This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
(ಆಹಿರಿ) ಎಂಬ ಕೀರ್ತನೆಗಳನ್ನು ಭಜನೆಗಳಲ್ಲಿ ಹೆಚ್ಚಾಗಿ ಹಾಡುತ್ತಾರೆ. ದಾಸರು

ತಮ್ಮ ಕ್ಷೇತ್ರಾಟನೆಯಲ್ಲಿ ಕೃಷ್ಣಾ ಜಿಲ್ಲೆಯ ಅಲ್ಲರು ಎಂಬಲ್ಲಿಗೆ ಬಂದರು. ಅಲ್ಲಿ

ತರುಣ ಅಲ್ಲರಿ ವೆಂಕಟಾದ್ರಿ ಸ್ವಾಮಿಯ (೧೮೦೭-೧೮೭೭) ಭಕ್ತಿಯನ್ನು ಮೆಚ್ಚಿ

ತಮ ತಂಬೂರಿ ಮತ್ತು ಕರಾತಾಳಗಳನ್ನು ಅವನಿಗೆ ಕೊಟ್ಟರು. ನರಸಿಂಹದಾಸರು

ಸ್ವನಾಮ ಮುದ್ರಕಾರರು, ಇವರ ಕೆಲವು ರಚನೆಗಳಲ್ಲಿ ನರಸಿಂಹದಾಸ ಎಂದೂ,

ಕೆಲವುಗಳಲ್ಲಿ ತುಮು ನರಸಿಂಹದಾಸ ಎಂಬ ಮುದ್ರೆಗಳಿವೆ.
 

 
ತುರಂಗಲೀಲ-
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
 

ಜನ್ಯರಾಗ,
 
೪೬
 

ಸ ರಿ ಗ ಮ ನಿ ದ ನಿ ಸ
 

ಸ ನಿ ದ ಮ ಪ ಮ ರಿ ಗ ಸ
 

 
ತುರಂಗಿಣಿ - ಣೀ
ಇದು ಭರತ ನಾಟ್ಯದ ಹತ್ತು ಬಗೆಯ ಗತಿಭೇದಗಳಲ್ಲಿ ಒಂದು

ಬಲಗಾಲನ್ನು ಮೇಲಕ್ಕೆತ್ತಿ ಹಾರುತ್ತಾ ಎಡಗೈಯಲ್ಲಿ ಶಿಖರಹಸ್ತವನ್ನೂ

ಬಲಗೈಯಲ್ಲಿ ಪತಾಕಹಸ್ತವನ್ನೂ ತೋರಿಸುವುದು ತುರಂಗಿಣಿ ಗತಿ.
 
ಬಗೆ.
 
ವಾದುವು.
 

 
ತುಳಜಾಜಿ ಮಹಾರಾಜ (೧೭೨೯-೧೭೩೫)-
ತಂಜಾವೂರಿನ ಮರಾಠ

ದೊರೆ ತುಳಜಾಜಿ ಕರ್ಣಾಟಕ ಸಂಗೀತವನ್ನು ಕುರಿತು ಸಂಗೀತ ಸಾರಾಮೃತ ಎಂಬ

ಗ್ರಂಧವನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ. ಇವನ ಪಾಂಡಿತ್ಯ ಪ್ರತಿಭೆಗಳು ಬಹುಮುಖ

ಸಂಗೀತ, ನಾಟ್ಯ, ವೈದ್ಯ, ಜ್ಯೋತಿಷ್ಯ, ಧರ್ಮಶಾಸ್ತ್ರ, ಮಂತ್ರಶಾಸ್ತ್ರ,

ರಾಜನೀತಿ ಮುಂತಾದ ಶಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದನು. ಸಂಗೀತ ಸಾರಾಮೃತ
ವಲ್ಲದೆ, ಧನ್ವಂತರಿ ವಿಲಾಸ, ಧನ್ವಂತರಿ ಸಾರ
ನಿಧಿ ಎಂಬ ವೈದ್ಯಶಾಸ್ತ್ರ ಗ್ರಂಥಗಳನ್ನೂ,

ವಲ್ಲದೆ, ಧನ್ವಂತರಿ ವಿಲಾಸ, ಧನ್ವಂತರಿ ಸಾರ
ಇನಕುಲ ರಾಜತೇಜೋನಿಧಿ ಮತ್ತು ವಾಕ್ಯಾಮೃತವೆಂಬ ಜ್ಯೋತಿಷ್ಯ ಶಾಸ್ತ್ರ ಗ್ರಂಥ

ಗಳನ್ನೂ, ಆಧಿ ಧರ್ಮಸಾರಸಂಗ್ರಹವೆಂಬ ಧರ್ಮಶಾಸ್ತ್ರ ಗ್ರಂಧವನ್ನೂ, ರಾಜಧರ್ಮ

ಸಾರಸಂಗ್ರಹ ಮತ್ತು ಮಂತ್ರಶಾಸ್ತ್ರ ಸಂಗ್ರಹವೆಂಬ ಗ್ರಂಥವನ್ನೂ ರಚಿಸಿದ್ದಾನೆ.

ಇವಲ್ಲದೆ ರಾಮಧ್ಯಾನ ಪದ್ಧತಿ ಎಂಬ ಗೇಯ ಶ್ಲೋಕ ಮಾಲಿಕೆ, ಬಹುಲಾ ಕಥಾ

ಎಂಬ ಮರಾಠಿ ಚೂರ್ಣಿಕೆ, ಪದಗಳು, ಶಂಕರಾಭರಣ ರಾಗದಲ್ಲಿ ಹಿಂದೂಸ್ಥಾನಿ

ಶೈಲಿಯ ಒಂದು ಖ್ಯಾಲ್, ಶಿವಕಾಮಸುಂದರಿ ಪರಿಣಯವೆಂಬ ಯಕ್ಷಗಾನ ರಚಿಸಿ

ದ್ದಾನೆ.

ತುಳಜೇಂದ್ರ ವೀಣೆಯನ್ನು ರಚಿಸಿ ಆಧುನಿಕ ವೀಣೆಯ ಆದ್ಯಾಚಾರ

ಇವನ ರಾಣಿ ಅಮ್ಮ ನೀಬಾಯಿಯೂ ಸಹ ವೀಣಾವಾದನ ಕುಶಲ
 

ನಾದನು

ರಾಗಿದ್ದರು.
 
é
 

 
ತುಳಸೀದಾಸರು (೧೫೧೧-೧೬೩೭)-
ಭಕ್ತ ಕವಿ ತುಳಸೀದಾಸರು ಸರ

ವರಿಯಾ ಪಂಗಡಕ್ಕೆ ಸೇರಿದ ಆತ್ಮಾರಾಮಶುಕ್ಲ ಮತ್ತು ಹುಲಸಿ ಎಂಬ ದಂಪತಿಗಳ

ಪುತ್ರನಾಗಿ ಜನಿಸಿದರು ಇವರ ಜನ್ಮದ ವಿಷಯದಲ್ಲಿ ಒಂದು ಕತೆಯಿದೆ. ಮೂಲಾ

ನಕ್ಷತ್ರದಲ್ಲಿ ಹುಟ್ಟಿದ ಈ ಮಗುವಿಗೆ ಹುಟ್ಟುವಾಗಲೇ ಹಲ್ಲು, ತಲೆಕೂದಲು ಇದ್ದವು.