This page has been fully proofread once and needs a second look.

೫೨೨
 
ಸಂಗೀತ ಪಾರಿಭಾಷಿಕ ಕೋಶ
 
ದಾಕ್ಷಿಣಾತ್ಯ-
ಅದೇ ಗ್ರಂಥದಲ್ಲಿ ಉಕ್ತವಾಗಿರುವ ಒಂದು ಭಿನ್ನ ಷಡ್ಡ
 

ಭಾಷಾರಾಗ,
 

 
ದಾಕ್ಷಿಣಾತ್ಯಭಾಷಾ-
ಅದೇ ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ,

 
ದಾಕ್ಷಾಯಿಣಿ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
 
೧.
 

ಒಂದು ಜನ್ಯರಾಗ
 
ಜನ್ಯವಾಗಿದೆ.
 

 

ಸ ರಿ ಗ ಮ ನಿ ದ ಮ ಪ ದ ನಿ ಸ

ಸ ನಿ ದ ಪ ಮ ಗ ರಿ ಸ
 

ಇದೇ ಹೆಸರಿನ ರಾಗವು ೧೫ನೆ ಮೇಳಕರ್ತ ಮಾಯಾಮಾಳವ ಗೌಳದ
 

ಸ ರಿ ಪ ದ ನಿ ಸ
ಸ ನಿ ದ ಸ ರಿ ಸ
 

ಸ ನಿ ದ ಸ ರಿ ಸ
ದಕ್ಷಬ್ರಹ್ಮನಿಂದ ಸ್ವಾಯಂಭುವ ಮನು ಪುತ್ರಿಯಾದ ಪ್ರಸೂತಿಯಲ್ಲಿ

ಜನಿಸಿದವಳು. ಈಕೆ ಶಿವನನ್ನು ಮದುವೆಯಾಗಿದ್ದಳು. ಒಂದು ಸಲ ದಕ್ಷನು

ವಾಜವೇಯ ಯಾಗವನ್ನು ಮಾಡಿದಾಗ ದಾಕ್ಷಾಯಿಣಿ ಶಿವನಿಗೆ ಇಷ್ಟವಿಲ್ಲದಿದ್ದರೂ

ಯಾಗಕ್ಕೆ ಹೋದಳು

ಶಿವದ್ವೇಷಿಯಾದ ಆತನು ಆಕೆಯನ್ನು ಪುರಸ್ಕರಿಸಲಿಲ್ಲ.

ಆಗ ಕುಪಿತಳಾದ ದಾಕ್ಷಾಯಿಣಿ ಸಮಾಧಿ

ಹಿಮವಂತನಿಂದ ಮೇನೆಯಲ್ಲಿ
 

ಶಿವನಿಗೆ ಹವಿರ್ಭಾಗವನ್ನು ಕೊಡಲಿಲ್ಲ

ಜನ್ಯವಾದ ಯೋಗಾಗ್ನಿಯಿಂದ ಪ್ರಾಣ ಬಿಟ್ಟಳು.

ಜನಿಸಿ ಪಾರ್ವತಿಯಾದಳು.
 

ಇವುಗಳಲ್ಲಿ
 

 
ದ್ರಾಕ್ಷಾರಸ -
ರಸವೆಂದರೆ ಸಾರ, ರುಚಿ ಸಂಗೀತ ರಚನೆಗಳ ರಸಗಳು

ದ್ರಾಕ್ಷಾರಸ, ನಾಳಿಕೇರರಸ ಮತ್ತು ಕದಳೀರಸವೆಂಬ ಮೂರು ಬಗೆಗಳಿಗೆ ಸೇರಿವೆ.

ಕವಿ ಅಧವಾ ವಾಗ್ಗೇಯಕಾರನ ಕೃತಿಗಳಲ್ಲಿರುವ ಶೈಲಿ ಮತ್ತು ರಸಭಾವವನ್ನು ಅನು

ಸರಿಸಿ ಈ ಬಗೆಯ ವರ್ಗಿಕರಣ ಮಾಡಿದ್ದಾರೆ ತ್ಯಾಗರಾಜರ ಕೃತಿಗಳು ದ್ರಾಕ್ಷಾ

ರಸಕ್ಕೆ ಉತ್ತಮ ನಿದರ್ಶನ. ದ್ರಾಕ್ಷಿಯ ಸಿಹಿ ನಾಲಿಗೆಗೆ ತಕ್ಷಣ ಗೋಚರಿಸುವಂತೆ

ತ್ಯಾಗರಾಜರ ಕೃತಿಗಳನ್ನು ಕೇಳಿದ ಕೂಡಲೇ ಆನಂದಾನುಭವವಾಗುತ್ತದೆ. ಇವರ

ಕೃತಿಗಳು ಸಿಪ್ಪೆ ಇಲ್ಲದ ಹಣ್ಣುಗಳಂತೆ ಸಂಪೂರ್ಣ ರಸಭರಿತವಾಗಿವೆ

ರಾಗಭಾವವು ತುಂಬಿರುತ್ತವೆ. ಇಂತಹ ಕೃತಿಗಳು ಎಲ್ಲರಿಗೂ ರಂಜಕವಾಗಿರುತ್ತವೆ.

 
ದ್ವಾದಶಚಕ್ರಗಳು
೭೨ ಮೇಳಕರ್ತ ಪದ್ಧತಿಯಲ್ಲಿ ರಾಗಗಳನ್ನು ೧೨

ಗುಂಪುಗಳು ಅಥವಾ ಚಕ್ರಗಳಿಗೆ ಸೇರಿದಂತೆ ವ್ಯವಸ್ಥೆಗೊಳಿಸಲಾಗಿದೆ

ಚಕ್ರದಲ್ಲಿ ೬ ಮೇಳಗಳಿವೆ. ೧೨ ಚಕ್ರಗಳು ಯಾವುವೆಂದರೆ

ಅಗ್ನಿ, ವೇದ, ಬಾಣ, ಋತು, ಋಷಿ, ವಸು, ಬ್ರಹ್ಮ, ದಿಶಿ, ರುದ್ರ ಮತ್ತು ಆದಿತ್ಯ

 
ದ್ವಾದಶ ಮುದ್ರೆಗಳು
ಮುದ್ರೆ ಅಥವಾ ಅಂಕಿತವು ವಾಗ್ಗೇಯಕಾರನ

ವಿಶಿಷ್ಟ ಗುರುತು. ವಾಗ್ಗೇಯಕಾರನು ತನ್ನ ಹೆಸರು, ಇಷ್ಟ ದೇವತೆಯ ನಾಮಾವಳಿ
 

ಪ್ರತಿಯೊಂದು

ಇಂದು, ನೇತ್ರ,