This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದಯಾವತೀ-
ಭರತ ಮತ್ತು ಶಾರ್ಙ್ಗದೇವನ ಶ್ರುತಿ ಪದ್ಧತಿಯಂತೆ ಇದು

ಋಷಭದ ಪ್ರಥಮ ಶ್ರುತಿಯ ಹೆಸರು.
 

 
ದಯಾಸಾಸ್ಯಾನಿ-
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 
೫೧೪
 

ಜನ್ಯರಾಗ,
 

ಆ ಸ ರಿ ಮ ಸ ನಿ ದ ನಿ ಸ
 
ಅ .
 

ಸ ನಿ ದ ಮ ಗ ರಿ ಸ
 

 
ದರಾರ್ದರಿ -
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 

ಜನ್ಯರಾಗ,
 

 
ಅ .
 

ಸ ರಿ ಗ ಪ ದ ನಿ ಸ

ಸ ನಿ ದ ಸ ಗ ರಿ ಸ
 
ದರು-

 
ದರು
ಇದೊಂದು ವಿಶೇಷವಾದ ಸಂಗೀತ ರಚನೆ.

ಗೇಯರೂಪಕಗಳಲ್ಲಿ ಬರುವ ಕಥಾವಸ್ತುವುಳ್ಳ ಹಾಡು.
 

ಇದರಲ್ಲಿ
 
ಎಂಬ ಪದದ ಅಪಭ್ರಂಶ. ಇದರ ವಸ್ತುವು ಪೋಷಕನ ಸ್ತುತಿ, ಪ್ರಣಯ, ಚಾರಿತ್ರಿಕ

ಅಥವಾ ಪೌರಾಣಿಕ ಪ್ರಸಂಗಗಳಿಗೆ ಸಂಬಂಧಿಸಿದ ವಿಷಯವಾಗಿರಬಹುದು.

ಪಲ್ಲವಿ, ಅನುಪಲ್ಲವಿ ಮತ್ತು ಮೂರು ಅಥವಾ ಐದು ಚರಣಗಳಿರುತ್ತವೆ.

ದರುಗಳಲ್ಲಿ ಅನುಪಲ್ಲವಿ ಇರುವುದಿಲ್ಲ. ಚರಣದ ಕೊನೆಯಲ್ಲಿ ಮುಕ್ತಾಯಸ್ವರ

ಅಥವಾ ಪಾಟಾಕ್ಷರ ಇರುತ್ತದೆ.
 
ಕೆಲವು
 

ದರುವಿನ ಸಾಹಿತ್ಯದ ವಿಷಯವನ್ನನುಸರಿಸಿ ಹಲವು ಬಗೆಗಳನ್ನಾಗಿ ವರ್ಗೀಕರಿಸ
 
ಬಹುದು.
 

ಪಾತ್ರ ಪ್ರವೇಶದರು ಈ ಹಾಡು ರಂಗವನ್ನು ಪ್ರವೇಶಿಸುವ ಪಾತ್ರ

ಪರಿಚಯ ಮಾಡಿಕೊಡುತ್ತದೆ. ಪಾತ್ರಧಾರಿಯು ತನ್ನ ನಾಟ್ಯ ಕೌಶಲ್ಯವನ್ನು
 
ಪಾತ್ರಧಾರಿಯು
 
೩.
 

ತನ್ನ ಆಲೋಚನೆಯನ್ನು ಈ ಹಾಡಿನ ಮೂಲಕ ಪ್ರಕಟಗೊಳಿಸುತ್ತಾನೆ.

ವರ್ಣನದುರು-.ಇದು ನಾಟಕಕ್ಕೆ ಸಂಬಂಧಿಸಿದ ವಿಷಯವನ್ನು

ವರ್ಣಿಸುವ ಹಾಡು. ವ್ಯಕ್ತಿ, ವಿಷಯ ಅಥವಾ ಘಟನೆಗಳ ವರ್ಣನೆಯಿರುತ್ತದೆ,

ಕೋಲಾಟದರು-ಪಾತ್ರಧಾರಿಗಳು ಕೋಲಾಟವಾಡುತ್ತ ಈ ದರು
 

ಪ್ರದರ್ಶಿಸಲು ಇದು ಒಳ್ಳೆಯ ಅವಕಾಶವೀಯುತ್ತದೆ.
 

ನೃತ್ಯ ರೂಪಕ ಮತ್ತು

ದರು ಎಂಬ ಹೆಸರು ಧ್ರುವಾ
 

ಸ್ವಗತವರು-ಇದು ವಿಳಂಬ ಕಾಲದಲ್ಲಿರುತ್ತದೆ.
 

ವನ್ನು ಹಾಡುವರು.
 

 
ಸಂವಾದದರು ಸಂಭಾಷಣೆಯ ರೂಪದಲ್ಲಿ ಕಥೆಯು ಮುಂದು

ವರಿಯುವ ದರು. ಇದರಲ್ಲಿ ಹಾಡು ನೃತ್ಯಗಳೆರಡೂ ಇರುತ್ತವೆ.
 

೬. ಉತ್ತರಪ್ರತ್ಯುತ್ತರದರು ಇದರಲ್ಲಿ ಎರಡು ಪಾತ್ರಗಳು ಚುರು

ಕಾದ ವಾಕ್ಯಖಂಡವನ್ನು ಹಾಡಿ ನರ್ತಿಸಿ ಕಥೆಯನ್ನು ಮುಂದುವರೆಸುತ್ತವೆ.