2023-06-25 23:30:45 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದಲಾದಿ ಮಹರ್ಷಿ ಪ್ರೋಕ್ತತಾಳ ಪ್ರಸಾರಲಕ್ಷಣ ಸಂಗ್ರಹಂ
ಇದು ತಾಳವನ್ನು ಕುರಿತು ಸಂಸ್ಕೃತ ಭಾಷೆಯಲ್ಲಿರುವ ಒಂದು ಗ್ರಂಥ ಇದರಲ್ಲಿ
ತಾಳ ನಿಷ್ಪತ್ತಿ ಲಕ್ಷಣಂ, ತಾಳದಶಪ್ರಾಣಲಕ್ಷಣಂ, ತಾಳಪ್ರಸ್ತಾರಂ, ಪಾತಾಳಶ್ರೇಣಿ
ಮತ್ತು ಅಧ್ರಲಕ್ಷಣಂ ಎಂಬ ಅಧ್ಯಾಯಗಳಿವೆ.
೫೧೦
ದರ್ದುರ-ಇಂದೊಂದು ಸಂಗೀತವಾದ್ಯದ ಹೆಸರು.
3
ದರ್ದುರ ಪ್ಲನ-ಕಪ್ಪೆ ನೆಗೆತದ ಆಟ ಇದನ್ನು ತಾಳಬದ್ಧವಾಗಿ ಆಡುತ್ತಾರೆ.
ದರ್ಪಣ- ಇದು ಪ್ರಾಚೀನ ಪ್ರಸಿದ್ಧವಾದ ಅಷ್ಟೋತ್ತರ ಶತತಾಳಗಳಲ್ಲಿ
ಇದರ ಅಂಗಗಳು ಎರಡು ದ್ರುತ ಮತ್ತು ಒಂದು ಗುರು. ಇದರ
ಒಂದಾವರ್ತಕ್ಕೆ ಮೂರು ಮಾತ್ರೆಗಳು ಅಥವಾ ೧೨ ಅಕ್ಷರ ಕಾಲ.
ಒಂದು ತಾಳ,
ದರ್ಪಮಂಜರಿ-ಈ ರಾಗವು ೫೩ನೆ ಮೇಳಕರ್ತ ಗಮನ ಶ್ರಮದ ಒಂದು
ಜನ್ಯರಾಗ,
ಸ ಗ ರಿ ಗ ಮ ಪ ನಿ
ಸ ನಿ ದ ಪ ಮ ಗ ಸ
ದರ್ಬಾರ್-ಈ ರಾಗವು ೨೨ನೆ ಮೇಳಕರ್ತ ಖರಹರ ಪ್ರಿಯದ ಒಂದು
ಅ :
ಜನ್ಯರಾಗ,
ಸ ರಿ ಮ ಪ ದ ನಿ ಸ
ಸ ನೀ ದ ಪ ಮ ರಿ ಗ ಗಾ ರಿ ಸ
ಆ
ಉಪಾಂಗರಾಗ,
ಚತುಶ್ರುತಿರಿಷಭ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ,
ಚತುಶ್ರುತಿ ಧೈವತ ಮತ್ತು ಕೈಶಿಕಿ ನಿಷಾದವು ಇದರ ಸ್ವರಸ್ಥಾನಗಳು ಗಾಂಧಾರ,
ನಿಷಾದಗಳು ರಾಗಛಾಯಾ ಸ್ವರಗಳು. ಅವರೋಹಣ ಸಂಚಾರಗಳಲ್ಲಿ ದೀರ್ಘವಾಗಿ
ನುಡಿಯುವ ನಿಷಾದ ಮತ್ತು ಗಾಂಧಾರ ಸ್ವರಗಳು ರಾಗದ ಸ್ವರೂಪವನ್ನು
ಚಿತ್ರಿಸುತ್ತವೆ. ಗಮಕವರಿಕ ರಕ್ತಿರಾಗ, ತ್ರಿಸ್ಥಾಯಿರಾಗ ಗೇಯನಾಟಕಗಳಲ್ಲಿ
ಮತ್ತು ಗೀತರೂಪಕಗಳಲ್ಲಿ ವೀರರಸ ಪ್ರಚೋದನೆಗಾಗಿ ಹೆಚ್ಚು ಉಪಯುಕ್ತವಾದ
ರಾಗ. ಪಂಚಮವು ಅಂಶಸ್ವರ ಸಾರ್ವಕಾಲಿಕರಾಗ ಈ ರಾಗದ ರಚನೆಗಳು
ಸಾಮಾನ್ಯವಾಗಿ ರಿಷಭ, ಪಂಚಮ ಮತ್ತು ಧೈವತ ಸ್ವರಗಳಲ್ಲಿ ಪ್ರಾರಂಭವಾಗುತ್ತವೆ.
ಇದು ನಾಯಕಿ ರಾಗಕ್ಕೆ ಸಮೀಪದ ರಾಗ. ನಾಯಕಿರಾಗಕ್ಕೆ ಬರುವ ನೀದಪಮ
ರಿಗಾರಿಸ, ಮಪದಪಸಾ ಮುಂತಾದ ಸಂಚಾರಗಳಿಂದ ಇವೆರಡು ರಾಗಗಳ ವ್ಯತ್ಯಾಸವನ್ನು
ಪ್ರಾಚೀನ ಗ್ರಂಥಗಳಲ್ಲಿ ಇದಕ್ಕೆ ದರಬಾರು ಎಂಬ ಹೆಸರಿದೆ.
ದರ್ಬಾರ್ ಸೀತಾರಾಮಯ್ಯನವರು ಈ ರಾಗವನ್ನು ಹಾಡುವುದರಲ್ಲಿ ಪ್ರಸಿದ್ಧ
ರಾಗಿದ್ದರು. ಈ ರಾಗದ ಕೆಲವು ಪ್ರಸಿದ್ಧ ರಚನೆಗಳು :-
ತಿಳಿಯಬಹುದು.
ವರ್ಣ :
ಚಲಮೇಲ
ತಿರುವೋಟ್ರಿಯೂರುತ್ಯಾಗಯ್ಯರ್
ಕೃತಿ :
ಯೋಚನ
ಆದಿ
ತ್ಯಾಗರಾಜ