2023-06-25 23:30:45 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ನಂತರ ಘನಶ್ಯಾಮ ಬಾಡ್ಕರ್ ಎಂಬ ಖ್ಯಾತ ತಬಲ್‌ಜಿಯವರಿಂದ ತಬಲಾವಾದನ
ವನ್ನು ಕಲಿಯಲು ಆರಂಭಿಸಿ, ತರುವಾಯ ರಘುನಾಥರಾವ್ ಎಂಬುವರಲ್ಲಿ ಮುಂದು
ವರಿಸಿದರು. ಬೊಂಬಾಯಿನಲ್ಲಿ ಸ್ವಲ್ಪ ಕಾಲವಿದ್ದು ಈಗ ಸುಮಾರು ೩೫ ವರ್ಷಗಳಿಂದ
ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಿರಿಯ ಹಿಂದೂಸ್ಥಾನಿ ಕಲಾಕಾರರಿಗೆಲ್ಲಾ ತಬಲಾ
ನುಡಿಸಿದ್ದಾರೆ. ಅನೇಕ ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿದ್ದಾರೆ.
ಇವರು ಒಬ್ಬ
ಅಪರೂಪ ಕಲಾತಪಸ್ವಿ
ಮಡ್ಯಾರ್ ಎಂಬುವರು ಪ್ರಮಖರು.
ಇವರ ಶಿಷ್ಯರಲ್ಲಿ ಗುರುದತ್‌ಕಾಮತ್ ಮತ್ತು ಗುರುದಾಸ್
ಹೆಸರೂ ಇದೆ
ಇವನು
ದಲ (ಸು. ಕ್ರಿ. ಪೂ. ೪ ಶ.)-ದಲನು ಒಬ್ಬ ಭರತ ಪುತ್ರನೆಂದೂ,
ಅವನಿಗೆ ಸಂಗೀತದ ಲಕ್ಷ ಮತ್ತು ಲಕ್ಷಣಗಳನ್ನು ತಾನು ಬೋಧಿಸಿದೆನೆಂದೂ
ತನ್ನ ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾನೆ. ಇವನಿಗೆ ದಂತಿಲ ಎಂಬ
ದಲನ ಹೆಸರು ಕೋಹಲ ಹೆಸರಿನೊಡನೆ ಬರುತ್ತದೆ. ದತ್ತಿಲನು ಒಬ್ಬ ಅತ್ಯಂತ
ಹಿಂದಿನ ಶಾಸ್ತ್ರಕಾರ, ಅಭಿನವಗುಪ್ತನು ಅನೇಕ ಕಡೆ ಇವನ ಗ್ರಂಥದಿಂದ
ಉದ್ಧರಿಸಿದ್ದಾನೆ. ಇವನನ್ನು ದಲಾಚಾರ್ಯ ಎಂದು ಹೆಸರಿಸಲಾಗಿದೆ
ದಲಂ ಎಂಬ ಗ್ರಂಥವನ್ನು ಬರೆದಿದ್ದಾನೆ. ತಿರುವನಂತಪುರದ ಗ್ರಂಥ ಮಾಲೆಯಲ್ಲಿ
ಪ್ರಕಟಿಸಲಾಗಿರುವ ಈ ಗ್ರಂಧವು ಮೂಲ ಬೃಹದ್ಧಂಧದ ಸಾರಾಂಶವೆನ್ನಬಹುದು.
ಸಂಗೀತಕ್ಕೆ ಸಂಬಂಧಿಸಿದ ಶ್ರುತಿ, ತಾಳ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ
ಇದೊಂದು ಪ್ರಾಚೀನ ಆಧಾರ ಗ್ರಂಧ ಇದರಲ್ಲಿ ನಾರದನ ಗ್ರಂಥದಿಂದ ಹಲವು
ವಿಷಯಗಳನ್ನು ಉದ್ಧರಿಸಲಾಗಿದೆ. ಮತಂಗ, ಪಾರ್ಶ್ವದೇವ, ರಘುನಾಧಭೂಪ
ಮುಂತಾದ ಲಕ್ಷಣಕಾರರು ದಲನ ಗ್ರಂಧದಿಂದ ಉದ್ಧರಿಸಿದ್ದಾರೆ.
ದಲ ಕೊಹಲೀಯಂ -ಇದು ದಲನ್ನು ಕೊಹಲನೊಂದಿಗೆ ಸೇರಿ
ಕೊಂಡು ರಚಿಸಿದ ಸಂಗೀತಶಾಸ್ತ್ರಗ್ರಂಥವೆಂಬ ಪ್ರತೀತಿಯಿದೆ. ಆದರೆ ಈ ಗ್ರಂಥವು
ದಲನ ಕಾಲದ ನಂತರ ರಚಿಸಲ್ಪಟ್ಟ ಒಂದು ಸಾಮಾನ್ಯ ಗ್ರಂಥ.
ದಲಂ-ಇದು ದಲ ಅಥವಾ ದಲಾಚಾರ್ಯ ವಿರಚಿತ ಒಂದು ಚಿಕ್ಕ
ಸಂಗೀತ ಶಾಸ್ತ್ರಗ್ರಂಥ, ಇದು ಬೃಹತ್ತಾದ ಮೂಲಗ್ರಂಥದ ಸಂಗ್ರಹವಿರಬೇಕು.
ಗ್ರಂಧದಲ್ಲಿ ಗಾಂಧರ್ವ ಶಾಸ್ತ್ರದ ಸಾರವನ್ನು ಸಂಕ್ಷೇಪವಾಗಿ ತಿಳಿಸುವೆನೆಂದು ಪ್ರಾರಂಭಿ
ಸಿದ್ದಾನೆ ಇದರಲ್ಲಿ ೨೪೩ ಶ್ಲೋಕಗಳಿವೆ. ೨೨ ಶ್ರುತಿಗಳು, ಷಡ್ಡ ಗ್ರಾಮ,
ಮಧ್ಯಮಗ್ರಾಮ, ವಾದಿ, ಸಂವಾದಿ, ಅನುವಾದಿ, ವಿವಾದಿ ಸ್ವರಗಳು, ಸಗ್ರಾಮ
ಮತ್ತು ಮಗ್ರಾಮದ ಮೂರ್ಛನಗಳ ಹೆಸರು, ತಾನಗಳು, ಸ್ವರಸಾಧಾರಣ, ಜಾತಿ
ಸಾಧಾರಣ, ೧೮ ಜಾತಿಗಳು (೭ ಶುದ್ಧ ಮತ್ತು ೧೧ ವಿಕೃತ), ಜಾತಿಯ ೧೦ ಲಕ್ಷಣ
ಗಳು, ನಾಲ್ಕು ಬಗೆಯ ವರ್ಣಗಳು (ಆರೋಹಿ, ಅವರೋಹಿ, ಸ್ಥಾಯಿ, ಸಂಚಾರಿ),
ಅಲಂಕಾರಗಳು, ಗ್ರಹ, ಲಯ, ಯತಿ ಮುಂತಾದ ಕೆಲವು ತಾಳದಶ ಪ್ರಾಣಗಳನ್ನು
ಕುರಿತು ಹೇಳಿದೆ. ಇದು ಕ್ರಿ ಶ ೨ನೆ ಶತಮಾನದ ಗ್ರಂಥವೆಂದು ಒಂದು ಅಭಿಪ್ರಾಯವಿದೆ.
೫೦೯
ಭರತನು