This page has not been fully proofread.

ಸಂಗೀತ ನಾರಿಭಾಷಿಕ ಕೋ
 
(b) ವೀಣೆ, ಸಿತಾರ್, ದಿಲುಬಗಳಂತೆ ಮೆಟ್ಟಿಲುಗಳ ಮೇಲೆ ನುಡಿಸುವಂತಹವು.
(೩) ಸುತ್ತಿಗೆ, ಕೊಡತಿ ಅಥವಾ ಎರಡು ಕಡ್ಡಿಗಳ ಸಹಾಯದಿಂದ ಧ್ವನಿ ಉತ್ಪತ್ತಿ
ಯಾಗುವುದು. ಉದಾ : ಪಿಯಾನೋ, ಸ್ವರಮಂಡಲ,
ತಂಜಾವೂರಿನ ನಾಯಕ ದೊರೆಗಳು-
ಚ೦೪
 
ಶೇವಪ್ಪನಾಯಕ (ಕ್ರಿ. ಶ. ೧೫೩೦-೧೫೭೨)
ಅಚ್ಚುತಪ್ಪನಾಯಕ (ಕ್ರಿ. ಶ. ೧೫೭೭-೧೬೧೪)
ರಘುನಾಥನಾಯಕ (ಕ್ರಿ. ಶ. ೧೬೧೪-೧೬೩೫)
ವಿಜಯರಾಘವನಾಯಕ (ಕ್ರಿ. ಶ. ೧೬೩೫-೧೬೭೩)
ಮರಾಠ ದೊರೆಗಳು
 
ಏಕೋಜಿ (ಕ್ರಿ. ಶ. ೧೬೭೬-೧೬೮೩)
ಷಾಹಜಿ (ಕ್ರಿ ಶ. ೧೬೮೪-೧೭೧೦)
ಸರೋಜಿ (ಕ್ರಿ. ಶ. ೧೭೧೧-೧೭೨೮)
ತುಕ್ಕೋಜಿ (ತುಳಜಾಜಿ) (ಕ್ರಿ. ಶ. ೧೭೨೯-೧೭೩೫)
ಬುವಾಸಾಹೇಬ್ (ಕ್ರಿ. ಶ. ೧೭೩೫-೧೭೩೬)
ಪ್ರತಾಪಸಿಂಹ (ಕ್ರಿ. ಶ. ೧೭೪೧-೧೭೬೪)
ತುಳಜಾಜಿ II (ಕ್ರಿ. ಶ. ೧೭೬೫-೧೭೮೭)
ಅಮರಸಿಂಹ ಮಹಾರಾಜ (ಕ್ರಿ. ಶ. ೧೭೮೮-೧೭೯೮)
ಶರಭೋಜಿ (ಕ್ರಿ. ಶ. ೧೭೯೮-೧೮೩೨)
ಶಿವಾಜಿ (ಕ್ರಿ. ಶ. ೧೮೩೩-೧೮೫೫)
 
ತಂತ್ರೀಲೀಲ-ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು
 
ಜನ್ಯರಾಗ,
 
ಸ ರಿ ಗ ಪ ಮ ದ ನಿ ಸ
ಅ : ಸ ನಿ ದ ಪ ಗ ರಿ ಸ
 
ತುಂಗನಾಗ-
-ಈ ರಾಗವು ೨೬ನೆ ಮೇಳಕರ್ತ ಚಾರುಕೇಶಿಯ ಒಂದು
 
ಜನ್ಯರಾಗ
 
ಸ ರಿ ಗ ಮ ಪ ದ ನಿ ಸ
ಅ : ಸ ನಿ ದ ಮ ಗ ರಿ ಮ ಗ ಸ
 
ತುಂಬಾಕಿನಾರ-ಕಾಶ್ಮೀರದಲ್ಲಿ ಈ ವಾದ್ಯವು ಪ್ರಚಲಿತವಾಗಿದೆ.
ನೀರು ತುಂಬುವ ಉದ್ದವಾದ ಹೂಜಿಯ ತಳವನ್ನು ತೆಗೆದು ಅದಕ್ಕೆ ಚರ್ಮವನ್ನು
ಬಿಗಿಯಲಾಗಿದೆ. ವಾದ್ಯವನ್ನು ಎಡ ಬಗಲಲ್ಲಿ ಹಿಡಿದು ಬಲಗೈಯಿಂದ
ವಾದಕರು ನೆಲದ ಮೇಲೆ ಕುಳಿತು ಎಡತೊಡೆಯ ಹತ್ತಿರ
ವಾದ್ಯವನ್ನಿರಿಸಿ ಎರಡು ಕೈಯಿಂದ ಬಾರಿಸುವರು. ಕಾಶ್ಮೀರಿ ಜನಪದ ಗೀತೆಗಳಿಗೆ
 
ಬಾರಿಸುವರು.