2023-07-05 10:52:53 by jayusudindra
This page has been fully proofread once and needs a second look.
ಬೆರಳಿನಿಂದ ಮಾಡಿದಾಗ ಸೊಗಸಾದ ನಾದ ಕೇಳಿಬರುತ್ತದೆ
ತುಣೀರಧಾರಿಣಿ
ಈ ರಾಗವು ೧೭ನೆಯ ಮೇಳಕರ್ತ ಸೂರ್ಯಕಾಂತದ
ಒಂದು ಜನ್ಯರಾಗ.
ಆ . ಸ ರಿ ಮ ದ ನಿ ಸ
ಸ ನಿ ದ ಮ ರಿ ಸ
ತಂದೆ
ರಚಿಸಿದರು.
ಮಾಡಿದರು
ತೂಮು ನರಸಿಂಹದಾಸರು (೧೭೯೦)
ಇವರು ತೆಲುಗಿನಲ್ಲಿ ಅನೇಕ
ತುಮು ಅಪ್ಪಯ್ಯ ಮಂತ್ರಿ ಮತ್ತು ತಾಯಿ ವೆಂಕಮಾಂಬಾ. ಆಂಧ್ರ ಪ್ರದೇಶದ
ಗುಂಟೂರು ಜಿಲ್ಲೆಯ ಮಂಗಳಗಿರಿ ನರಸಿಂಹದೇವರಿಗೆ ಪ್ರಾರ್ಥನೆ ಸಲ್ಲಿಸಿದ ಫಲವಾಗಿ
ಜನಿಸಿದ ಮಗನಿಗೆ ನರಸಿಂಹ ಎಂಬ ಹೆಸರಿಟ್ಟರು ನರಸಿಂಹದಾಸರು ಗುಂಟೂರಿನಲ್ಲಿ
ವಾಸಿಸುತ್ತಿದ್ದರು. ಚಿಕ್ಕಂದಿನಲ್ಲಿ ಸಂಸ್ಕೃತ, ತೆಲುಗು ಮತ್ತು ಸಂಗೀತದಲ್ಲಿ ವಿದ್ವತ್ತನ್ನು
ಸಂಪಾದಿಸಿದರು. ನಂತರ ಭದ್ರಾಚಲಕ್ಕೆ ಹೋಗಿ ಅಲ್ಲಿಯ ಶ್ರೀರಾಮನನ್ನು ಸ್ತುತಿಸಿ
ಕೆಲವು ಕೀರ್ತನೆಗಳನ್ನು
ನಂತರ ಭಾರತಾದ್ಯಂತ ಕ್ಷೇತ್ರಾಟನೆ
ತ್ಯಾಗರಾಜರ ಕೀರ್ತಿಯನ್ನು ಕೇಳಿ ೧೮೨೧ ತಿರುವೈಯಾರಿಗೆ ಹೋಗಿ
ಅಲ್ಲಿ ಮೂರು ತಿಂಗಳ ಕಾಲವಿದ್ದು ತ್ಯಾಗರಾಜರು ನಡೆಸುತ್ತಿದ್ದ ಭಜನೆಗಳನ್ನು ತಪ್ಪದೆ
ಕೇಳುತ್ತಿದ್ದರು. ಅಲ್ಲಿ ಭಕ್ತಿಮಯವಾದ ಸನ್ನಿವೇಶ ಮತ್ತು ಉತ್ತಮ ಸಂಗೀತದಿಂದ
ಪ್ರಭಾವಿತರಾದರು ತಮ್ಮ ಅನುಭವವನ್ನು ಒಂದು ಸೀಸ ಪದ್ಯ ಮತ್ತು ಇನ್ನೊಂದು
ಕವನದಲ್ಲಿ ವ್ಯಕ್ತಗೊಳಿಸಿದ್ದಾರೆ. "ನಾನು ಆನಂದ ಸಂಕೀರ್ತನಾವಳಿಯನ್ನು ಕೇಳಿದೆ.
ಅದರ ಭಾವಶುದ್ಧಿ ಮತ್ತು ಶುದ್ಧ ಭಕ್ತಿಯಿಂದ ಪ್ರಭಾವಿತನಾದೆ.
ಸಂಪತ್ತು, ವಿವೇಕ ಮತ್ತು ರಾಮಭಕ್ತಿಯ ವೈಭವವನ್ನು ಕಂಡೆ. ಬ್ರಹ್ಮ
ನಿಗೂ ಸಾಧ್ಯವಿಲ್ಲದ ಅನುಭವವನ್ನು ಪಡೆದೆ : ಈ ಪ್ರಪಂಚದಲ್ಲಿ ತ್ಯಾಗರಾಜರು
ಸದ್ಗುಣ ಪುಂಜರೆಂಬುದನ್ನು ಕಂಡುಕೊಂಡೆ, ಬ್ರಹ್ಮಾನಂದವೆಂಬ ವಾರಿಧಿಯಲ್ಲಿ ಈಜ
ಬೇಕೆನಿಸಿತು." ಎಂದೂ ಮತ್ತೊಂದು ಪದ್ಯದಲ್ಲಿ ರಾಮ ಭಕ್ತಿಯಲ್ಲಿ ತ್ಯಾಗರಾಜ
ರಿಗೆ ಸರಿ ಸಮಾನರಾದ ಬೇರೊಬ್ಬರನ್ನು ಹೆಸರಿಸಲು ಈ ಪ್ರಪಂಚದಲ್ಲಿ ಸಾಧ್ಯವೇ ?
ತ್ಯಾಗರಾಜರು ಪ್ರೇಮದಿಂದ ರಾಮಾ ಎಂದೊಡನೆ ತ್ಯಾಗರಾಜ, ಇದೋ ಇಲ್ಲಿದ್ದೇನೆ,
ನಿನಗೇನು ಬೇಕು ಎಂದು ರಾಮನು ಬರುತ್ತಿದ್ದನು" ಎಂದು ವರ್ಣಿಸಿದ್ದಾರೆ.
ನರಸಿಂಹದಾಸರು ಭದ್ರಾಚಲಕ್ಕೆ ಮತ್ತೊಂದು ಸಲ ಹೋಗಿ, ದೇವಾಲಯದ
ಜೀರ್ಣೋದ್ಧಾರ ಮಾಡಿ, ಅನೇಕ ಆಭರಣಗಳನ್ನು ದೇವರಿಗೆ ಸಮರ್ಪಿಸಿದರು. ವರದ
ರಾಮದಾಸರೆಂಬ ಶ್ರೀಮಂತರು ತಮ್ಮ ಸರ್ವಸ್ವವನ್ನೂ ದಾಸರಿಗೆ ಸಮರ್ಪಿಸಿದರು.
ಇದರಿಂದ ದೇವಾಲಯದ ಜೀರ್ಣೋದ್ಧಾರವು ಸುಗಮವಾಯಿತು. ಇವರು ರಚಿಸಿರುವ
ಭಜನ ಜೇಸೆ ವಿಧಮು ತೆಲಿಯಂದಿ (ಸೌರಾಷ್ಟ್ರ) ಮತ್ತು ಪೊರೆ ಮಾ ಇಂಟಕು
೪೯೫