2023-06-25 23:30:50 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸ್ತುತಿಗಳನ್ನೊಳಗೊಂಡ ಹಾಡುಗಳು. ಇವನ್ನು ಭಜನೆಗಳಲ್ಲಿ ಹಾಡುತ್ತಾರೆ. ಇವು
ಗಳ ಸಂಗೀತವು ಸರಳವಾಗಿರುತ್ತದೆ. ಇದರಲ್ಲಿ ಒಂದು ಪಲ್ಲವಿ ಮತ್ತು ಹಲವು ಚರಣ
ಗಳಿರುತ್ತವೆ. ಚರಣಗಳ ಧಾತುವು ಒಂದೇ ವಿಧವಾಗಿರುತ್ತದೆ. ಕೆಲವುಗಳಲ್ಲಿ ಇಡೀ
ಹಾಡು ಒಂದೇ ವಿಧವಾಗಿರುತ್ತದೆ. ಶ್ರೀತ್ಯಾಗರಾಜರ ಯದುಕುಲ ಕಾಂಭೋಜಿ
ರಾಗದ (ಝಂಪತಾಳ) ಶ್ರೀರಾಮ ಜಯರಾಮ ಎಂಬ ಕೀರ್ತನೆಯು ಇದಕ್ಕೆ ಒಳ್ಳೆಯ
ನಿದರ್ಶನ. ಇಡೀ ಹಾಡು ಒಂದೇ ವಿಧವಾದ ಧಾತುವನ್ನು ಹೊಂದಿದ್ದರೆ ಅದಕ್ಕೆ ಏಕ
ಧಾತು ದಿವ್ಯನಾಮಕೀರ್ತನವೆಂದು ಹೆಸರು. ಶ್ರೀತ್ಯಾಗರಾಜರ ಪಾಹಿರಾಮರಾಮ
ಚಂದ್ರ ಎಂಬ ಶಂಕರಾಭರಣ ರಾಗದ (ಆದಿತಾಳ) ಕೀರ್ತನೆಯಲ್ಲಿ ಪಲ್ಲವಿಯ ಚರಣ
ಗಳ ಧಾತುವು ಬೇರೆ ಬೇರೆಯಾಗಿದೆ. ಇಂತಹ ಕೀರ್ತನೆಗೆ ದ್ವಿಧಾತು ದಿವ್ಯನಾಮ
ಕೀರ್ತನೆಯೆಂದು ಹೆಸರು. ಇದರಲ್ಲಿ ಪ್ರತಿ ಚರಣದ ಕೊನೆಯಲ್ಲಿ ಪಲ್ಲವಿಯನ್ನು
ಹಾಡುವರು. ತ್ಯಾಗರಾಜರು ಸಂಸ್ಕೃತ ಮತ್ತು ತೆಲುಗಿನಲ್ಲಿ ಹಲವು ದಿವ್ಯನಾಮ
ಕೀರ್ತನೆಗಳನ್ನು ರಚಿಸಿದ್ದಾರೆ. ವಿಜಯಗೋಪಾಲ ಎಂಬುವರು ಸಂಸ್ಕೃತದಲ್ಲಿ ಇಂತಹ
ಕೀರ್ತನೆಗಳನ್ನು ರಚಿಸಿದ್ದಾರೆ. ಭಾಗವತರ ನೇತೃತ್ವದಲ್ಲಿ ಭಕ್ತರು ದಿವ್ಯನಾಮ
ಕೀರ್ತನೆಗಳನ್ನು ಹಾಡುತ್ತಾ ಒಂದು ಸಭಾಂಗಣದ ಮಧ್ಯದಲ್ಲಿರುವ ದೀಪವನ್ನು
ಪ್ರದಕ್ಷಿಣೆ ಮಾಡುವರು
ದಿವ್ಯಪಂಚಮ - ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
ಜನ್ಯರಾಗ
೫೩೨
ಸ ರಿ ಗ ಮ ಸ ಪ ಮ ದ ನಿ ಸ
ಸ ನಿ ದ ಪ ಮ ಗ ರಿ ಸ
ದಿವ್ಯ ಪ್ರಬಂಧಗಳು ಹನ್ನೆರಡು ಮಂದಿ ಶ್ರೀವೈಷ್ಣವ ಆಳ್ವಾರರು ಹಾಡಿರುವ
೪೦೦೦ ತಮಿಳು ಭಕ್ತಿಗೀತಗಳಿಗೆ ದಿವ್ಯ ಪ್ರಬಂಧಗಳು, ನಾಲಾಯಿರ ಪ್ರಬಂಧಂ, ತಿರು
ವಾಯಿಮೊಳಿ, ದ್ರಾವಿಡವೇದ ಎಂಬ ಹೆಸರುಗಳಿವೆ. ಪೊಯ ಗೈಆಳ್ವಾರ್,
ಭೂತಾಳ್ವಾರ್, ಪೆರಿಯಾಳ್ವಾರ್, ತಿರುಮಳಿಶೈಆಳ್ವಾರ್, ನಮ್ಮಾಳ್ವಾರ್, ಕುಲ
ಶೇಖರಾಳ್ವಾರ್, ಪೇಯಾಳ್ವಾರ್, ತೊಂಡರಡಿಪ್ಪೋಡಿ ಆಳ್ವಾರ್, ತಿರುಪ್ಪಾಣಿ ಆಳ್ವಾರ್,
ತಿರುಮಂಗೈ ಆಳ್ವಾರ್, ಆಂಡಾಳದೇವಿ ಮತ್ತು ಮಧುರಕವಿಆಳ್ವಾರರ ಈ ಪ್ರಬಂಧ
ಗಳನ್ನು ಶ್ರೀ ವೈಷ್ಣವ ದೇವಾಲಯಗಳಲ್ಲಿ ಹಾಡುತ್ತಾರೆ.
ದಿವ್ಯಬೌಳಿ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಆ:
ಅ :
ಸ ರಿ ಗ ಪ ನಿ ಸ
ಸ ದ ಪ ಮ ಗ ರಿ ಗ ಸ
ದಿವ್ಯಾಭರಣ.
ಜನ್ಯರಾಗ,
-
ಈ ರಾಗವು ೨೧ನೆ ಮೇಳಕರ್ತ ಕೀರವಾಣಿಯ ಒಂದು