Proofing

✦

This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದರುವಿನ ಪ್ರಾರಂಭದಲ್ಲಿರುವ ನೃತ್ಯಕ್ಕೆ ಮುಖಜತಿ ಎಂದು ಹೆಸರು. ದರುವಿನ

ಬೇರೆ ಬೇರೆ ಖಂಡಗಳನ್ನು ಹಾಡಿ ಮುಗಿಸುವ ನೃತ್ಯಕ್ಕೆ ಮಕುಟಜತಿ ಎಂದು ಹೆಸರು.

ಮುಕ್ತಾಯದಲ್ಲಿರುವ ನೃತ್ಯಕ್ಕೆ ಅಂತ್ಯಜತಿ ಎಂದು ಹೆಸರು.
 
ಕಿಂಚಿ
 

ಕ
ಮೇಳತ್ತೂರು ವೆಂಕಟರಾಮಾಶಾಸ್ತ್ರಿ, ಶಾಹಜಿ, ರಾಮಸ್ವಾಮಿ ದೀಕ್ಷಿತರು,

ನಾರಾಯಣತೀರ್ಧ, ಸ್ವಾತಿತಿರುನಾಳ್ ಮಹಾರಾಜ, ಬಾಲುಸ್ವಾಮಿ ದೀಕ್ಷಿತರು,

ಸುಬ್ಬರಾಮ ದೀಕ್ಷಿತರು, ಮುತ್ತಯ್ಯ ಭಾಗವತರು ಸೊಗಸಾದ ದರುಗಳನ್ನು
 
ರಚಿಸಿದ್ದಾರೆ
ರೆ.
 

 
ದರುಬಾರ-
ಚತುರ್ದಂಡಿ ಪ್ರಕಾಶಿಕಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವ
 

ಒಂದು ದೇಶೀರಾಗ
 

 
ದವಡೆತಾನ-
ಹಲ್ಲು ಕಚ್ಚಿಕೊಂಡು ಬಾಯಿ ತುದಿಯಲ್ಲಿ ಹಾಡುವ ತಾನ.

ಇದು ತುಂಬುಕಂಠದ ತಾನವಲ್ಲ. ನಾಭಿತಾನವು ಅತ್ಯಂತ ಗಂಭೀರವಾಗಿದ್ದು,

ಮನಮುಟ್ಟುವಂತಿರುತ್ತದೆ.
 

 
ದವಳೆಶ೦ಖ
ನಾಗಸ್ವರ ಕಚೇರಿಯಲ್ಲಿ ತಾಳಕ್ಕಾಗಿ ಬಳಸಲಾಗುವ

ಶಂಖವಾದ್ಯ,
 

 
ದವಂಡೆ -
ಇದು ಉಡುಕ್ಕೆಗಿಂತ ದೊಡ್ಡದಾಗಿರುವ ಡಮರುವಿನ ಆಕಾರದಲ್ಲಿ

ರುವ ವಾದ್ಯ. ಇದನ್ನು ಮರದಿಂದ ತಯಾರಿಸುತ್ತಾರೆ. ಇದರ ಎರಡು ಮುಖ

ಗಳಿಗೆ ಮಂದವಾಗಿರುವ ಚರ್ಮವನ್ನು ಅಳವಡಿಸಿದೆ. ಕಡ್ಡಿಯಿಂದ ಇದನ್ನು ಬಾರಿಸಿ

ನುಡಿಸುತ್ತಾರೆ. ಇದನ್ನು ಮಾರಿಗುಡಿಗಳಲ್ಲಿ ಹೆಚ್ಚಾಗಿ ಬಳಸುವರು.
 
ಆ .
 
ದ-

 
ದವ್ವಿ
ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ ಒಂದು ಜನ್ಯರಾಗ,

ಸ ರಿ ಗ ಮ ನಿ ಸ

ಸ ನಿ ಮ ಗ ರಿ ಸ
 

 
ದಂಡ
(೧) ರುದ್ರವೀಣೆಯ ಕಾಂಡ.

ಬುರುಡೆಗಳನ್ನು ಈ ಕಾಂಡಕ್ಕೆ ಸೇರಿಸಲಾಗಿದೆ.

ಯಲ್ಲ ಮತ್ತೊಂದನ್ನು ಬಲಗಡೆ ಕೊನೆಯಲ್ಲೂ
 

ಅನುರಣನಕ್ಕಾಗಿ ಎರಡು ಸೋರೆ

ಒಂದನ್ನು ಕಾಂಡದ ಎಡಗಡೆ ಕೊನೆ

ಅಳವಡಿಸಲಾಗಿದೆ.
 

(೨) ಕೊಳಲಿನ ರಂಧ್ರಗಳನ್ನು ಕೊರೆದಿರುವ ಬಿದಿನ ಅಥವಾ ಬೇರೆ ವಸ್ತುವಿನ

ಕೊಳಬೆ
 
-
 

 
ದಂಡಕ -
ಇದೊಂದು ಸಾಹಿತ್ಯರಚನಾ ವಿಶೇಷ ನಿಯತವಾದ ಗಣಗಳಿಂದ

ಕೂಡಿ, ಪಾದವಿಭಾಗವಿಲ್ಲದೆ ದಂಡಾಕಾರವಾಗಿರುವ ಶಬ್ದ ರಚನಾ ವಿಶೇಷವು ದಂಡಕ,

ಕಾಳಿದಾಸನ ಶ್ಯಾಮಲಾದಂಡಕ,
 

ಉದಾ :
 

 
ದಂಡ ಪರಿಮಾಣ-
ಕೊಳಲಿನ ಉದ್ದದ ಪ್ರಮಾಣಕ್ಕೆ ದಂಡ ಪರಿಮಾಣ

ವೆಂದು ಹೆಸರು. ದಕ್ಷಿಣಭಾರತದ ಕಚೇರಿ ಕೊಳಲು ೧೪ ಅಂಗುಲ ಉದ್ದವಿರುತ್ತದೆ,
 

 
ದಂಡರಾಸ್-
ಕೋಲಾಟಕ್ಕೆ ದಂಡರಾಸವೆಂದು ಹೆಸರು. ಇದೊಂದು

ಜಾನಪದ ನೃತ್ಯ. ಒಳ್ಳೆಯ ಉಡುಪನ್ನು ಧರಿಸಿರುವ ಬಾಲಕಿಯರು ದಸರಾ,