2023-07-06 05:33:58 by jayusudindra
This page has been fully proofread once and needs a second look.
ಎಂಬುದನ್ನು ಇಲ್ಲಿ ಸ್ಮರಿಸಬಹುದು.
ತ್ರಿಮೂರ್ತಿ
ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
ಜನ್ಯರಾಗ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ತ್ರಿಮೂರ್ತಿ ಪ್ರಿಯ
ಈ ರಾಗವು ೯ನೆ ಮೇಳಕರ್ತ ಧೇನುಕದ ಒಂದು
ಜನ್ಯರಾಗ
೫೦೭
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ತ್ರಿಲೋಚನಪ್ರಿಯ
ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ
ಒಂದು ಜನ್ಯರಾಗ
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ಅ
ತ್ರಿವೇಣಿ
ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು ಜನ್ಯರಾಗ,
ಸ ರಿ ಮ.ಪ ದ ನಿ ಸ
ಸ ನಿ ದ ನಿ ಸ ಮ ಗ ರಿ ಸ
ಸ ನಿ ದ ನಿ ಸ ಮ ಗ ರಿ ಸ
ತ್ರಿಶೂಲ
ಇದು
ಹೆಬ್ಬೆರಳು ಮತ್ತು ಕಿರುಬೆರಳನ್ನು ಬಗ್ಗಿಸಿ ಉಳಿದ ಮೂರನ್ನು ಚಾಚಿ ಹಿಡಿಯುವುದು
ತ್ರಿಶೂಲ ಹಸ್ತ. ಬಿಲ್ವಪತ್ರೆ, ಮೂರು ಎಂಬ ಸಂಖ್ಯೆ ಇವುಗಳಲ್ಲಿ ಈ ಹಸ್ತ
ವಿನಿಯೋಗ ಹೇಳಲಾಗಿದೆ.
ತ್ರಿಅನ್ಯಸ್ವರ ಭಾಷಾಂಗರಾಗ
ಮೂರು ಸ್ವರಗಳು ಅನ್ಯಸ್ವರಗಳಾಗಿರುವ
ಭಾಷಾಂಗರಾಗ
ಉದಾ : ಹಿಂದೂಸ್ಥಾನಿಕಾಸಿ, ಆನಂದ ಭೈರವಿ
ತ್ರಿಸ್ಪರ ವಕ್ರರಾಗ
ಅವರೋಹಣದಲ್ಲಿ ಮೂರು ಸ್ವರಗಳು ವಕ್ರವಾಗಿವೆ.
ಶ್ರೀರಾಗ
ಸ ರಿ ಮ ಪ ನಿ ಸ
ಸ ನಿ ಪ ದ ನಿ ಸ ಮ ರಿ ಗ ರಿ ಸ
ತಿಶ್ರಛಾಪು
ಮೊದಲ ಘಾತಕ್ಕೆ ಒಂದು ಅಕ್ಷರ, ಎರಡನೆಯದಕ್ಕೆ ಎರಡು
ಅಕ್ಷರ ಕಾಲವಿರುವ ಛಾಪುತಾಳ
ತಿಶ್ರಲಘು
ಮೂರು ಅಕ್ಷರ ಕಾಲದ ಲಘು.
ತ್ರಿಶ್ರುತಿ ಪಂಚಮ
ವರಾಳಿರಾಗದ ಮಧ್ಯಮದ ಹೆಸರು.