2023-07-06 06:16:23 by jayusudindra
This page has been fully proofread once and needs a second look.
ಸ ಮ ಗ ಮ ಪ ಸ
ಸ ನಿ ದ ಪ ಮ ಗ ಸ
ದಿನಗೇಯರಾಗ-
ಹಗಲು ವೇಳೆಯಲ್ಲಿ ಹಾಡಬಹುದಾದ ರಾಗ, ಕೆಲವುರಾಗಗಳನ್ನು ದಿನಗೇಯರಾಗಗಳೆಂದೂ
ಕೆಲವನ್ನು ಸಾರ್ವಕಾಲಿಕವೆಂದೂಕೆಲವನ್ನು ರಾತ್ರಿಗೇಯರಾಗಗಳೆಂದೂ, ಮತ್ತೆ
ವರ್ಗಿಕರಿಸಲಾಗಿದೆ.
ದಿನದ್ಯುತಿ
ಈ ರಾಗವು ೨೦ನೇ ಮೇಳಕರ್ತ ನಠಭೈರವಿಯ ಒಂದು ಜನ್ಯ
ರಾಗ,
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ಮ ರಿ ಗ ಸ
ದಿರಾ
ನಾರದ ಮತದಂತೆ ಇದು ೨೨ ಶ್ರುತಿಗಳಲ್ಲಿ ಮಧ್ಯಮದ ಮೊದಲನೆ
ಶ್ರುತಿಯ ಹೆಸರು.
ದಿಲೀಪಕ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯ
ಸ ರಿ ಗ ರಿ ಮ ಪ ನಿ ದ ನಿ ಪ ದ ನಿ ಸ
ಸ ನಿ ದ ಸ ಮ ಗ ರಿ ಸ
ದಿಲೀಪ್ಕುಮಾರ್ ರಾಯ
ಪ್ರಸಿದ್ಧ మందిಸಾಹಿತಿಯಾಗಿದ್ದ
ದ್ವಿಜೇಂದ್ರ ಲಾಲ್‌ರಾಯ್‌ರವರ ಪುತ್ರ, ಹಿಂದೂಸ್ಥಾನಿ ಸಂಗೀತ ವಿದ್ವಾಂಸ, ಗಾಯಕ
ಮತ್ತು ಲೇಖಕ, ಇವರ ಗಾಯನವು ಶಾಸ್ತ್ರ ಶುದ್ಧತೆ ಮತ್ತು ಭಾವಕ್ಕೆ ಪ್ರಸಿದ್ಧವಾಗಿದೆ.
ದಿಲೀಪ್ ಚಂದ್ರವೇದಿ
ಒಬ್ಬ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಶಾಸ್ತ್ರಜ್ಞ
ಮತ್ತು ವಿದ್ವಾಂಸರು.
ದಿಲ್ ರೂಬ
ಇದು ಉತ್ತರಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಒಂದು
ತಂತಿವಾದ್ಯ. ಸುಮಾರು ಮೂರು ಅಡಿ ಉದ್ದವಿರುವ ಮತ್ತು ನಾಲ್ಕು ಅಂಗುಲ
ಅಗಲವಿರುವ ಕೊಡಕ್ಕೆ ಬದಲಾಗಿ ದಂಡಿಯ ಅಗಲದ ಎರಡರಷ್ಟು
ಪೆಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ. ಈ ಪೆಟ್ಟಿಗೆಯ ಮೇಲೆ ಎದೆ
ಚರ್ಮದ ಮುಚ್ಚಳಿಕೆ ಇರುತ್ತದೆ.
ಕುದುರೆಯನ್ನು ಕೂರಿಸಲಾಗಿದೆ.
ನಾಲ್ಕು ತಂತಿಗಳು ಹಾದುಹೋಗುತ್ತವೆ.ಅಗಲದ ಪೊಳ್ಳು
ಹಲಗೆಯ ಬದಲುಯಿದೆ.
ಈ ಮುಚ್ಚಳಿಕೆಯ ಮೇಲೆ, ಮಧ್ಯಭಾಗದಲ್ಲಿ
ಕುದುರೆ ಮತ್ತು ಮೇರುವಿನ ಮೇಲೆ ಮುಖ್ಯವಾದ
ಈ ತಂತಿಗಳ ಕೆಳಗೆ ಒಂದು ಪಿಳ್ಳು ಕುದುರೆ
ಅದರ ಮೇಲೆ ೨೨ ಅನುರಣನದ ತಂತಿಗಳನ್ನು ಬಿಗಿಯಲಾಗಿದೆ ಮುಖ್ಯ
ತಂತಿಯ ಬಿರಡೆಗಳು ದಂಡಿಯ ಬಿಡಿಭಾಗದ ಮರದ ಜಗುಲಿಗೆ ಹಾಕಲ್ಪಟ್ಟಿರುತ್ತವೆ.
ಈ ವಾದ್ಯಕ್ಕೆ ತಂತಿಗಳಿಂದ ದಂಡಿಗೆ ಬಿಗಿಯಲ್ಪಟ್ಟ ಬಾಗಿರುವ ೧೯ ಕಂಚಿನ ಮೆಟ್ಟಿಲು
ಗಳಿರುತ್ತವೆ. ಕುದುರೆ ಬಾಲದ ಕೂದಲಿನ ಕಮಾನಿನಿಂದ ಈ ವಾದ್ಯವನ್ನು ನುಡಿಸ
ಲಾಗುವುದು. ಕೆಲವು ವಾದ್ಯಗಳನ್ನು ದಂತದ ಕೆತ್ತನೆ ಪಟ್ಟಗಳಿಂದ ಅಲಂಕರಿಸಿರು
ಸ ನಿ ದ ಪ ಮ ಗ ಸ
ದಿನಗೇಯರಾಗ