This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಇವರು ಹಲವಾರು ಕಚೇರಿಗಾಯನವನ್ನು ಹೆಸರಾಂತ ಪಕ್ಕವಾದ್ಯ ವಿದ್ವಾಂಸರೊಡನೆ
ಮಾಡಿದ್ದಾರೆ. ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ.
 
ತಿರುಮರುಗಳ ನಟೇಶಪಿಳ್ಳೆ (೧೯ನೆ ಶ) ತಮಿಳುನಾಡಿನ ತಂಜಾವೂರು
ಜಿಲ್ಲೆಯು ಅನೇಕ ಶ್ರೇಷ್ಠ ನಾಗಸ್ವರ ವಿದ್ವಾಂಸರ ಜನ್ಮಭೂಮಿ ಇದೇ ಜಿಲ್ಲೆಯ
ತಿರುಮರುಗಳಿನಲ್ಲಿ ಒಂದು ಸುಪ್ರಸಿದ್ಧ ದೇವಾಲಯವಿದೆ. ನಾಗಸ್ವರ ವಿದ್ವಾಂಸರ
ಮನೆತನಕ್ಕೆ ಸೇರಿದ ನಟೇಶಪಿಳ್ಳೆಯವರು ಬಹಳ ಬೇಗ ನಾಗಸ್ವರ ವಾದನ ಕಲೆಯನ್ನು
ಕರಗತ ಮಾಡಿಕೊಂಡರು. ಇವರು ಪ್ರಖ್ಯಾತ ವೇಣುವಾದಕರಾದ ಶರಭ
ಶಾಸ್ತ್ರಿಗಳ ಸಮಕಾಲೀನರು. ಇವರು ನಾಗಸ್ವರ ವಾದನದ ಎಷ್ಟೋ ರಹಸ್ಯಗಳನ್ನು
ಬಿಡಿಸಿದರು. ಕಾನಡಾ, ಅಠಾಣ ಮತ್ತು ಸಹಾನ ರಾಗಗಳನ್ನು ಬಹು ಸೊಗಸಾಗಿ
ನುಡಿಸುತ್ತಿದ್ದರು. ಮದ್ರಾಸಿನ ಚೆನ್ನ ಕೇಶವ ಪೆರುಮಾಳ್ ದೇವಾಲಯದ ಒಂದು
ಉತ್ಸವದಲ್ಲಿ ಸೆಂಪನ್ನಾರ್ ಕೋವಿಲ್ ರಾಮಸ್ವಾಮಿಯವರ ಜೊತೆಗೆ
ಸೊಗಸಿಗೆ ಮೆಚ್ಚಿ ಇಬ್ಬರಿಗೂ ಚಿನ್ನದ ನಾಗಸ್ವರಗಳನ್ನು ಒಂದು ಸಭೆಯಲ್ಲಿ ಕೊಟ್ಟು
ಗೌರವಿಸಿದರು. ಆಗಿನ ಕಾಲದಲ್ಲಿ ನಟೇಶನ್ ಮತ್ತು ಚಿನ್ನ ಪಕ್ಕಿರಿ ಇವರಿಬ್ಬರನ್ನೂ
ನಾಗಸ್ವರದ ಎರಡು ಕಣ್ಣುಗಳೆಂದು ಭಾವಿಸಿದ್ದರು ಶರಭಶಾಸ್ತ್ರಿಯವರು ಒಳ್ಳೆಯವರ
ವಾದನವನ್ನು ಬಹಳ ಮೆಚ್ಚಿಕೊಂಡಿದ್ದರು. ಚಿಕ್ಕವಯಸ್ಸಿನಲ್ಲೇ ಕೀರ್ತಿಶಿಖರ
ವನ್ನು ಮುಟ್ಟಿದ ಒಳ್ಳೆಯವರು ೨೮ನೇ ವಯಸ್ಸಿನಲ್ಲೇ ಕಾಲವಶರಾದರು.
ತಿರಸ್ಕರಣಿ -ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ ಒಂದು
 
ನುಡಿಸಿದ
 
ಬಹಳ
 
ಜನ್ಯರಾಗ
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
ತಿರವ-ಪುರಾತನ ತಮಿಳು ಸಂಗೀತದ ಒಂದು ಔಡವರಾಗ
ತಿರಿಪ - ಇದೊಂದು ಬಗೆಯ ಗಮಕ-ನೋಡಿ-ಗಮಕ.
 
ಜೀವನವನ್ನು
 
ತಿರಟ್ಟಿರಮ್ -ಪುರಾತನ ತಮಿಳು ಸಂಗೀತದ ಒಂದು ಸ್ವರಾಂತರ ರಾಗ..
ತಿರುಪಯಣಂ ಪಂಚಾಪಗೇಶ ಶಾಸ್ತ್ರಿ (೧೮೬೮-೧೯೨೪)-ಪಂಚಾಪಗೇಶ
ಶಾಸ್ತ್ರಿಗಳು ಪಂಡಿತ ಲಕ್ಷ್ಮಣಾಚಾರರಂತೆ ಪೌರಾಣಿಕರಾಗಿ ತಮ್ಮ
ಆರಂಭಿಸಿದರು. ಇವರ ಸಂಗೀತದ ಅಭಿರುಚಿ, ಪ್ರವಚನ ಪ್ರತಿಭೆ, ಉತ್ತಮ
ಅಭಿರುಚಿಗಳು ಸೇಲಂ ಗೋದಾವರಿ ಎಂಬ ನಾಟ್ಯ ಕಲಾವಿದೆಯ ಮನಸ್ಸಿನ ಮೇಲೆ
ಬಹಳ ಪರಿಣಾಮ ಉಂಟುಮಾಡಿತು. ಇದಲ್ಲದೆ ಪುರಾಣ ಶಾಸ್ತ್ರಗಳಲ್ಲಿ
ಪಾಂಡಿತ್ಯವಿತ್ತು. ಪ್ರವಚನವನ್ನು ಬಿಟ್ಟು ಶಾಸ್ತ್ರಿಗಳು ಪ್ರಸಿದ್ಧ ಭಾಗವತರಾದರು.
ಪ್ರತಿಯೊಂದು ವಿಷಯವನ್ನೂ ಅಪಾರ ಎಚ್ಚರಿಕೆಯಿಂದ ಪೂರ್ವಸಿದ್ಧತೆ ಮಾಡಿ
ಕೊಳ್ಳುತ್ತಿದ್ದರು. ಮದ್ರಾಸಿನಲ್ಲಿ ರಾಮಾಯಣದ ಹರಿಕಥೆಯನ್ನು ಪ್ರಾರಂಭಿಸಿದರು.
ನಿರೂಪಣೆಗಳನ್ನು ತಾವೇ ರಚಿಸಿಕೊಳ್ಳುತ್ತಿದ್ದರು. ಸಮಯ ಪ್ರಜ್ಞೆ, ಹಾಸ್ಯ, ಕಥನ
 
ಅಪಾರ