This page has not been fully proofread.

೫೩೦
 
ರಾಗಗಳನ್ನು ದಿನಗೇಯರಾಗಗಳೆಂದೂ
ಕೆಲವನ್ನು ಸಾರ್ವಕಾಲಿಕವೆಂದೂ
 
ರಾಗ.
 
ಸ ಮ ಗ ಮ ಪ ಸ
ಸ ನಿ ದ ಪ ಮ ಗ ಸ
 
ದಿನಗೇಯರಾಗ-ಹಗಲು ವೇಳೆಯಲ್ಲಿ ಹಾಡಬಹುದಾದ ರಾಗ, ಕೆಲವು
ಕೆಲವನ್ನು ರಾತ್ರಿಗೇಯರಾಗಗಳೆಂದೂ, ಮತ್ತೆ
ವರ್ಗಿಕರಿಸಲಾಗಿದೆ.
 
ದಿನದ್ಯುತಿ-ಈ ರಾಗವು ೨೦ನೇ ಮೇಳಕರ್ತ ನಠಭೈರವಿಯ ಒಂದು ಜನ್ಯ
 
ರಾಗ,
 
ಸ ರಿ ಗ ಮ ಪ ನಿ ಸ
 
ಸ ನಿ ದ ಪ ಮ ಗ ಮ ರಿ ಗ ಸ
 
ದಿರಾ-ನಾರದ ಮತದಂತೆ ಇದು ೨೨ ಶ್ರುತಿಗಳಲ್ಲಿ ಮಧ್ಯಮದ ಮೊದಲನೆ
ಶ್ರುತಿಯ ಹೆಸರು.
 
ದಿಲೀಪಕ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯ
 
ಸಂಗೀತ ಪಾರಿಭಾಷಿಕ ಕೋಶ
 
ಆ .
 
ಸ ರಿ ಗ ರಿ ಮ ಪ ನಿ ದ ನಿ ಪ ದ ನಿ ಸ
ಸ ನಿ ದ ಸ ಮ ಗ ರಿ ಸ
 

 
ಸಾಹಿತಿಯಾಗಿದ್ದ
 
ದಿಲೀಪ್ ಕುಮಾರ್
 
ರಾಯ-ಪ್ರಸಿದ್ಧ మంది
ದ್ವಿಜೇಂದ್ರ ಲಾಲ್‌ರಾಯ್‌ರವರ ಪುತ್ರ, ಹಿಂದೂಸ್ಥಾನಿ ಸಂಗೀತ ವಿದ್ವಾಂಸ, ಗಾಯಕ
ಮತ್ತು ಲೇಖಕ, ಇವರ ಗಾಯನವು ಶಾಸ್ತ್ರ ಶುದ್ಧತೆ ಮತ್ತು ಭಾವಕ್ಕೆ ಪ್ರಸಿದ್ಧವಾಗಿದೆ.
ದಿಲೀಪ್ ಚಂದ್ರವೇದಿ-ಒಬ್ಬ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಶಾಸ್ತ್ರಜ್ಞ
ಮತ್ತು ವಿದ್ವಾಂಸರು.
 
ದಿಲ್ ರೂಬ -ಇದು ಉತ್ತರಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಒಂದು
ತಂತಿವಾದ್ಯ. ಸುಮಾರು ಮೂರು ಅಡಿ ಉದ್ದವಿರುವ ಮತ್ತು ನಾಲ್ಕು ಅಂಗುಲ
ಅಗಲವಿರುವ ಕೊಡಕ್ಕೆ ಬದಲಾಗಿ ದಂಡಿಯ ಅಗಲದ ಎರಡರಷ್ಟು
ಪೆಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ. ಈ ಪೆಟ್ಟಿಗೆಯ ಮೇಲೆ ಎದೆ
ಚರ್ಮದ ಮುಚ್ಚಳಿಕೆ ಇರುತ್ತದೆ.
ಕುದುರೆಯನ್ನು ಕೂರಿಸಲಾಗಿದೆ.
ನಾಲ್ಕು ತಂತಿಗಳು ಹಾದುಹೋಗುತ್ತವೆ.
 
ಅಗಲದ ಪೊಳ್ಳು
ಹಲಗೆಯ ಬದಲು
 
ಯಿದೆ.
 
ಈ ಮುಚ್ಚಳಿಕೆಯ ಮೇಲೆ, ಮಧ್ಯಭಾಗದಲ್ಲಿ
ಕುದುರೆ ಮತ್ತು ಮೇರುವಿನ ಮೇಲೆ ಮುಖ್ಯವಾದ
ಈ ತಂತಿಗಳ ಕೆಳಗೆ ಒಂದು ಪಿಳ್ಳು ಕುದುರೆ
ಅದರ ಮೇಲೆ ೨೨ ಅನುರಣನದ ತಂತಿಗಳನ್ನು ಬಿಗಿಯಲಾಗಿದೆ ಮುಖ್ಯ
ತಂತಿಯ ಬಿರಡೆಗಳು ದಂಡಿಯ ಬಿಡಿಭಾಗದ ಮರದ ಜಗುಲಿಗೆ ಹಾಕಲ್ಪಟ್ಟಿರುತ್ತವೆ.
ಈ ವಾದ್ಯಕ್ಕೆ ತಂತಿಗಳಿಂದ ದಂಡಿಗೆ ಬಿಗಿಯಲ್ಪಟ್ಟ ಬಾಗಿರುವ ೧೯ ಕಂಚಿನ ಮೆಟ್ಟಿಲು
ಗಳಿರುತ್ತವೆ. ಕುದುರೆ ಬಾಲದ ಕೂದಲಿನ ಕಮಾನಿನಿಂದ ಈ ವಾದ್ಯವನ್ನು ನುಡಿಸ
ಲಾಗುವುದು. ಕೆಲವು ವಾದ್ಯಗಳನ್ನು ದಂತದ ಕೆತ್ತನೆ ಪಟ್ಟಗಳಿಂದ ಅಲಂಕರಿಸಿರು