2023-07-06 05:44:47 by jayusudindra
This page has been fully proofread once and needs a second look.
ಮುಂದುವನಕ
ನಾರದಗುರು
ನಿತ್ಯರೂಪ
ರಾಮಾಭಿರಾಮ
ಎಂದುಂಡಿ
ಮಾನನಯನ
ಎಂತವೇಡಿನಗಾನಿ
ಅ :
ಕರ್ಣಾಟಕ ಸಂಗೀತ ರೀತ್ಯಾ ಇದರ
ಛಾಪು
ಛಾಪು
-
ರೂಪಕ-
- ಛಾಪು
ಆದಿ
-
ರೂಪಕ-
ಆದಿ
ರಾಘವೇಂದ್ರ ಗುರು
ಸ್ಮರಮಾನಸ
ಜ್ವಲಜಹೇ
ಇನಿ ಮೇಲಾಯುಲು-ತ್ರಿಪುಟ-
ದರ್ಬಾರಿ ಕಾನಡ
ಇದು ಹಿಂದೂಸ್ಥಾನಿ ಸಂಗೀತದ ಒಂದು ರಾಗ, ಇದು
ಅಸಾವರಿಧಾಟ್‌ನ ಒಂದು ರಾಗ. ಇದೊಂದು
ಇದನ್ನು ತಾನಸೇನನು ಸೃಷ್ಟಿಸಿದನೆಂದು ಪ್ರತೀತಿ,
ಅಕಬರ್ ಚಕ್ರವರ್ತಿಯ ಆಸ್ಥಾನದಲ್ಲಿ ಮೇಲಿಂದ ಮೇಲೆ ದರಬಾರಿನಲ್ಲಿ ಹಾಡು
ತಿದ್ದುದರಿಂದ ಇದಕ್ಕೆ ದರ್ಬಾರಿಕಾನಡಾ ಎಂಬ ಹೆಸರು ಬಂದಿತು. ಹಿಂದೂಸ್ಥಾನಿ
ಸಂಗೀತದ ಪ್ರಕಾರ ಈ ರಾಗದ ಆರೋಹಣಾವರೋಹಣಗಳು ಹೀಗಿವೆ-
ಹಿಂದೂಸ್ಥಾನಿ ಪದ್ಧತಿಯಂತೆ
ಅತ್ಯಂತ ಜನಪ್ರಿಯ ರಾಗ,
ಸ ರಿ ಗ ಮ ಪ ದ ನಿ ಸ ।
ಸ ನಿ ದ ಪ ಮ ಗ ರಿ ಸ
23 1
1 2
2 1
1 3
1
-
ಸ ನಿ ದ ಪ ಮ ಗ ರಿ ಸ
ಈ ರಾಗದ ಕೆಲವು ಪ್ರಸಿದ್ಧ ರಚನೆಗಳು-
ತಿಲ್ಲಾನ
ನಿ ಸ ರಿ ಗ ರಿ ಸ ಮ ಪ ದಾ ನಿ ಸ ।
2 2 2
1
1 2
-
ತ್ಯಾಗರಾಜ
ತ್ಯಾಗರಾಜ
ತ್ಯಾಗರಾಜ
ತ್ಯಾಗರಾಜ
ತ್ಯಾಗರಾಜ
ಸುಬ್ಬರಾಯಶಾಸ್ತ್ರಿ
ಚೆಂಗಲ್ವರಾಯಶಾಸ್ತ್ರಿ
ಮೈಸೂರುವಾಸುದೇವಾಚಾರ್ಯ
ಸ್ವಾತಿತಿರುನಾಳ್ ಮಹಾರಾಜ
ಮುತ್ತಯ್ಯ ಭಾಗವತರು
ರಾಮಸ್ವಾಮಿಶಿವನ್
ಸ ದಾ ನಿ ಪ ಮ ಪ ಗಾ ಮ ರಿ ಸ ॥'
1 2
1
2 1 2
ಆರೋಹಣಾವರೋಹಣಗಳು ಈ ರೀತಿ ಇವೆ.
೫೦೦
ದಾನಿ ಉದನಿತ
ಆದಿ
ವೀಣೆ ಶೇಷಣ್ಣ
ಸೂರದಾಸ್
ಗಿರಿಧರ ಬೃಜಧರ -ತಾಳ್-
ದರ್ಭಕೂಲ
ಈ ರಾಗವು ೨೩ನೆ ಮೇಳಕರ್ತ ಗೌರೀಮನೋಹರಿಯ
-
ಸ ರಿ ಗ ಮ ಗ ಪ ದ ನಿ ಸ
ಸ ನಿ ದ ಮ ಗ ರಿ ಸ
ಸ ರಿ ಗ ಮ ಗ ಪ ದ ನಿ ಸ
ಸ ನಿ ದ ಮ ಗ ರಿ ಸ
ದಶಪ್ರಾಣಗಳು
ತಾಳಗಳ ಮೂಲಗತಿಯನ್ನು ವಿಭಜಿಸಿದಾಗ ತಾಳಕ್ಕೆ
ಹತ್ತು ವಿಧವಾದ ಅವಯವಗಳು ಕಂಡುಬರುತ್ತವೆ. ಇವಕ್ಕೆ ತಾಳದಶ ಪ್ರಾಣಗಳೆಂದು