This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದಾಟಮಾಂಜಿ-
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ

ಒಂದು ಜನ್ಯರಾಗ.
 

ಸ ರಿ ಗ ಮ ಪ ದ ಸ
 

ಸ ನಿ ಪ ಮ ರಿ ಸ
 

 
ದಾಟು ಪ್ರಯೋಗ-
ದಾಟು ಸ್ವರಸಮೂಹಗಳ ಪ್ರಯೋಗಗಳಿಗೆ ದಾಟು

ಪ್ರಯೋಗವೆಂದು ಹೆಸರು. ಇವು ರಾಗದ ವಿಶೇಷ ಸ್ವರೂಪವನ್ನು ಪ್ರಕಾಶ

ಗೊಳಿಸುತ್ತವೆ. ತಾನವರ್ಣಗಳು ಮತ್ತು ಕಟಕಗಳಲ್ಲಿ ಇವುಗಳನ್ನು ಅಳವಡಿಸ
 
ಲಾಗಿದೆ
 
೫೧೮
 

 
ದಾಟ ಸ್ವರ
ಒಂದು ಸ್ವರದಿಂದ ದೂರವಿರುವ ಮತ್ತೊಂದು ಸ್ವರಕ್ಕೆ ದಾಟು

ಸ್ವರವೆಂದು ಹೆಸರು.

ಇವುಗಳ ಮಧ್ಯೆ ಬೇರೆ ಸ್ವರಗಳಿರುವುದಿಲ್ಲ. ದ ಗ ರಿ ಸ ದ ಪ

ಎಂಬ ಮೋಹನರಾಗದ ಸ್ವರ ಸಮೂಹದಲ್ಲಿ ಗಾಂಧಾರ ಸ್ವರವು ಅದರ ಹಿಂದಿನ

ಸ್ವರಕ್ಕೆ ಸಂಬಂಧಿಸಿದಂತೆ ದಾಟು ಸ್ವರವಾಗಿದೆ. ಧೈವತದಿಂದ ಗಾಂಧಾರಕ್ಕೆ ಒಂದು

ನೆಗೆತದಂತಿದೆ. ದಾಟು ಸ್ವರವು ಅದರ ಹಿಂದಿನ ಸ್ವರದೊಂದಿಗೆ ಸಂವಾದಿ ಅಥವ

ಅನುವಾದಿ ಸಂಬಂಧವನ್ನು ಹೊಂದಿರುತ್ತದೆ.
 

 
ದಾಟುಸ್ರವಸೆ
ಇವು ಗಾಯನ ಮತ್ತು ವಾದ್ಯವನ್ನು ಕಲಿಯುವ

ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದ ದಾಟುಸ್ವರಗಳ ಅಭ್ಯಾಸಗಳು. ಇವುಗಳ

ಅಭ್ಯಾಸದಿಂದ ಸ್ವರಜ್ಞಾನವು ಹೆಚ್ಚುತ್ತದೆ. ವಾದ್ಯಾಭ್ಯಾಸದಲ್ಲಿ ತಂತಿಗಳನ್ನು ನುಡಿ

ಸುವ ಬೆರಳುಗಳ ಕುಶಲತೆ ಹೆಚ್ಚುತ್ತದೆ.
 

 
ದಾಡಿಯಮನ್-
ಈ ರಾಗವು ೫೩ನೆ ಮೇಳಕರ್ತ ಗಮನಶ್ರಮದ ಒಂದು
 

ಜನ್ಯರಾಗ,
 

ಸ ಗ ಪ ದ ಸ
 

ಸ ನಿ ದ ಪ ಮ ಗ ರಿ ಸ
 

 
ದಾದ್ರಾ-
ಇದು ಹಿಂದೂಸ್ಥಾನಿ ಸಂಗೀತದ ಒಂದು ತಾಳದ ಹೆಸರು.
 

 

ಒಂದಾವರ್ತಕ್ಕೆ ೬ ಅಕ್ಷರಗಳು
 
ಇದು ಕರ್ಣಾಟಕ ಸಂಗೀತದ ರೂಪಕತಾಳವನ್ನು
ಹೋಲುತ್ತದೆ.
 
99
 

ಇದರ ಅಂಗ ೧ ಲಘು ೧ ಧ್ರುತ
 

 
ದಾನಮಂಜರಿ
ಈ ರಾಗವು ೪೬ನೆ ಮೇಳಕರ್ತ ಷಡ್ತಿಧಮಾರ್ಗಿಣಿಯ

ಒಂದು ಜನ್ಯರಾಗ
 

ಸ ಗ ಮ ದ ನಿ ಪ ದ ನಿ ಸ
 

ಸ ನಿ ದ ಮ ಗ ರಿ ಸ
 

 
ದಾನರಾಕ್ಷಸ-
ಈ ರಾಗವು
 
ಜನ್ಯರಾಗ,
 

 
:
 
ಇದರ
 
ಇದು ಕರ್ಣಾಟಕ ಸಂಗೀತದ ರೂಪಕತಾಳವನ್ನು
 
ಸ ರಿ ಮ ಗ ಸ ನಿ ಸ
ಸ ನಿ ದ ಗ ರಿ ಸ
 
೫೩ನೆ ಮೇಳಕರ್ತ ಗಮನಶ್ರಮದ ಒಂದು
 

ಜನ್ಯರಾಗ,
ಸ ರಿ ಮ ಗ ಸ ನಿ ಸ
ಸ ನಿ ದ ಗ ರಿ ಸ