2023-07-06 06:12:11 by jayusudindra
This page has been fully proofread once and needs a second look.
ಪ್ರತಿ ಮಧ್ಯಮ
ತೀವ್ರ ಪ್ರತಿಮಧ್ಯಮ ಅಥವಾ ಚ್ಯುತ ಪಂಚಮ ೬೪/೪೫ ಅಧವಾ ೭೨೯/೫೧೨
ಪಂಚಮ
ಏಕಶ್ರುತಿ ದೈವತ
ದ್ವಿಶ್ರುತಿ ದೈವತ
ಶ್ರುತಿ ಧೈವತ
ಚತುಶ್ರುತಿ
ಚತುಶ್ರುತಿ
ದೈವತ
ಕೋಮಲ ಕೈಶಿಕಿ ನಿಷಾದ
ಕೈಶಿಕಿ ನಿಷಾದ
ಕಾಕಲಿ ನಿಷಾದ
ತೀವ್ರ ಕಾಕಲಿ ನಿಷಾದ ಅಧವಾ ಚ್ಯುತ ಷಡ್ಡ
ಸಂಗೀಗಿ ಪಾರಿಭಾಷಿಕ ಕೋಶ
೪/೩
೨೭/೨
ಶ್ರುತಿಯು ಒಂದು ಸ್ಥಾಯಿಯ
ಮೂರು ವಿಧವಾಗಿದೆ ಒಂದು
೮/೫
೫/೩
೨೭/೧೬
೧೬/೯
೯/೫
೧೫/೮
೨೪೩/೧೨೮
ಸೂಕ್ಷ್ಮವಾದ
ವಿಭಾಗ.
ಏಕಶ್ರುತಿ ಅಂತರವು
ಸೆಕೆಂಡಿಗೆ ಆಗುವ ಕಂಪನಗಳ ಸಂಖ್ಯೆಯಿಂದ
ಶ್ರುತಿಯ ಪ್ರಮಾಣವನ್ನು ಗೊತ್ತು ಮಾಡಬಹುದು. ಇವು ಆರೋಹಣ ಸ್ಥಾಯಿ
ಕ್ರಮದಲ್ಲಿರುತ್ತವೆ. ೮೧/೮೧ ಶ್ರುತಿಯನ್ನು ಪ್ರಮಾಣಶ್ರುತಿ ಎನ್ನುತ್ತಾರೆ. ಎರಡು
ಸ್ವರಗಳ ಮಧ್ಯೆ ಇರುವ ಅಂತರಕ್ಕೆ ಒಂದು ಶ್ರುತಿ ಅಂತರವೆನ್ನಬಹುದು ನ್ಯೂನಶ್ರುತಿ
ಮತ್ತು ಪೂರ್ಣಶ್ರುತಿ ಎಂಬುವು ಇನ್ನೆರಡು ಶ್ರುತಿಗಳು. ನ್ಯೂನಶ್ರುತಿಯು ಪೂರ್ಣ
ಶ್ರುತಿಗಿಂತ ಸ್ವಲ್ಪ ಕಡಿಮೆಯಿರುತ್ತದೆ. ಸ್ವರಸಪ್ತಕವನ್ನು ೨೨ ಶ್ರುತಿಗಳಲ್ಲಿ ಹಂಚ
ಲಾಗಿದೆ. ಇವುಗಳ ಮಧ್ಯೆ ಇರುವ ಶ್ರುತಿ ಅಂತರವು ಒಂದೇ ಸಮನಾಗಿರುವುದಿಲ್ಲ.
ಈ ೨೨ ಶ್ರುತಿಗಳ ಮೊತ್ತಕ್ಕೆ ಸ್ಥಾಯಿ ಎಂದು ಹೆಸರು.
ವುದು.
ದ್ವಿಶ್ರುತಿ ಅಂತರವು ಎರಡು ಪ್ರಮಾಣಗಳನ್ನು ಹೊಂದಿದೆ. ಮೊದಲನೆಯದು
ಪೂರ್ಣ ದ್ವಿಶ್ರುತಿ ಅಂತರ ಮತ್ತು ಎರಡನೆಯದು ದ್ವಿಶ್ರುತಿ ಅಂತರ ಷಪ್ಪ
ಮತ್ತು ರಿಷಭಗಳ ಮಧ್ಯೆ ನ್ಯೂನದ್ವಿಶ್ರುತಿ ಅಂತರವು ೯/೮ ಇರುತ್ತದೆ. ಚತುಶ್ರುತಿ
ಅಂತರದ ಪ್ರಮಾಣ ಮತ್ತು ತ್ರಿಶ್ರುತಿ ಅಂತರದ ಪ್ರಮಾಣವು ಒಂದೇ ಸಮನಾಗಿರು
ಪಂಚಶ್ರುತಿ ಅಂತರವು ೩೨/೨೭ಕ್ಕೆ ಸಮನಾಗಿರುವುದು ಚತುಶ್ರುತಿ
ರಿಷಭ ಮತ್ತು ಶುದ್ಧ ಮಧ್ಯಮಗಳ ಮಧ್ಯೆ ಒಂದು ಪಂಚಶ್ರುತಿ ಅಂತರವು ೪/೩
ಇರುತ್ತದೆ. ಷಟ್‌ಶ್ರುತಿ ಅಂತರವು ೬/೫ಕ್ಕೆ ಸಮನಾದುದು. ಅಂತರಗಾಂಧಾರ
ಮತ್ತು ಪಂಚಮಗಳ ಮಧ್ಯೆ ಷಟ್ ಶ್ರುತಿ ಅಂತರವಿದೆ. ಷಟ್‌ಶ್ರುತಿ ಅಂತರ ಮತ್ತು
ಪಂಚಶ್ರುತಿ ಅಂತರಗಳಿಗಿರುವ ವ್ಯತ್ಯಾಸವು ಒಂದು ಪ್ರಮಾಣ ಶ್ರುತಿಯಾಗುತ್ತದೆ.
ಪಂಚಶ್ರುತಿ ಮತ್ತು ಚತುಶ್ರುತಿ ಅಂತರಗಳಿಗಿರುವ ವ್ಯತ್ಯಾಸವು ಒಂದು ಪೂರ್ಣಶುತಿ