This page has been fully proofread once and needs a second look.

goes
 
ತ್ರಿಶ್ರುತಿ ರಿಷಭ-
ಸಾಮಗಾನದ ರಿಷಭ
 

 
-
ಬೆಟ್ಟ, ಭಯ, ರಕ್ಷಣೆ, ಮಂಗಳ ಮುಂತಾದ ಅರ್ಧಗಳಿವೆ

 
ಥಾಟ್-
ಥಾಟ್ ಎಂದರೆ ಹಿಂದೂಸ್ತಾನಿ ಸಂಗೀತ ಪದ್ಧತಿಯ ಜನಕ ರಾಗ,

ಪಂಡಿತ ವಿಷ್ಣು ನಾರಾಯಣ ಭಾತ್ಕಂಡೆಯವರು ತಮ್ಮ ಶ್ರೀ ಮಲ್ಲ ಸಂಗೀತಮ್

ಥಾಟ್ ಎಂದರೆ

ಎಂಬ ಸಂಸ್ಕೃತದಲ್ಲಿ ಈ ವದ್ಧತಿಯನ್ನು ಸಂಯೋಜಿಸಿದ್ದಾರೆ.

ಮೇಳವೆಂದು ಹೆಸರು.

ಹಿಂದೂಸ್ಥಾನಿ ಪದ್ಧತಿಯಲ್ಲಿ ಭಾತ್ಕಂಡೆಯವರು ಕೇವಲ

ಅವು ಇಂದಿಗೂ ಆ ಪದ್ಧತಿಯಲ್ಲಿ ಮಾನ್ಯತೆ
 

ಹತ್ತು ಧಾಟ್‌ಗಳನ್ನು ಹೇಳಿದ್ದಾರೆ.

ಪಡೆದಿವೆ. ಅವು ಯಾವುವೆಂದರೆ :
 

ಸಂಗೀತ ಪಾರಿಭಾಷಿಕ ಕೋಶ
 

(೧) ಕಲ್ಯಾಣ ಧಾಟ್

(೨) ಬಿಲಾವಲ್ ಥಾಟ್

(೩) ಖಮಾಖ್ ಧಾಟ್

(೪) ಭೈರವ್ ಥಾಟ್

(೫) ಪೂರ್ವಿ ಧಾಟ್

(೬) ಮಾರವಾ ಧಾಟ್

(೭) ಕಾಫಿ ಥಾಟ್

(೮) ಅಸಾವೇರಿ ಧಾಟ್
 

(ಮೇಚಕಲ್ಯಾಣಿ ೬೫ನೆ ಮೇಲ)

(ಧೀರಶಂಕರಾಭರಣ ಆ೯ನೆ ಮೇಲ)

(ಹರಿಕಾಂಭೋಜಿ ೨೮ನೆ ಮೇಲ)

(ಮಾಯಾಮಾಳವಗೌಳ ೧೫ನೆ ಮೇಲ)

(ಕಾಮವರ್ಧಿನಿ ೫೧ನೆ ಮೇಲ)

(ಗಮನ ಶ್ರಮ ೫೩ನೆ ಮೇಲ)

(ಖರಹರಪ್ರಿಯ ೨೨ನೆ ಮೇಲ)

(ನಠಭೈರವಿ ೨೦ನೆ ಮೇಲ)

(ಹನುಮತೋಡಿ ೮ನೆ ಮೇಲ)

(ಶುಭಪಂತುವರಾಳಿ ೪೫ನೆ ಮೇಲ)
 

(೯) ಭೈರವಿ ಧಾಟ್

(೧೦) ತೋಡಿ ಥಾಟ್
 

 

(೧) ಬೆಟ್ಟ, ದಾನ ಮಾಡುವವನು, ಪತ್ನಿ, ಪಾನ, ವೈರಾಗ್ಯ, ನೋಡು

ವುದು, ಕಾಪಾಡುವುದು, ಮೂಗ, ಕರಗಿಸುವ, ಶುದ್ಧವಾದ, ಕ್ಷಮೆ, ರಕ್ಷಣೆ, ಶುದ್ಧ

ಮಾಡುವುದು, ಕತ್ತರಿಸುವುದು ಇತ್ಯಾದಿ ಅರ್ಥಗಳಿವೆ.
 

(೨) ಸ್ವಗಸಪ್ತಕದಲ್ಲಿ ಆರನೆಯ ಸ್ವರ. ಇದಕ್ಕೆ ಧೈವತವೆಂದು ಹೆಸರು.

 
ದತ್ತಾ
ಹದಿಮೂರು ಬಗೆಯ ಹುಡುಕ್ಕ ವಾದ್ಯಗಳಲ್ಲಿ ಇದೊಂದು ಬಗೆಯ
 

ವಾದ್ಯ
 

 
ದತ್ತಾತ್ರೇಯ ಸದಾಶಿವರಾವ್ ಗರುಡ್-
ಸುಮಾರು ೬೬ ವರ್ಷ

ವಯಸ್ಕರಾದ ಡಿ ಎಸ್. ಗರುಡ್‌ರವರು ಮಹಾನಟ ಗರುಡ್ ಸದಾಶಿವರಾಯರ

ಪುತ್ರನಾಗಿ ಜನಿಸಿ ಕರ್ಣಾಟಕ ಸಂಗೀತ, ಹಿಂದೂಸ್ಥಾನಿ ಗಾಯನ ತಬಲ ವಾದನದಲ್ಲಿ

ಉನ್ನತ ಸ್ಥಾನವನ್ನು ಅಲಂಕರಿಸಿರುವ ಕಲಾವಿದರು.

ಖ್ಯಾತ

ಇವರ ಜನ್ಮಸ್ಥಳ
 

ಉತ್ತರ ಕರ್ಣಾಟಕದ ಕೊಪ್ಪಳದ ಸಮಾಪದ ಕೌಲೂರು ಎಂಬ ಗ್ರಾಮದ ಒಂದು
 

ವೈದಿಕ ಮನೆತನದಲ್ಲಿ ಜನಿಸಿದರು.
 

ಮತ್ತು ಸಂಗೀತದಲ್ಲಿ ತೀರ ಆಸಕ್ತಿ,
 

ಯಲ್ಲಿದ್ದ ಸಂಗೀತ ಮತ್ತು ಭಾಷೆಯ ಮಾಸ್ಟರುಗಳಿಂದ ಸಂಗೀತವನ್ನು ಕಲಿಯತೊಡಗಿ,
 
===
 

ಇವರ ತಂದೆ ಮತ್ತು ತಾತನವರಿಗೆ ನಾಟಕ

ತಂದೆಯವರ ದತ್ತಾತ್ರೇಯ ನಾಟಕ ಮಂಡಲಿ