This page has been fully proofread once and needs a second look.

೫೦೦
 
ಅಂಡಲಿಕ್ಕುರುಂಜಿ
 

ಟಕ್ಕೇಶಿ

ಶೆನ್ಸಾಯಿ
 

ಪಯಂಪಂಜುರಂ
 

ಕೊಲ್ಲಿ
 

ಮೇಗರಾಗ ಕುರಿಂಜಿ
 

ನಟ್ಟ ಪಾಡೈ
 

ಸಾದರಿ
 

ಪಂತುವರಾಳಿ
 

ವಿಧವಾಗಿವೆ
 

 
ತೇನಕ-
ಹಿಂದಿನ ಕಾಲದ ಒಂದು ಬಗೆಯ ಹಾಡಾದ ಪ್ರಬಂಧದ ಒಂದು ಅಂಗ.

 
ತೊಡೆ-
ಭರತನಾಟ್ಯದಲ್ಲಿ ತೊಡೆಯ ವಿವಿಧ ಚಲನಾಕ್ರಿಯೆಗಳು ಇದು

ಅವು - ಹಿ ಮ್ಮಡಿಗಳ ಸ್ಪಂದನದಿಂದ ಕ್ಷಣಕ್ಷಣಕ್ಕೂ ನಡುಗುತ್ತಿರುವ

ತೊಡೆಗಳು ಕಂಪನ ನಡೆಯುತ್ತಿರುವಾಗ ಮೊಳಕಾಲು ತೊಡೆಯವರೆಗೂ ಬಂದರೆ

ಅದು ವಲನ ಚೇಷ್ಟಾರಹಿತವಾದ ತೊಡೆಯು ಸ್ಥಂಭನ, ತೊಡೆಗಳ ಮಧ್ಯಕ್ಕೆ

ತಗಲುವಂತೆ ಮೊಳಕಾಲನ್ನು ಬಗ್ಗಿಸಿ ತಿರುಗಿಸುತ್ತಿದ್ದರೆ ಅದು ಉದ್ವರ್ತನ,

ನಡೆಯುವಾಗ ಹಿಮ್ಮಡಿಗಳು ತೊಡೆಗೆ ತಗಲುತ್ತಿರುವಾಗ ಉಂಟಾಗುವ ವಿಭೇದವು

ಏವರ್ತನ.
 

 
ತೋಡಿ-
ಈ ರಾಗವು ಆನೆ ಮೇಳಕರ್ತ ಹನುಮತೋಡಿಯ ಒಂದು

ಜನ್ಯರಾಗ,
 

ಸ ರಿ ಗ ಮ ದ ನಿ ಸ

ಸ ನಿ ದ ಮ ಗ ರಿ ಸ
 

 
ತೋಮರಧಾರಿಣಿ-
ಈ ರಾಗವು ೨೯ನೆ ಮೇಳಕರ್ತ ಧೀರ ಶಂಕರಾಭರಣದ
 

ಒಂದು ಜನ್ಯರಾಗ,
 
ಸಂಗೀತ ಪಾರಿಭಾಷಿಕ ಕೋಶ
 

ಸಾಮ

ಕಾಂಭೋಜಿ

ಯದುಕುಲ ಕಾಂಭೋಜಿ
 

ಶಂಕರಾಭರಣಂ
 

ನವರೋಜ್
 
ನೀಲಾಂಬರಿ
 

ನಾಟ
 

ಸ ರಿ ಮ ಪ ದ ನಿ ಸ

ಸ ನಿ ದ ಪ ಮ ರಿ ಸ
 

 
ತಂಜಾವೂರು ಕೃಷ್ಣ ಭಾಗವತರು (೧೮೪೧-೧೯೦೩)-
ಹರಿಕಥಾ ಕಾಲ

ಕ್ಷೇಪವು ಉನ್ನತ ಮಟ್ಟವನ್ನು ಮುಟ್ಟಲು ಬಹುಮಟ್ಟಿಗೆ ತಂಜಾವೂರು ಕೃಷ್ಣ

ಭಾಗವತರು ಕಾರಣರು. ಇವರು ದಕ್ಷಿಣ ಭಾರತದ ಕಥಾಕಾಲಕ್ಷೇಪದ ಜನಕನೆಂದು

ಪ್ರಸಿದ್ಧರಾಗಿದ್ದಾರೆ. ಪದಗಳಿಗೆ ಕ್ಷೇತ್ರಜ್ಞ, ತಾನವರ್ಣಕ್ಕೆ ಆದಿ ಅಪ್ಪಯ್ಯ, ಸ್ವರ

ಜತಿಗೆ ಶ್ಯಾಮಾಶಾಸ್ತ್ರಿ, ಕೃತಿಗಳಿಗೆ ತ್ಯಾಗರಾಜರಿದ್ದಂತೆ ಹರಿಕಥೆಗೆ ಕೃಷ್ಣ ಭಾಗವತರು
 
ಸೀಮಾಪುರುಷರು.
 

ತಂಜಾವೂರಿನ ಮರಾಠ ದೊರೆಗಳ ಕಾಲದಲ್ಲಿ ಮಹಾರಾಷ್ಟ್ರದಿಂದ ಹರಿದಾಸರೂ

ಮತ್ತು ಭಾವರೆಂಬುವರು ಹಲವು ಮಂದಿ ಬರುತ್ತಿದ್ದರು. ಇವರೆಲ್ಲರೂ ಸಮರ್ಥ