2023-06-25 23:30:43 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ವಿಯಗುರಿಂಜಿ (ಸೌರಾಷ್ಟ್ರ) ಮತ್ತು
ಮುಂತಾದುವು ಇದಕ್ಕೆ ಉದಾಹರಣೆಗಳು.
ಪುರಾತನ ರಾಗಗಳು,
ಮೇಘರಾಗಕುರಿಂಜಿ (ನೀಲಾಂಬರಿ)
ಚಾರಿತ್ರಿಕವಾಗಿ ತೇವಾರಂ ಪಣ್‌ಗಳು
ನಿಷಾದಾಂತ್ಯ ಮತ್ತು ಪಂಚಮಾಂತ್ಯ ರಾಗಗಳು ಜನಪದ
ಸಂಗೀತಕ್ಕೆ ಸೇರಿದ ರಾಗಗಳು. ಈ ವರ್ಗಕ್ಕೆ ಸೇರಿದ ನಾದನಾಮಕ್ರಿಯ ಮತ್ತು
ನವರೋಜ್ ತೇವಾರಂ ಪಣ್‌ಗಳಲ್ಲಿ ಕಂಡುಬರುತ್ತವೆ.
ಪುರಾತನ ತಮಿಳು ಸಂಗೀತದ ಶುದ್ಧ ಮೇಳವು ಹರಿಕಾಂಭೋಜಿ ಮೇಳವಾಗಿತ್ತು.
ಆದ್ದರಿಂದ ತೇವಾರಂ ಗೀತಗಳು ಹೆಚ್ಚಾಗಿ ಹರಿಕಾಂಭೋಜಿ ಅಧವಾ ಶಂಕರಾಭರಣ
ಮೇಳದ ಜನ್ಯರಾಗಗಳಲ್ಲಿವೆ. ಯಾಳ್ ವಾದ್ಯವನ್ನು ಶುದ್ಧ ಮೇಳ ಹರಿಕಾಂಭೋಜಿಗೆ
ಶ್ರುತಿ ಮಾಡುತ್ತಿದ್ದರು. ಅವಶ್ಯವಿದ್ದಲ್ಲಿ ಮಧ್ಯಮ ಅಧವಾ ಪಂಚಮದ ತಂತಿಯನ್ನು
ಆಧಾರ ಸ್ವರವನ್ನಾಗಿಸಿಕೊಂಡು ನುಡಿಸುತ್ತಿದ್ದರು. ತೇವಾರದ ವಣ್‌ಗಳೆಲ್ಲವೂ ಜೀವ
ರಾಗಗಳು. ಈ ಗೀತೆಗಳ ಸಾಹಿತ್ಯದಲ್ಲಿ ದ್ವಿತೀಯಾಕ್ಷರ ಪ್ರಾಸವಿದೆ ಸ್ವರಲಿಪಿ
ಇಲ್ಲದಿದ್ದ ಆ ಕಾಲದಲ್ಲಿ ತೇವಾರಂಗಳನ್ನು ಗುರುವಿನಿಂದ ಶಿಷ್ಯರು ಭಾವಸಹಿತ
ಸರಿಯಾಗಿ ಕಲಿತು ವರಂಪರೆಯಿಂದ ನಮಗೆ ಬಂದಿವೆ ತೇವಾರಂಗಳನ್ನು ಹಾಡಲು
ದೇವಾಲಯಗಳಲ್ಲಿ ದತ್ತಿಗಳಿದ್ದು ವು. ಆದ್ದರಿಂದ ಇವುಗಳನ್ನು ಹಾಡುವ ವ್ಯಕ್ತಿಯುಳ್ಳ
ಒದುವರ್ ಎಂಬ ವರ್ಗವೇ ಬೆಳೆದು ಬಂದಿತು ಇವನ್ನು ಸ್ತ್ರೀಯರೂ
ಪುರುಷರೂ
ತೇವಾರಂಗಳ
ಎಲ್ಲಾ ಮುಖ್ಯ ದೇವಾಲಯಗಳಲ್ಲಿ ಹಾಡುವ ರೂಢಿ ಬೆಳೆಯಿತು.
ಹಿಂದಿನ ಸಂಗೀತವನ್ನು ಸ್ವಲ್ಪವೂ ಕೆಡಿಸದೆ, ಬದಲಾಯಿಸದೆ ಕಾಪಾಡಿಕೊಂಡು
ಬಂದರು. ಯಾರಾದರೂ ಒದುವರ್ ಬದಲಾಯಿಸಿದರೆ ಅವರು ತನ್ನ ಕೆಲಸವನ್ನು
ಕಳೆದುಕೊಳ್ಳುವ ಸಂಭವವಿತ್ತು. ಮಧ್ಯಯುಗದಲ್ಲಿ ತೇವಾರಂ ಭಜನೆಗಳು ಮತ್ತು
ಕಚೇರಿಗಳು ಉತ್ಸವಗಳ ಅವಿಭಾಜ್ಯ ಅಂಗವಾಗಿದ್ದುವು ನವಸಂಧಿ ಪೂಜೆಗಳಲ್ಲಿ
ಯಾವ ಸಣ್‌ಗಳನ್ನು ಹಾಡಬೇಕು ಎಂಬುದನ್ನು ವಿಧಿಸಲಾಗಿದ್ದುದರಿಂದ ಒದುವರ್‌ಗಳು
ಅಂತಹ ಸಂದರ್ಭಗಳಲ್ಲಿ ಆಯಾ ಸ್ಥಳಕ್ಕೆ ಸಂಬಂಧಿಸಿದ ತೇವಾರಂಗಳನ್ನು ಗೊತ್ತಾದ
ಪಣ್ಳಲ್ಲಿ ಹಾಡುತ್ತಿದ್ದರು. ಪುರಾತನ ಪಣ್‌ಗಳಿಗೆ ಸರಿಸಮನಾದ ಆಧುನಿಕ
ರಾಗಗಳು ಈ ರೀತಿ ಇವೆ :
ಪಣ್
ಪಂಚಮಂ
ಶಿಕಮರಂ
ಪುರನಿರ್ಷ್ಕ
ವಿಯಗಕ್ಕು ರಂಜಿ
ಕೌಶಿಕಂ
ಶಂತುರುಟ್ಟ
ಗಾಂಧಾರ ಪಂಚಮಂ
ರಾಗ
ಆಹಿರಿ
បង
ನಾದನಾಮಕ್ರಿಯ
ಭೂಪಾಳಿ
ಸೌರಾಷ್ಟ್ರ
ಭೈರವಿ
ಮಧ್ಯಮಾವತಿ
ಕೇದಾರಗೌಳ