಚ
ಜಾತಿಗೆ ಸೇರಿದೆ.
ದಿವಿಕಾಮಿನಿ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು ಜನ್ಮ
ಸ ಗ ರಿ ಗ ಮ ಪ ದ ಪ ಸ
ಸ ನಿ ದ ಪ ಮ ರಿ ಸ
ಇದರ
ದಿವಿಟವಾದ- ಇದು ಎರಡು ಮುಖಗಳಿರುವ ಒಂದು ಡೋಲು, ಇದನ್ನು
ಆಂಧ್ರದೇಶದ ಹಳ್ಳಿಗಾಡಿನ ಜನರು ಹೆಚ್ಚಾಗಿ ಉಪಯೋಗಿಸುತ್ತಾರೆ.
ಬಲವನ್ನು ಒಂದು ಸಣ್ಣ ಕಡ್ಡಿಯಿಂದ ಮತ್ತು ಎಡವನ್ನು ಬಗ್ಗಿರುವ ಕಡ್ಡಿಯಿಂದ
ಬಾರಿಸುತ್ತಾರೆ. ಇದು ಕರ್ಣಾಟಕದಲ್ಲಿ ಪ್ರಚಲಿತವಿರುವ ಮಾರಮ್ಮನ ಡೋಲಿನಂತಿದೆ.
ದಿಶಿ-೭೨ನೆ ಮೇಳಕರ್ತ ಪದ್ಧತಿಯ ಭೂತಸಂಖ್ಯೆ. ಇದು ೫೫-೬೦ ಮೇಳ
ಗಳನ್ನು ಒಳಗೊಂಡಿರುವ ೧೦ನೆ ಚಕ್ರದ ಹೆಸರು.