This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೫೩೧
 
ತ್ತಾರೆ ವಾದ್ಯವನ್ನು ನೇರವಾಗಿಟ್ಟುಕೊಂಡು ಕೆಳಭಾಗದಲ್ಲಿ ನುಡಿಸುತ್ತಾರೆ. ತಂತಿ

ಗಳನ್ನು ಸ ಪ ಸ ಮ ಗಳಿಗೆ ಶ್ರುತಿ ಮಾಡಿರುತ್ತಾರೆ. ಮಧ್ಯಮದ ತಂತಿಯು ಮುಖ್ಯ

ವಾದುದು. ಕೆಳಗಿನ ಸ್ಥಾಯಿಯ ತಂತಿಗಳು ಹಿತ್ತಾಳೆಯವು ಮತ್ತು ಮಧ್ಯ

ಸ್ಥಾಯಿಯ ತಂತಿಗಳು ಉಕ್ಕಿನವು.
 

 
ದಿವ್ಯ ಕುಂತಲ-
ಈ ರಾಗವು ೪೮ನೆ ಮೇಳಕರ್ತ ದಿವ್ಯಮಣಿಯ ಒಂದು
 

ಜನ್ಯರಾಗ,
 
ರಾಗ.
 
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
 

ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
 
ದಿವ್ಯಗಂಧಿ-
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು ಜನ್ಯ
 
ಅ :
 

 
ದಿವ್ಯಗಾಂಧಾರ -
ಈ ರಾಗವು ೧೮ನ ಮೇಳಕರ್ತ ಹಾಟಕಾಂಬರಿಯ ಒಂದು
 
-
 

ಜನ್ಯರಾಗ,
 
ಸ ರಿ ಮ ದ ನಿ ಗ ಸ ಸ
 
ಸ ನಿ ದ ಪ ಮ ಗ ರಿ ಸ
 
ಸ ಮ ರಿ ಸ ದ ನಿ ಸ
 
ಸ ದ ನಿ ಪ ಮ ಗ ಸ ರಿ ಸ
 

ಸ ರಿ ಮ ದ ನಿ ಗ ಸ ಸ
ಸ ನಿ ದ ಪ ಮ ಗ ರಿ ಸ
 
ದಿವ್ಯ ಗಾಂಧಾರಿ - ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಜನ್ಯರಾಗ,
 
ಸ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 

ಸ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 
ದಿವ್ಯತರಂಗಿಣಿ-
ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 

ಜನ್ಯರಾಗ,
 
ಸ ರಿ ಗ ಮ ಪ ಸ
 
ಸ ನಿ ದ ಪ ಮ ಗ ರಿ ಸ
 
ದಿವ್ಯತಾಳೆ-

ಸ ರಿ ಗ ಮ ಪ ಸ
ಸ ನಿ ದ ಪ ಮ ಗ ರಿ ಸ
 
ದಿವ್ಯತಾಳ
ಇದು ಕೆಲವು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಉಕ್ತವಾಗಿರುವ

ಒಂದು ತಾಳ. ಇದು ಪುರಾತನ ಪದ್ಧತಿಯ ೧೦೮ ತಾಳಗಳ ಗುಂಪಿಗೆ ಸೇರಿಲ್ಲ.

 
ದಿವ್ಯತೋರಣಿ-
ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
 

ಜನ್ಯರಾಗ
 
ಸ ರಿ ಗ ಪ ದ ಸ
 
ಸ ನಿ ದ ಮ ಗ ರಿ ಸ
 

ಸ ರಿ ಗ ಪ ದ ಸ
ಸ ನಿ ದ ಮ ಗ ರಿ ಸ
 
ದಿವ್ಯಧ್ವನಿ-
ಒಬ್ಬ ದೇವತೆಯು ನುಡಿಸುವ ಒಂದು ಬಗೆಯ ಮದ್ದಲೆ.

 
ದಿವ್ಯನಾಮಸಂಕೀರ್ತನೆಗಳು-
ಭಗವಂತನ ಹಲವು ನಾಮಗಳು ಮತ್ತು