2023-07-06 05:53:08 by jayusudindra
This page has been fully proofread once and needs a second look.
ಬಣ್ಣ ಎರಡು ಅಡಿ ಉದ್ದವಿರುವ ಎರಡು ಕೋಲುಗಳನ್ನು ಹಿಡಿದು ಮುಂದಕ್ಕೆ ಮತ್ತು
ಪಕ್ಕಕ್ಕೆ ಕುಣಿಯುತ್ತಾ, ಒಂದು ಸಲ ತಮ್ಮ ಕೈಗಳಲ್ಲಿರುವ ಕೋಲುಗಳನ್ನೂ
ಮತ್ತೊಂದು ಸಲ ಎದುರಿನಲ್ಲಿರುವ ಬಾಲಕಿಯರ ಕೋಲನ್ನೂ
ರಾಮೇಶ್ವರ, ಆವಡಿಯಾರ್ ಕೋವಿಲ್, ಪೇರೂರು,
ದೇವಾಲಯಗಳಲ್ಲಿ ಕೋಲಾಟದ ಸುಂದರವಾದ ಶಿಲ್ಪಗಳಿವೆ
ಹೆಣೆಯುವ ಕೋಲಾಟಕ್ಕೆ
ಕೋಲಾಟಕ್ಕೆ ವೇಣಿದಂಡರಾಸವೆಂದು
ಲೇಪಾಕ್ಷಿ, ತಾಡಪತ್ರಿ
ಹಗ್ಗಗಳನ್ನು ಜಡೆಯಂತೆ
ಭಜನೆಗಳಲ್
ಹೆಸರು.
೫೧೬
ದಂಡಾಯುಧಪಾಣಿ ಪಿಳ್ಳೆ
ಇವರು ದಕ್ಷಿಣಭಾರತದ ಒಬ್ಬ ಪ್ರಸಿದ್ಧ
ನಾಟ್ಯಕಲಾವಿದರು. ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ ಚಿತ್ರಂಬಲ
ಕುರವಂಜಿ ಎಂಬ ತಮಿಳು ನೃತ್ಯನಾಟಕವನ್ನು ರಚಿಸಿದ್ದಾರೆ.
ಪಟಹ ವಾದ್ಯ
ದಂಡಹಸ್ತ
ಪುರಾತನ ಗ್ರಂಧಗಳಲ್ಲಿ ಉಕ್ತವಾಗಿರುವ ೧೨
ಗಳಲ್ಲಿ ಒಂದು ಬಗೆಯ ವಾದ್ಯ.
ದಂಡಿ -
ದಂಡಿ
ವೀಣೆ, ಗೋಟುವಾದ್ಯ, ತಂಬೂರಿ ಮುಂತಾದ ತಂತೀವಾದ್ಯಗಳ
ಉದ್ದವಾದ ಮರದ ಕಾಂಡಕ್ಕೆ ದಂಡಿ ಎಂದು ಹೆಸರು. ಇದು ಟೊಳ್ಳಾಗಿರುತ್ತದೆ.
ದೋಣಿ ಪಟ್ಟಿಯ ಮೇಲ್ಬಾಗವನ್ನು ಅದರ ಅಗಲಕ್ಕೆ ಸರಿಯಾದ ಒಂದು ಮರದ ಪಟ್ಟಿ
ಯಿಂದ ಮುಚ್ಚಿರುತ್ತಾರೆ ದಂಡಿಯು ಕೊಡವನ್ನೂ ಅನುರಣನದ ಭಾಗವನ್ನೂ
ಸೇರಿಸುತ್ತದೆ. ಅನುರಣನಕ್ಕೆ ಸೋರೆ ಬುರುಡೆಯನ್ನು ಹಾಕಿದಾಗ ದಂಡಿಯು
ಮರದ್ದಾಗಿರುತ್ತದೆ. ಏಕದಂಡಿ ವೀಣೆಯಲ್ಲಿ ದಂಡಿ ಮತ್ತು ಕೊಡವನ್ನು ಒಂದೇ ಮರ
ದಲ್ಲಿ ಕೊರೆಯಲಾಗಿದೆ.
ದಂಡಿಹಲಗೆ
ವೀಣೆ, ತಂಬೂರಿ, ಗೋಟುವಾದ್ಯದ ದಂಡಿಯ ಮೇಲ್ಬಾಗ
ದಲ್ಲಿ ಮುಚ್ಚಲಾಗಿರುವ ಮರದ ಹಲಗೆಯ ಪಟ್ಟಿ
ದಂಡಿವಸಂತ
ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು
ಜನ್ಯರಾಗ,
ಆ .
ಸ ರಿ ಗ ದ ನಿ ಸ
ಸ ದ ನಿ ದ ಪ ಮ ಗ ಮ ರಿ ಸ
ದಂಭೋಳಿ
ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧನಿಯ ಒಂದು
ಜನ್ಯರಾಗ,
ಸ ರಿ ಗ ಪ ದ ನಿ ಸ
ಸ ನಿ ಮ ಗ ರಿ ಸ
ದಕ್ಷಯಾಗಂ
ಇರಯಿಮನ್ ತಂಪಿ ರಚಿಸಿರುವ ಒಂದು ಕಥಕಳಿ ಗೇಯ
ನಾಟಕ,