This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಎಂಬ ಕೃತಿಯಲ್ಲಿ
 

ಮೊಮ್ಮಗನೆಂದು ಸೂಚಿಸಿದ್ದಾರೆ. ದೊರಕುನಾಟುವಂಟನೇವ

ತಾವು ರಾಮಬ್ರಹ್ಮರ ಮಗನೆಂದೂ, ವಸಂತರಾಗದ 'ಸೀತಮ್ಮ ಮಾಯಮ್ಮ' ಎಂಬ

ಕೃತಿಯಲ್ಲಿ ತಮ್ಮ ತಂದೆ ತಾಯಿಯ ಹೆಸರನ್ನು ಸೂಚಿಸಿದ್ದಾರೆ.
 

ಪದವನ್ನು
 

೭. ಪ್ರಬಂಧ ಮುದ್ರೆ -ರಚನೆಯ ಹೆಸರನ್ನು ಸಾಹಿತ್ಯದಲ್ಲಿ ಸೂಚಿಸಿರುವ

ಅಂಕಿತಕ್ಕೆ ಪ್ರಬಂಧ ಮುದ್ರೆ ಎಂದು ಹೆಸರು.

ಅನೇಕ ತಿಲ್ಲಾನಗಳಲ್ಲಿ ತತ್ಕಾರ

ಮತ್ತು ಜಾತಿಗಳೊಡನೆ. 'ತಿಲ್ಲಾನ' ಎಂಬ

ಸೇರಿಸಿರುವುದುಂಟು.

ಪಲ್ಲವಿ ಶೇಷಯ್ಯರ್ ವಿರಚಿತ ಧನ್ಯಾಸಿರಾಗದ ತಿಲ್ಲಾನದಲ್ಲಿ (ತಿಲ್ಲಾನ' ಎಂದು

ರಚನೆಯ ಜಾತಿಯನ್ನು ಸೂಚಿಸಿದೆ ತ್ಯಾಗರಾಜರ ಶತರಾಗ ರತ್ನ ಮಾಲಿಕೆಯ

ರೀತಿ ಗೌಳರಾಗದ 'ರಾಗರತ್ನ ಮಾಲಿಕಚೆ' ಎಂಬ ಕೃತಿಯಲ್ಲಿ ಮತ್ತು ಮುಖಾರಿ

ರಾಗದ - ಏಲಾವತಾರ' ಎಂಬ ಕೃತಿಯಲ್ಲಿ ಪ್ರಬಂಧ ಮುದ್ರೆ ಇದೆ.
 

ನಾಯಕ ಮುದ್ರೆ-ಪದಗಳಲ್ಲಿ ನಾಯಕ ಮುದ್ರೆಯ ಪ್ರಯೋಗವು

ಹೆಚ್ಚಾಗಿ ಕಂಡುಬರುತ್ತದೆ ಪದಗಳು ಸಾಮಾನ್ಯವಾಗಿ ನಾಯಕಿ ಮತ್ತು

ನಾಯಕನ ಸಂಬೋಧನಾ ರೂಪದಲ್ಲಿರುತ್ತದೆ. ಕ್ಷೇತ್ರಜ್ಞರ ಪದಗಳಲ್ಲಿ ಮುವ್ವ

ಗೋಪಾಲ ಎಂದೂ, ಮವ್ವಲೂರ್ ಸಭಾಪತಿ ಅಯ್ಯರ್ ವಿರಚಿತ ರಚನೆಗಳಲ್ಲಿ

ರಾಜಗೋಪಾಲ ಎಂದೂ, ಘನಂಶೀನಯ್ಯನವರ ಪದಗಳಲ್ಲಿ ಮನ್ನಾರುರಂಗ ಎಂದೂ,

ಸಾರಂಗಪಾಣಿಯವರ ರಚನೆಗಳಲ್ಲಿ ವೇಣುಗೋಪಾಲ ಎಂದೂ, ವೈದೀಶ್ವರನ್

ಕೋಯಿಲ್ ಸುಬ್ಬರಾಮ ಅಯ್ಯರ ರಚನೆಗಳಲ್ಲಿ ಮುದ್ದು ಕುಮಾರ' ಎಂಬ ನಾಯಕ

ಮುದ್ರೆ ಕಂಡು ಬರುತ್ತದೆ.
 
೫೨೫
 

ಸ್ಥಳಮುದ್ರೆ ಅಥವಾ ಕ್ಷೇತ್ರ ಮುದ್ರೆ ತಾವು ಸಂದರ್ಶಿಸಿದ

ಸ್ಥಳಗಳ ಹೆಸರನ್ನೋ ಅಥವಾ ಅಲ್ಲಿಯ ದೇವತೆಗಳ ಹೆಸರನ್ನೂ ವಾಗ್ಗೇಯಕಾರರು

ತಮ್ಮ ರಚನೆಯ ಸಾಹಿತ್ಯದಲ್ಲಿ ಸೇರಿಸಿರುತ್ತಾರೆ. ಇದಕ್ಕೆ ಕ್ಷೇತ್ರ ಮುದ್ರೆ ಅಥವಾ

ಸ್ಥಳಮುದ್ರೆ ಎಂದು ಹೆಸರು. ಇವು ಕೈವಾರ ಪ್ರಬಂಧಗಳಲ್ಲಿ, ತಿರುವಾಚಕ ಮತ್ತು

ತಿರುಪ್ಪುಗಳ ಮತ್ತು ಕೆಲವು ದೇವರನಾಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ತ್ಯಾಗರಾಜರ ಕೋವೂರು ಪಂಚರತ್ನ, ತಿರುವೋಟ್ರಿಯೂರ್ ಪಂಚರತ್ನ, ಮುತ್ತು

ಸ್ವಾಮಿ ದೀಕ್ಷಿತರ ಪಂಚಲಿಂಗ ಸ್ಥಳ ಕೃತಿಗಳು, ಶ್ಯಾಮಾಶಾಸ್ತ್ರಿಗಳ ನವರತ್ನ ಮಾಲಿಕಾ

ಕೃತಿಗಳು, ವೀಣಾಕುಪ್ಪಯ್ಯರ್‌ರವರ ಕಾಳ ಹಸ್ತೀಶ ಪಂಚರತ್ನ ಕೃತಿಗಳಲ್ಲಿ ಇಂತಹ

ಮುದ್ರೆಗಳು ಕಂಡುಬರುತ್ತವೆ.
 

೧೦. ಬಿರುದು ಮುದ್ರೆ -ಅನೇಕ ನಾಗ್ಗೇಯಕಾರರು ತಮ್ಮ ಒಂದು

ಬಿರುದನ್ನೋ ಅಥವಾ ಪೋಷಕರ ಬಿರುದನ್ನೂ ಅಂಕಿತವಾಗಿ ಬಳಸಿರುವುದು ಬಿರುದು

ಮುದ್ರೆ,
 

೧೧. ಲಕ್ಷಣಗ್ರಂಥಮುದ್ರೆ- ವಾಗ್ಗೇಯಕಾರರು ತಾವು ಅಧ್ಯಯನ

ಮಾಡಿದ ಅಥವಾ ಶ್ರೇಷ್ಠವೆನಿಸಿದ ಲಕ್ಷಣ ಗ್ರಂಥಗಳ ಹೆಸರನ್ನು ತಮ್ಮ ಕೃತಿಗಳಲ್ಲಿ