2023-06-25 23:30:43 by ambuda-bot
This page has not been fully proofread.
೪೯೮
ಸಂಗೀತ ಪಾರಿಭಾಷಿಕ ಕೋಶ
ಗಳ ಉಲ್ಲೇಖವಿದೆ (ಸುಂದರಕಾಂಡ ೧೦. ೩೭-೪೫). ಪಾಣಿನಿಯ ಅನೇಕ
ಸೂತ್ರಗಳಲ್ಲಿ ವೃಂದವಾದನಕ್ಕೆ ತೂರ್ಯ ಶಬ್ದವನ್ನು ಪ್ರಯೋಗಿಸಲಾಗಿದೆ. ತೂರ್ಯ
ದಲ್ಲಿ ವೀಣಾವಾದ್ಯಕ್ಕೆ ಪ್ರಮುಖ ಸ್ಥಾನವಿದೆ.
ತೂಲಿಕ್ಯ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ಗ ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ತೇಜೋವತಿ-ಈ ರಾಗವು ೬೨ನೆ ಮೇಳಕರ್ತ ಋಷಭಪ್ರಿಯದ ಒಂದು
ಜನ್ಯರಾಗ,
ಆ
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ರಿ ಸ
ತೇಪ್ಪೆರು ಮಾಲ್ಕಲ್ಲರು ಕೃಷ್ಣ ಭಾಗವತರು-ಇವರು ತಮಿಳುನಾಡಿನ
ಘನಂ ಕೃಷ್ಣಯ್ಯರ್‌ರವರ ಪ್ರಸಿದ್ಧ ಶಿಷ್ಯ ಮತ್ತು ಗಾಯಕರಾಗಿದ್ದರು
ತೇವಾರಂ - ಪ್ರಸಿದ್ಧ ಶೈವನಾಯನ್ಮಾರರಾದ ತಿರುಜ್ಞಾನ ಸಂಬಂಧರ್,
ಅಪ್ಪರ್ (ತಿರುನಾವಕ್ಕರಸು) ಮತ್ತು ಸುಂದರಮೂರ್ತಿನಾಯನಾರರ ಪವಿತ್ರ
ಭಕ್ತಿಗೀತೆಗಳಿಗೆ ತೇವಾರ' ಎಂದು ಹೆಸರು. ಮೊದಲಿನ ಇಬ್ಬರು ನಾಯನಾರರು
ಕ್ರಿ. ಶ. ೭ನೆ ಶತಮಾನದಲ್ಲಿ, ಕೊನೆಯವರು ೯ನೆ ಶತಮಾನದಲ್ಲಿ ಇದ್ದರು. ಈ
ಭಕ್ತಿಗೀತೆಗಳು ತಮಿಳಿನ ಪವಿತ್ರ ಸಂಗೀತದಸಾರವಾಗಿವೆ. ೧೨೦೦ ವರ್ಷಗಳ ಹಿಂದೆ
ಇದ್ದ ಸಂಗೀತವನ್ನು ಇವು ಪ್ರತಿಬಿಂಬಿಸುತ್ತವೆ. ಆ ಕಾಲದಲ್ಲಿ ಭಾರತಾದ್ಯಂತ ಒಂದೇ
ವಿಧವಾದ ಸಂಗೀತ ಪದ್ಧತಿ ಇದ್ದಿತು ತಿರುಜ್ಞಾನಸಂಬಂಧರ್ ತಮ್ಮ ಮೂರನೆಯ
ವಯಸ್ಸಿನಲ್ಲೇ ಗೀತವನ್ನು ಹಾಡಲು ತೊಡಗಿದರು
ತೇವಾರ ಗೀತೆಗಳು ದೇಶಿ ಸಂಗೀತದ ಉತ್ತಮ ನಿದರ್ಶನಗಳಾಗಿವೆ. ಪಣ್
ಎಂದರೆ ರಾಗ
ತೇವಾರಕಾರರು ಆಗ ಪ್ರಚಲಿತವಿದ್ದ ಪಣ್‌ಗಳಲ್ಲಿ ಹಾಡಿದರು.
ಪಣೆಗಳಿಗೆ ತಮ್ಮದೇ ಆದ ಆರೋಹಣ-ಅವರೋಹಣ, ವರ್ಜ-ವರ್ಜಕ್ರಮ, ಜೀವ
ಸ್ವರಗಳು, ನ್ಯಾಸಸ್ವರಗಳು, ರಕ್ತಿಪ್ರಯೋಗಗಳು, ದಾಟು ಪ್ರಯೋಗಗಳು,
ಶ್ರುತಿಗಳು ಮತ್ತು ಗಮಕಗಳು, ರಾಗಗಳು ಪ್ರಾರಂಭವಾಗುವ ಸೂಕ್ತವಾದ ಸ್ವರಗಳು
ಮುಂತಾದುವುಗಳಿದ್ದುವು
ಪಣ್‌ಗಳಿಂದ ಔಡವ-ಷಾಡವ ಸಂಪೂರ್ಣ, ಶುದ್ಧ
ಛಾಯಾಲಗ-ಸಂಕೀರ್ಣ, ಉಪಾಂಗ ಭಾಷಾಂಗ ಮುಂತಾದ ವರ್ಗೀಕರಣಕ್ಕೆ
ಪಣ್‌ಗಳನ್ನು (೧) ಪಹಲ್ ಪಣ್- ಬೆಳಗಿನ ಹಾಡುಗಳು
ವಿಶಿಷ್ಟ
ದಾರಿಯಾಯಿತು.
(೨) ಇರುವ ಪಣ್ ರಾತ್ರಿ ಕಾಲದ ಹಾಡುಗಳು ಮತ್ತು (೩) ಪೊದುಪ್ಪಣ್
ರಾಗಗಳೆಂದು ವರ್ಗಿಕರಿಸಲಾಗಿತ್ತು. ತೇವಾರಂನ ಪಣೆಗಳಲ್ಲಿ
ಉತ್ತಮ ಭಾಷಾಂಗ ರಾಗಗಳು ದೊರಕುತ್ತವೆ. ಪಣ್ ಕೌಶಿಕಂ (ಭೈರವಿ)
ಸಾರ್ವಕಾಲಿಕ