This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಾಗಿದ್ದರು. ಚಿನ್ನಯ್ಯನವರು ಮೈಸೂರಿನ ಮುಮ್ಮಡಿ ಕೃಷ್ಣರಾ ರಾಜ ಒಡೆಯರ

ಆಸ್ಥಾನ ವಿದ್ವಾಂಸರಾಗಿದ್ದರು. ಪೊನ್ನಯ್ಯ ಮತ್ತು ಶಿವಾನಂದಂ ತಂಜಾವೂರಿನ

ಶರಭೋಜಿ ಮಹಾರಾಜನ ಆಸ್ಥಾನದಲ್ಲ, ವಡಿವೇಲು ತಿರುವಾಂಕೂರಿನ ಸ್ವಾತಿ

ತಿರುನಾಳ್ ಮಹಾರಾಜರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು.

ಕಾರರಾಗಿದ್ದರು. ೧೮ ಮತ್ತು ೧೯ನೆ ಶತಮಾನಗಳಲ್ಲಿ

ಮತ್ತು ತಿರುವನಂತಪುರವು ಸಂಗೀತ ಮತ್ತು ನಾಟ್ಯ ಕಲಾಕೇಂದ್ರಗಳಾಗಿದ್ದುವು.
 
ಇವರು ವಾಗ್ಗೇಯ
 

ಮೈಸೂರು, ತಂಜಾವೂರು
 

 
ತಂಬೂರಿ -
ತಂಬೂರಿಯು ಸಂಗೀತ ಕಚೇರಿಯ ಮುಖ್ಯವಾದ ಶ್ರುತಿವಾದ್ಯ.

ಟೊಳ್ಳಾಗಿರುವ ಕೊಡದ ಚೂಪಾದ ಭಾಗಕ್ಕೆ ಟೊಳ್ಳಾದ ದಂಡಿಯನ್ನು ಬಿಗಿಯಾಗಿ

ಮರದ ಮೊಳೆಗಳಿಂದ ಸೇರಿಸಲಾಗಿದೆ. ಕೊಡದ ಮತ್ತು ದಂಡಿಯ ಮೇಲ್ಬಾಗವನ್ನು

ಕರೀಮರದ ಪಟ್ಟಿಯಿಂದ ಮುಚ್ಚುವುದುಂಟು. ದಂಡಿಗೆ ನೇರವಾಗಿ, ಕೊಡ ಅಧವಾ

ಕಾಯಿ, ಅದಕ್ಕೆ ಸೇರಿದಂತೆ ಹೊರಭಾಗಕ್ಕೆ ಒಂದು ಜಗುಲಿ ಅಧವಾ ಗಡ್ಡ ಹೊಂದಿರು

ಇದೆ. ಇದರಲ್ಲಿ ಸಮದೂರದಲ್ಲಿ ನಾಲ್ಕು ರಂಧ್ರಗಳಿರುತ್ತವೆ. ದಂಡಿಯ ಬಿಡಿ

ಭಾಗದ ತುದಿಯಿಂದ ಸುಮಾರು ಎಂಟು ಅಂಗುಲ ದೂರದಲ್ಲಿ, ದಂಡಿಯ ಪಟ್ಟಿ ಯ

ಅಡ್ಡಗಲದಲ್ಲಿ ಕೊಂಬಿನ ಅಧವಾ ದಂತದ ಮೇರು ಹೂಳಲ್ಪಟ್ಟಿರುತ್ತದೆ. ಇದರಲ್ಲ

ಸಮದೂರದಲ್ಲಿ ನಾಲ್ಕು ರಂಧ್ರಗಳಿರುತ್ತವೆ. ಈ ಮೇರುವಿನ ಆಚೆ ದಂಡಿಯ ಬಿಡಿ

ಭಾಗದ ಪಕ್ಕಗಳಲ್ಲಿ ಎರಡು ಬಿರಡೆಗಳೂ, ಮೇಲ್ಬಾಗದಲ್ಲಿ ಎರಡು ಬಿರಡೆಗಳು ಇರು

ಇವೆ.

ಎದೆಹಲಗೆಯ ಕೇಂದ್ರಭಾಗದಲ್ಲಿ ಸೇತುವೆಯ ಆಕಾರದ ಸಣ್ಣ (ಕುದುರೆ' ಇರು
ಇದೆ. ಇದು
ದಂತ ಅಧವಾ ಕೊಂಬಿನಿಂದ ಮಾಡಿರಬಹುದು. ಕಾಯಿ
ಇದೆ. ಇದು
ಯ ಗಡ್ಡ

ನಾಲ್ಕು ರಂಧ್ರಗಳಲ್ಲಿ ನಾಲ್ಕು ತಂತಿಗಳನ್ನು ಕಟ್ಟಿ ಕ್ರಮವಾಗಿ ನಾಲ್ಕು ಮಣಿಗಳ ರಂಧ್ರ

ಗಳಲ್ಲಿ ತೂರಿಬಂದು ಕುದುರೆಯ ಮೇಲಿನ ನಾಲ್ಕು ಗಾಡಿಗಳಲ್ಲಿ ತೂರಿಬಂದು

ಹಾಗೆಯೇ ಮೇರುವಿನ ನಾಲ್ಕು ರಂಧ್ರಗಳಲ್ಲಿ ತೂರಿಸಿ ಕ್ರಮವಾಗಿ ನಾಲ್ಕು ಬಿರಡೆಗಳಿಗೆ

ಕಟ್ಟಲಾಗಿದೆ. ಈ ನಾಲ್ಕು ತಂತಿಗಳು ಕ್ರಮವಾಗಿ ಬಲದಿಂದ ಎಡಕ್ಕೆ ಪಂಚಮ,

ಸಾರಣೆ, ಅನುಸಾರಣೆ ಮತ್ತು ಮಂದ್ರ ಎಂದು ಕರೆಯಲ್ಪಡುತ್ತವೆ. ಪಂಚಮ

ಮತ್ತು ಸಾರಣೆಯ ಹಾಗೂ ಅನುಸಾರಣೆಯ ತಂತಿಗಳು ಉಕ್ಕಿನವು. ಮಂದ್ರದ

ತಂತಿ ಹಿತ್ತಾಳೆ
 
ಳೆಯದು.
 
೫೦
 
6
 

ಶಾರೀರಕ್ಕೆ ಅಧವಾ ಸಂಗೀತ ನುಡಿಸುವ ವಾದ್ಯಕ್ಕೆ ಬೇಕಾಗುವ ಆಧಾರ

ಷಡ್ವಕ್ಕೆ ಸಾರಣೆ, ಅನುಸಾರಣೆ ಮತ್ತು ಮಂದ್ರದ ತಂತಿಗಳನ್ನು ಶುದ್ಧವಾಗಿ ಒಂದೇ

ಸ್ವರವನ್ನು ಕೊಡುವಂತೆ ಆಯಾ ಬಿರಡೆಗಳನ್ನು ತಿರುಗಿಸಬೇಕು. ಈ ಆಧಾರಷಡ್ಡಕ್ಕೆ

ತಗ್ಗಿನ ಮಂದ್ರ ಸ್ಥಾಯಿ ಪಂಚಮ ಸ್ವರಕ್ಕೆ ಸರಿಯಾಗಿ ಪಂಚಮ
 

ತಂತಿಯನ್ನು ಶ್ರುತಿ

ಯಾವು
 
ಗೊಳಿಸಬೇಕು
 

ಮಂದ್ರ, ಸಾರಣೆ ಮತ್ತು ಅನುಸಾರಣೆ ತಂತಿಗಳಲ್ಲಿ

ದೊಂದನ್ನು ಮಾಡಿದರೂ ಉಳಿದ ಎರಡು ತಂತಿಗಳೂ ಸ್ನೇಹದಿಂದ ಅಥವಾ ಅನುರಣನೆ
 

ಯಿಂದ ತಮ್ಮಷ್ಟಕ್ಕೆ ತಾವೇ ಆಧಾರಷಡ್ಡ ಧ್ವನಿ ಮಾಡಿದರೆ ಆಗ ಶುದ್ಧವಾದ ಶ್ರುತಿ