This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮುಂದುವನಕ
 
ನಾರದಗುರು
 
ನಿತ್ಯರೂಪ
ರಾಮಾಭಿರಾಮ
 
ಎಂದುಂಡಿ
 
ಮಾನನಯನ
 
ಎಂತವೇಡಿನಗಾನಿ
 
ಅ :
 
ಕರ್ಣಾಟಕ ಸಂಗೀತ ರೀತ್ಯಾ ಇದರ
 
ಛಾಪು
 
ಛಾಪು
 
-ರೂಪಕ-
- ಛಾಪು
ಆದಿ
 
-ರೂಪಕ-
ಆದಿ
 
ರಾಘವೇಂದ್ರ ಗುರು
ಸ್ಮರಮಾನಸ
 
ಜ್ವಲಜಹೇ
 
ಇನಿ ಮೇಲಾಯುಲು-ತ್ರಿಪುಟ-
ದರ್ಬಾರಿ ಕಾನಡ- ಇದು ಹಿಂದೂಸ್ಥಾನಿ ಸಂಗೀತದ ಒಂದು ರಾಗ, ಇದು
ಅಸಾವರಿಧಾಟ್‌ನ ಒಂದು ರಾಗ. ಇದೊಂದು
ಇದನ್ನು ತಾನಸೇನನು ಸೃಷ್ಟಿಸಿದನೆಂದು ಪ್ರತೀತಿ,
ಅಕಬರ್ ಚಕ್ರವರ್ತಿಯ ಆಸ್ಥಾನದಲ್ಲಿ ಮೇಲಿಂದ ಮೇಲೆ ದರಬಾರಿನಲ್ಲಿ ಹಾಡು
ತಿದ್ದುದರಿಂದ ಇದಕ್ಕೆ ದರ್ಬಾರಿಕಾನಡಾ ಎಂಬ ಹೆಸರು ಬಂದಿತು. ಹಿಂದೂಸ್ಥಾನಿ
ಸಂಗೀತದ ಪ್ರಕಾರ ಈ ರಾಗದ ಆರೋಹಣಾವರೋಹಣಗಳು ಹೀಗಿವೆ-
ಹಿಂದೂಸ್ಥಾನಿ ಪದ್ಧತಿಯಂತೆ
ಅತ್ಯಂತ ಜನಪ್ರಿಯ ರಾಗ,
 
ಸ ರಿ ಗ ಮ ಪ ದ ನಿ ಸ ।
 
ಸ ನಿ ದ ಪ ಮ ಗ ರಿ ಸ
 
23 1
 
1 2
 
2 1
 
1 3
 
1
 
-
 
ಈ ರಾಗದ ಕೆಲವು ಪ್ರಸಿದ್ಧ ರಚನೆಗಳು-
ತಿಲ್ಲಾನ
 
ಒಂದು ಜನ್ಯರಾಗ,
 
ನಿ ಸ ರಿ ಗ ರಿ ಸ ಮ ಪ ದಾ ನಿ ಸ ।
 
2 2 2
 
1
 
1 2
 
-
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
ಸುಬ್ಬರಾಯಶಾಸ್ತ್ರಿ
ಚೆಂಗಲ್ವರಾಯಶಾಸ್ತ್ರಿ
ಮೈಸೂರುವಾಸುದೇವಾಚಾರ್ಯ
ಸ್ವಾತಿತಿರುನಾಳ್ ಮಹಾರಾಜ
ಮುತ್ತಯ್ಯ ಭಾಗವತರು
ರಾಮಸ್ವಾಮಿಶಿವನ್
 
ಸ ದಾ ನಿ ಪ ಮ ಪ ಗಾ ಮ ರಿ ಸ ॥'
 
1 2
 
1
 
2 1 2
 
ಆರೋಹಣಾವರೋಹಣಗಳು ಈ ರೀತಿ ಇವೆ.
 
೫೦೦
 
ದಾನಿ ಉದನಿತ
 
ಆದಿ
 
ವೀಣೆ ಶೇಷಣ್ಣ
ಸೂರದಾಸ್
 
ಗಿರಿಧರ ಬೃಜಧರ -ತಾಳ್-
ದರ್ಭಕೂಲ-ಈ ರಾಗವು ೨೩ನೆ ಮೇಳಕರ್ತ ಗೌರೀಮನೋಹರಿಯ
 
-
 
ಸ ರಿ ಗ ಮ ಗ ಪ ದ ನಿ ಸ
ಸ ನಿ ದ ಮ ಗ ರಿ ಸ
 
ದಶಪ್ರಾಣಗಳು-ತಾಳಗಳ ಮೂಲಗತಿಯನ್ನು ವಿಭಜಿಸಿದಾಗ ತಾಳಕ್ಕೆ
ಹತ್ತು ವಿಧವಾದ ಅವಯವಗಳು ಕಂಡುಬರುತ್ತವೆ. ಇವಕ್ಕೆ ತಾಳದಶ ಪ್ರಾಣಗಳೆಂದು