2023-06-25 23:29:07 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಅರುಟುರಿ-ಪುರಾತನ ತಮಿಳು ಸಂಗೀತದ ರಾಗಗಳಲ್ಲಿ ಒಂದಾದ ಕುರಿಂಜಿ
ಇದು ವಿಂಗಲಾಂಡೈನಲ್ಲಿ ಉಕ್ತವಾಗಿದೆ.
ಅರೈಯರ್-ದಕ್ಷಿಣ ಭಾರತದ ವೈಷ್ಣವ ದೇವಾಲಯಗಳಲ್ಲಿ ನಾಟ್ಯವಾಡುವ
ಪುರೋಹಿತವರ್ಗದವರಿಗೆ ಅರೈಯರ್ ಎಂದು ಹೆಸರು. ಉತ್ಸವ ಸಂದರ್ಭಗಳಲ್ಲಿ
ನಾಟ್ಯದ ಮೂಲಕ ಕೃಷ್ಣಲೀಲೆಯನ್ನು ಇವರು ಅಭಿನಯಿಸುತ್ತಾರೆ
ಅರೈಯರ್‌ನಟನ-ಇದು ಶ್ರೀರಂಗ ಮತ್ತು ಇತರ ಸ್ಥಳಗಳಲ್ಲಿರುವ ದಕ್ಷಿಣ
ಭಾರತದ ವೈಷ್ಣವ ದೇವಾಲಯಗಳಲ್ಲಿ ನಡೆಯುವ ನಾಟ್ಯಸೇವೆ. ಶ್ರೀರಂಗದ
ರಂಗನಾಧಸ್ವಾಮಿ ದೇವಾಲಯದಲ್ಲಿ ಡಿಸೆಂಬರ್-ಜನವರಿ ತಿಂಗಳಲ್ಲಿ ಈ ನಾಟ್ಯವನ್ನು
ನೋಡಬಹುದು.
೪೪
ಯಾಳ್,
ಅರಂಗ್ರೇಟಂ-ಹಲವು ವರ್ಷಗಳ ಕಾಲ ಶಿಕ್ಷಣವನ್ನು ಪಡೆದು
ಪರಿಣತಿಯನ್ನು ಹೊಂದಿದ ಗಾಯಕ, ನಟ ಅಧವಾ ನಾಟ್ಯಪಟು ವಿದ್ವಾಂಸರ ಸಭೆಯ
ಮುಂದೆ ಪ್ರಥನು ಪ್ರದರ್ಶನ ನೀಡುವುದಕ್ಕೆ ತಮಿಳಿನಲ್ಲಿ ಅರಂಗೇಟ್ರಂ ಎಂದು
ಹೆಸರು.
ಅಲಸೂರು ಕೃಷ್ಣಯ್ಯರ್-ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ
ಶ್ಯಾಮಾಶಾಸ್ತ್ರಿಗಳ ಶಿಷ್ಯರಲ್ಲಿ ಒಬ್ಬರು ಅಲಸೂರು ಕೃಷ್ಣಯ್ಯರ್
ಇವರು
ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದರು. ಕಷ್ಟವಾದ ಪಲ್ಲವಿಗಳನ್ನು
ಹಾಡುವುದರಲ್ಲಿ ನಿಷ್ಣಾತರಾಗಿದ್ದರು.
ಅಲಕವರಾಳಿ ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಇದಕ್ಕೆ ಅಲಕಾವಳಿ ಎಂದೂ ಹೆಸರಿದೆ.
ಸ ರಿ ಮ ಪ ದ ಸ
ಸ ನಿ ದ ಪ ಮ ಗ ರಿ ಗ ಸ
ಅಲಕೋಜ-ಇದೊಂದು ಗ್ರಾಮಾಣ ಸುಷಿರವಾದ್ಯ. ಇದರಲ್ಲಿ ಒಂದು
ಸ್ವರನಾಡಿ ಮತ್ತು ಒಂದು ಶ್ರುತಿನಾಡಿ ಇದೆ. ಇದನ್ನು ಗ್ರಾಮದ ಉತ್ಸವಗಳಲ್ಲಿ
ನುಡಿಸುತ್ತಾರೆ
ಅಳಗನಂಬಿಪಿಳ್ಳೆ -ಇವರು ೨೦ನೆ ಶತಮಾನದ ಪೂರ್ವಾರ್ಧದಲ್ಲಿ ಬಹು
ಪ್ರಸಿದ್ಧರಾಗಿದ್ದ ಮೃದಂಗ ವಿದ್ವಾಂಸರು. ತಮಿಳು ನಾಡಿನ ಕುಂಭ ಕೋಣದವರು.
ಇವರ ನುಡಿಕಾರವು ಖಚಿತವಾಗಿ, ಕಲಾತ್ಮಕವಾಗಿ ಮತ್ತು ಹಿತವಾಗಿ, ಮಧುರ
ವಾಗಿತ್ತು. ಇವರು ಬಹಳ ಶ್ರೇಷ್ಠ ಪಕ್ಕವಾದ್ಯ ವಿದ್ವಾಂಸರಾಗಿದ್ದರು.
ಅಲಪದ್ಮ- ಇದು ಭರತನಾಟ್ಯದ
ಅಸಂಯುತ ಹಸ್ತ
ವಿರಳವಾದ
ಅದು ಅಲಪದ್ಮಹಸ್ತ.
ಹಸ್ತಭೇದಗಳಲ್ಲಿ ಒಂದು ಬಗೆಯ
ಕಿರುಬೆರಳು ಮೊದಲಾದುವು ಆವರ್ತಿತವಾದರೆ
ಅರಳಿದ ಕಮಲ, ಬೇಲ ಮುಂತಾದ ಹಣ್ಣು, ತಿರುಗುವುದು,
ಸ್ತನ, ವಿರಹ, ಕನ್ನಡಿ, ಪೂರ್ಣಚಂದ್ರ, ಸುಂದರವಾದ ವಸ್ತು, ತುರುಬು, ಚಂದ್ರಶಾಲೆ,