2023-06-28 06:46:38 by jayusudindra
This page has been fully proofread once and needs a second look.
ವಾಗಿದೆ.
ಅಲಂಘನ
ಇದು ರಾಗದ ಲಕ್ಷಣವನ್ನು ತೋರಿಸುವ ಒಂದು ವಿಧಾನ.
ಇದಕ್ಕೆ ಬಹುತ್ವವೆಂದು ಹೆಸರು. ಒಂದು ಸ್ವರವನ್ನು ತೇಲಿಸದೆ ಚೆನ್ನಾಗಿ
ಪ್ರಯೋಗಿಸುವುದು ಈ ವಿಧಾನ.
ಅವಘಾತ
ಇದು ನಾಟ್ಯ ಶಾಸ್ತ್ರದಲ್ಲಿ ಹೇಳಿರುವ ಆರಭಟ ವೃತ್ತಿಯ ನಾಲ್ಕು
ವಿಧಗಳಲ್ಲಿ ಒಂದು ಬಗೆಯ ಭಾವನೆಯ ಪ್ರಕಟನೆ. ಅಧಿಕವಾದ ಆನಂದ,
ಭಯಗಳಿಂದುಂಟಾಗುವ ಆವೇಗ ಪ್ರಧಾನವಾದ ಚೇಷ್ಟೆಯೇ ಅವಘಾತ, ಪಾತ್ರ
ಪ್ರವೇಶ, ನಿರ್ಗಮನಗಳಲ್ಲಿ ರಭಸವಾದ ಓಟ ಇತ್ಯಾದಿಗಳಲ್ಲಿ ಉಂಟಾಗುವ ಆವೇಗವೇ
ಅವಘಾತ.
ಅವನ
ಅವನದ್ಧ
ಕುಟಪ-ಚರ್ಮವಾದ್ಯಗಳನ್ನು ನುಡಿಸುವ ವಿದ್ವಾಂಸರ
ಅವೇಷ್ಟಿತ
ಭರತನಾಟ್ಯದ ಒಂದು ಬಗೆಯ ಹಸ್ತಭೇದ, ಹಸ್ತಗಳನ್ನು
ತರ್ಜನಿ ಮೊದಲಾದ ಬೆರಳುಗಳನ್ನು ಎದೆಯ ಕಡೆಗೆ ತಿರುಗಿಸಿ
ಕೂಟ.
೪೭
ಕೊಳ್ಳುವುದು ಅವೇಷ್ಟಿತ.
ಅವಿದ್ಯವ
ಇದು ಭರತನಾಟ್ಯದ ಒಂದು ವಿಶೇಷ ಹಸ್ತ ಮುದ್ರೆ,
ಅಂಸ ಕೂರ್ಪರ ಭುಜಾಗ್ರಗಳಲ್ಲಿ ಸುವಿಲಾಸವಾಗಿ ಆವರ್ತಿತ ದ ಎರಡು ಪತಾಕ
ಹಸ್ತಗಳ ಅಂಗೈಗಳು ಪರಾನ್ಮುಖವಾದರೆ ಅವಿದ್ಧ ವಕ್ರ ಹಸ್ತವನ್ನುತ್ತಾರೆ.
ಅವರೋಹಣ ಕ್ರಮ
ಶಬ್ದ ಪರಿಮಿತಿಯಲ್ಲಿ ಅವರೋಹಣವಾಗಿರುವ
ಸ್ವರ ಸಮೂಹ.
ಅವಲೋಕಿತ
ಇದು ನಂದಿಕೇಶ್ವರನು ಭರತನಾಟ್ಯದಲ್ಲಿ ಹೇಳಿರುವ ಒಂದು
ಮೂಲ ದೃಷ್ಟಿ ಭೇದ. ನೆರಳು, ವಿಚಾರ, ವಠನ, ನಾಚಿಕೆ, ಕೇಳೋ, ವಿನಯ
ಮೊದಲಾದುವುಗಳನ್ನು ಸೂಚಿಸಲು ಉಪಯೋಗಿಸುವ ಕ್ರಿಯೆ. ಇದು ಕೆಳಗೆ
ನೋಡುವ ದೃಷ್ಟಿ
ಅವಂಜಿ
ಹಸುವಿನ ತೊಗಲಿನಿಂದ ಮುಚ್ಚಲ್ಪಟ್ಟಿರುವ ಅವನದ್ಧ ವಾದ್ಯ.
ಅಸತಿ
ಈ ರಾಗವು ೫೯ನೆಯ ಮೇಳಕರ್ತ ಧರ್ಮವತಿಯ ಒಂದು ಜನ್ಯ
ಆ
ಅ
ಅ : ಸ ನಿ ದ ಮ ಗ ಸ
ಅಸಾಧಾರಣ
ಶಾರ್ಙ್ಗದೇವನ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತ
ವಾಗಿರುವ ೩೩ ಸಂಕೀರ್ಣ ಸ್ಥಾಯಗಳಲ್ಲಿ ಒಂದು ಬಗೆಯ ಸ್ಥಾಯ.