This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಬಾಬ್, ಸಾರು, ಡೋಲಕ್, ಘಟಾ ಇತ್ಯಾದಿ ವಾದ್ಯಗಳೊಂದಿಗೆ ಇದನ್ನು
 
ಬಾರಿಸಲಾಗುವುದು,
 

 
ತುಂಬುರು-
ಪುರಾಣಗಳಲ್ಲಿ

 
ತಾಂಡವನೃತ್ಯ-
ತಾಂಡವವು
 
೫೦೫
 
ಉಕ್ತ
ಸಂಹಾರ ರೂಪವಾಗಿರುವ ಗಾಯಕ,
 
ದುದು ಮತ್ತು ಶಿವಪರ
ವಾದುದೆಂದು
 
ಶಂಕರಾಚಾರ್ಯರು
 
ಸಂಹಾರ ರೂಪವಾದುದು ಮತ್ತು ಶಿವಪರ
ಸ್ಪಷ್ಟಪಡಿಸಿದ್ದಾರೆ. ಭರತಾಚಾರ್ಯನ
 
ಸ್ನೇಹಿತನಾದ ತಂಡು ಎಂಬ ಋಷಿಗೆ ಪರಮೇಶ್ವರನು ಕಲಿಸಿದ ನಾಟ್ಯಕ್ಕೆ (ತಾಂಡವ'
ಉಕ್ತವಾಗಿರುವ ಗಾಯಕ,
ಎಂದು ಹೆಸರು ಬಂದಿತೆಂದು ಕೆಲವರ ಅಭಿಪ್ರಾಯ. ತಾಂಡವ ನೃತ್ಯದಲ್ಲಿ ಆನಂದ,

ಸಂಧ್ಯಾ, ತ್ರಿಪುರ ಸಂಹಾರ, ಶೃಂಗಾರ, ಉಮಾ, ಗೌರೀ, ಕಾಳಿಕಾ, ಯಮ, ಉಗ್ರ,

ಭೂತ, ಭುಜಂಗ, ಪ್ರಳಯ, ಊರ್ಧ, ಶುದ್ಧ ಮತ್ತು ಮುನಿತಾಂಡವವೆಂಬ

ಹದಿನೈದು ವಿಧಗಳಿವೆ (ವಿವರಗಳಿಗೆ ನೋಡಿ ನಟರಾಜ)
 

 
ತಾಂಡವಪ್ರಿಯ-
ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ ಒಂದು
 

ಜನ್ಯರಾಗ
 

ಸ ರಿ ಗ ಮ ಪ ಸ

ಸ ಪ ಮ ಗ ರಿ ಸ
 

 
ತಾಂಡವೋಲ್ಲಾಸಿನಿ-
ಈ ರಾಗವು ೩೫ನೆ ಈ ಮೇಳಕರ್ತ ಶೂಲಿನಿಯ

ಒಂದು ಜನ್ಯರಾಗ
 

 

ಸ ರಿ ಗ ಪ ದ ನಿ ಸ
 

ಸ ನಿ ದ ಪ ಗ ರಿ ಸ
 

 
ತಾಂಡವ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,
 

ಸ ಗ ಪ ದ ನಿ ಸ

ಸ ನಿ ದ ಪ ಗ ಸ
 
ತ್ರಂ

 
ತ್ರ್ಯಂ
ಬಕಾಪ್ರಿಯ-
ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ

ಒಂದು ಜನ್ಯರಾಗ.
 

ಸ ಮ ರಿ ಗ ಮ ಪ ಸ
 

ಸ ನಿ ಸ ದ ಪ ಮ ಗ ರಿ ಸ
 

 
ತ್ರಿ
ಕಾಲ-
ಕಾಲ ಪ್ರಮಾಣಕ್ಕೆ ಲಯ ಎಂದು ಹೆಸರು. ಇದರಲ್ಲಿ ವಿಳಂಬಿತ,

ಮಧ್ಯ, ದ್ರುತ ಎಂಬ ಮೂರು ಕಾಲಗಳಿವೆ.
 

 
ತ್ರಿಕೋಣಕಂಬಿ -
ನಾಟಕಗಳ, ನೃತ್ಯಗಳಲ್ಲಿ ವಾದ್ಯಗೋಷ್ಠಿಗಳಲ್ಲ

ತಾಳನಿರ್ಣಯಕ್ಕಾಗಿ ಉಪಯೋಗಿಸುವ ವಾದ್ಯ. ಉಕ್ಕಿನ ಸಲಾಕೆಯನ್ನು

ತ್ರಿಕೋಣಾಕಾರಕ್ಕೆ ಬಗ್ಗಿಸಿ ಮಾಡಿರುತ್ತಾರೆ. ಬೇಕಾದ ಆಧಾರಶ್ರುತಿಗೆ ತಕ್ಕಂತೆ ಈ

ತ್ರಿಕೋಣದ ಅಳತೆಯು ವ್ಯತ್ಯಾಸ ಹೊಂದುತ್ತದೆ. ವಾದ್ಯಕ್ಕೆ ಒಂದು ದಾರವನ್ನು