2023-07-06 05:46:13 by jayusudindra
This page has been fully proofread once and needs a second look.
ಯತಿ ಮತ್ತು ಪ್ರಸ್ತಾರ. ಇವುಗಳಲ್ಲಿ ಮೊದಲ ಐದು ಭಾಗಗಳನ್ನು ಮಹಾಪ್ರಾಣ
ಗಳೆಂದೂ, ಉಳಿದವುಗಳನ್ನು ಉಪಪ್ರಾಣಗಳೆಂದೂ ಪರಿಗಣಿಸಲಾಗಿದೆ (ವಿವರಗಳಿಗೆ
ನೋಡಿ-ತಾಳದಶಪ್ರಾಣಗಳು).
ದಶವಿಧ ಗಮಕಗಳು
ಭಾರತೀಯ ಸಂಗೀತದಲ್ಲಿ ಹತ್ತು ಬಗೆಯ
ಗಮಕಗಳು ಬಳಕೆಯಲ್ಲಿವೆ.
ಆರೋಹ ಮವರೋಹಂಚ ಢಾಲುಸ್ಸುರಿತ ಕಂಪಿತಾಃ !
ಆಹತ ಪ್ರತ್ಯಾಹತಶ್ಚ ತ್ರಿಪುಶ್ಚಾಂದೋಳ ಮೂರ್ಛನಾಃ - ಕೊಹಲ.
ಇವು ಯಾವುವೆಂದರೆ ಆರೋಹ, ಅವರೋಹ, ಢಾಲು, ಸ್ಟುರಿತ, ಕಂಪಿತ, ಆಹತ,
ಪ್ರತ್ಯಾಹತ, ತ್ರಿಪುಚ್ಛ, ಆಂದೋಳ, ಮೂರ್ಛನ,
೫೧೨
ಆರೋಹ-ಇದು ಸುಂದರವಾದ ರೀತಿಯಲ್ಲಿ ಆರೋಹಣ ಕ್ರಮದಲ್ಲಿ
ಸ ರಿ ಗ ಮ ಪ ದ ನಿ ಇತ್ಯಾದಿ.
ಅವರೋಹ-ಇದು ಅವರೋಹಣ ಕ್ರಮದಲ್ಲಿರುವ ಗಮಕ, ಉದಾ
ಅವರೋಹ-ಇದು ಅವರೋಹಣ ಕ್ರಮದಲ್ಲಿರುವ ಗಮಕ, ಉದಾ :-
೩.
ಢಾಲು-ಒಂದು ಸ್ವರಸ್ಥಾನದಿಂದ ಆರಂಭಿಸಿ ಅದರ ಮೇಲಿನ
ಸ್ವರವನ್ನು ರಾಗಭಾವಕ್ಕೆ ತಕ್ಕಂತೆ ಕಂಪಿಸಿ ನುಡಿಸುವುದು ಷಷ್ಟದಿಂದ ಪಂಚಮವನ್ನೂ
ಅಥವಾ ಮಧ್ಯಮವನ್ನೋ ಅಧವಾ ಗಾಂಧಾರ, ರಿಷಭವನ್ನೂ ಮುಟ್ಟುವುದು.
ಸಪ, ಸಮ, ಸಗ, ಸರಿ, ಸಸ
ಉದಾ :
೪
ಸಪ, ಸಮ, ಸಗ, ಸರಿ, ಸಸ
ಕ್ಷುರಿತ ಸಸ, ರಿರಿ, ಮುಂತಾದ ಜಂಟಿ ಸ್ವರಗಳನ್ನು ಹಿಂದಿನ
ಸ್ವರಗಳೊಡನೆ ಕಂಪಿಸಿ ಮೇಲಿನ ಸ್ವರಗಳ ಛಾಯೆ ಬರುವಂತೆ ಮಾಡುವುದು.
ರುವ ಗಮಕ.
೫. ಕಂಪಿತ-ಸ್ವರವನ್ನು ಒಂದಕ್ಷರ ಕಾಲದಷ್ಟು ಕಂಪಿಸಿ ಅದರ ಮೇಲಿನ
ಸ್ವರದ ಛಾಯೆಯು ಬರುವಂತೆ ಮಾಡುವುದು.
೬. ಆಹತ ಸರಿ, ರಿಗ, ಗಮ, ಮಪ, ಪದ, ದನಿ, ನಿಸ ಈ ರೀತಿಯಲ್ಲಿ
ಸ್ವರಗಳನ್ನು ಉಪಯೋಗಿಸುವುದು
2.
ಪ್ರತ್ಯಾಹತ ಸನಿ, ನಿದ, ದಪ, ಪಪ-ಇದು ಆಹತದ ಗಮಕದ
ವಿರುದ್ಧವಾದ ರೀತಿಯ ಗಮಕ,
ತ್ರಿಪುಚ್ಛ-ಸಸಸ, ರಿರಿರಿ, ಗಗಗ, ಮಮಮ, ಪಪಪ ಎಂಬಂತೆ
ಮೂರು ಸ್ವರಗಳ ಸಮೂಹವನ್ನು ಉಪಯೋಗಿಸುವುದು.
ಆಂದೋಳ-ಇಲ್ಲಿ ಸ್ವರಗಳನ್ನು ಉಪಯೋಗಿಸುವ ರೀತಿಯು
ಉಯ್ಯಾಲೆಯಲ್ಲಿ ತೂಗಾಡಿದಂತಿರುತ್ತದೆ.
ಉದಾ : ಸ ರಿ ಸ ಸಾ ಪ ರಿ ಗ ರಿ ಮ ಮ ಇತ್ಯಾದಿ.