2023-06-25 23:29:07 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕೊನೆಯಲ್ಲಿ
ತುಳ್ಳು ವದವೇ
ಕಂದರ್ ಅಲಂಕಾರಂ, ತಿರುವಗುಪ್ಪು, ವೇಲ್ ವಿರುತ್ತಂ, ಮತ್ತು ಮಯಿಲ್ ವಿರುತ್ತದೆ.
ಇವರು ರಚಿಸಿರುವ ಹಾಡುಗಳು ತಾಳಬದ್ಧವಾಗಿ ಹಾಡಲು ಅನುಕೂಲವಾಗುವಂತೆ
ಅನುಪ್ರಾಸಾದಿಗಳಿಂದ
ಕೂಡಿದ ರಚನೆಗಳಾಗಿವೆ. ಗಾಯಕರು ಕಚೇರಿಯ
ಒಂದೆರಡು ತಿರುಪ್ಪುಗಳನ್ನು ಹಾಡುವುದನ್ನು ಕೇಳಬಹುದು.
ಕಣೆಯಾಲೇ ಎಂಬ ಹಂಸಾನಂದಿ ರಾಗದ ತಿರುಪ್ಪುಗಳ್ ಬಹಳ
ಪ್ರಸಿದ್ಧ. ಇವರ ತಿರಪ್ಪುಗಳಿಗಳಿಂದ ಸ್ಫೂರ್ತಿಪಡೆದ ಒಬ್ಬ ತಮಿಳು ಕವಿಯು ಇಡೀ
ರಾಮಾಯಣವನ್ನು ತಿರುಪ್ಪುಗಳ್ ಶೈಲಿಯಲ್ಲಿ ರಚಿಸಿದ್ದಾರೆ. ಇದಕ್ಕೆ ರಾಮಾಯಣ
ತಿರುಪ್ಪುಗಳ್ ಎಂದು ಹೆಸರು.
ಅರುಣಾಚಲಶಾಸ್ತ್ರಿ ಇವರು ತ್ಯಾಗರಾಜರ ನಂತರ ಇದ್ದ ಒಬ್ಬ ನಾಗ್ಗೇಯ
ಕಾರ, ಅರುಣಗಿರಿ, ಅರುಣಾಚಲ, ಅರುಣಾದ್ರಿ ಎಂಬ ಅಂಕಿತಗಳಲ್ಲಿ ಸಂಸ್ಕೃತದ ಕೃತಿ
ಗಳನ್ನು ರಚಿಸಿರುವರು.
ಬೇಗಡೆ ರಾಗದ : ಶಿವಶಂಕರಶಂಭೋ " ಮತ್ತು ಹುಸೇನಿ
ಶ್ರೀ ಮಹಾಗಣಾಧಿಪತಿಂ ಎಂಬ ಎರಡು ಕೃತಿಗಳು ಬಹು ಪ್ರಸಿದ್ಧವಾಗಿವೆ.
ಅರುಣಚಂದ್ರಿಕ-ಈ ರಾಗವು ೩೬ನೆಯ ಮೇಳಕರ್ತ ಚಲನಾಟದ ಒಂದ
ರಾಗದ
ಜನ್ಯರಾಗ,
""
ಸ ಗ ಮ ಪ ನಿ ಸ
ಸ ನಿ ಪ ಮ ಗ ಸ
ಜನ್ಯರಾಗ,
ಆ
ಅ :
ಅರುಣ ಜ್ವಲಿತ-ಈ ರಾಗವು ೫೯ನೆಯ ಮೇಳಕರ್ತ ಧರ್ಮವತಿಯ
ಒಂದು ಜನ್ಯರಾಗ.
೪೩
ಸ ರಿ ಗ ಮ ದ ನಿ
ಸ ನಿ ದ ಪ ಮ ಗ ರಿ ಸ
ಅರುಣಾಂಬರಿ-ಈ ರಾಗವು ೩೮ನೆಯ ಮೇಳಕರ್ತ ಜಲಾರ್ಣವದ ಒಂದು
ಸ ರಿ ಗ ಮ ಪ ದ ನಿ ಸ
ಸ ದ ನಿ ಪ ದ ಮ ಗ ರಿ ಸ
ವಾಗ್ಗೇಯಕಾರ,
ಎಂದೂ
ಅರುತ್ಪಾ-೧೯ನೆಯ ಶತಮಾನದಲ್ಲಿದ್ದ ಒಬ್ಬ ತಮಿಳು ಕವಿ ಮತ್ತು
ಇವರು ರಚಿಸಿರುವ ಸ್ತುತಿಗಳಿಗೆ ಅರುತ್ಪಾಗಳೆಂದು ಹೆಸರು.
ಅರುದಿ- ಇದು ಪಲ್ಲವಿಯ ಒಂದು ಭಾಗ. ಇದನ್ನು ಪದಗರ್ಭ
ಕರೆಯುತ್ತಾರೆ. ಪಲ್ಲವಿಯ ಸಾಹಿತ್ಯ ಮತ್ತು ತಾಳಗಳ ಪೂರ್ವಾಂಗವಾದ ನಂತರ
ಸಾಹಿತ್ಯದಲ್ಲಿ ಕಂಡುಬರುವ ದೀರ್ಘವಿರಾಮವನ್ನು ಅರುದಿ ಅಥವಾ ಪದಗರ್ಭವನ್ನು
ತೇವೆ. ಪದಗರ್ಭವು ತಾಳದ ಪೂರ್ಣ ಘಾತದ ಮೇಲೆ ಸಂಭವಿಸುತ್ತದೆ. ತ್ರಿಪುಟ
ತಾಳ, ಅಟ್ಟತಾಳಗಳಲ್ಲಿ ಮೊದಲ ದ್ರುತದಲ್ಲಿಯೂ ಮತ್ತು ಝುಂದೆ ತಾಳದಲ್ಲಿ ಅನು
ದ್ರುತದಲ್ಲಿ ಯೂ ಅರುದಿಯು ಕಂಡುಬರುತ್ತದೆ.