2023-06-25 23:30:40 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಶ್ರೀತ್ಯಾಗರಾಜರ
ಮುಖ್ಯಶಿಷ್ಯರಾಗಿದ್ದ
ತಿರುವೋದ್ರಿಯೂರು ತ್ಯಾಗಯ್ಯರ್ (೧೯ನೆ ಶ)-ತ್ಯಾಗಯ್ಯರ್‌ರವರು
ವೀಣಾ ಕುಪ್ಪಯ್ಯರ್‌ರವರ ಮಗ.
ತಂದೆಯಂತೆಯೇ ಪ್ರತಿಭಾಶಾಲಿ ಮತ್ತು ವಾಗ್ಗೇಯಕಾರ ೧೦೮ ರಾಗಗಳಲ್ಲಿ
ಕೃತಿಗಳನ್ನು ರಚಿಸಿ ಸಂಕೀರ್ತನ ರತ್ನಾವಳಿ ಎಂಬ ಗ್ರಂಥವನ್ನು ರಚಿಸಿದ್ದಾರೆ. ತಂದೆ
ಕುಪ್ಪಯ್ಯರ್‌ರವರ ರಚನೆಗಳನ್ನು ಸೇರಿಸಿ ಎಲ್ಲವಿ ಸ್ವರಕಲ್ಪವಲ್ಲಿ ಎಂಬ ಗ್ರಂಥವನ್ನು
ಪ್ರಕಟಿಸಿದರು. ಗೋಪಾಲದಾಸ ಎಂಬ ಅಂಕಿತದಲ್ಲಿ ಅನೇಕ ವರ್ಣಮತ್ತು
ಕೃತಿಗಳನ್ನು ರಚಿಸಿದ್ದಾರೆ. ಇವು ಪ್ರಖ್ಯಾತವಾಗಿವೆ.
ತಿರುವೋಟ್ರಯೂರು ಪಂಚರತ್ನ ತ್ಯಾಗರಾಜರು (೧೭೬೭-೧೮೪೭)
ಮದ್ರಾಸಿನಲ್ಲಿದ್ದಾಗ ಅಲ್ಲಿಂದ ಆರು ಮೈಲಿ ದೂರದಲ್ಲಿರುವ ತಿರುವೋಟ್ರಿಯೂರಿಗೆ
ಭೇಟಿ ಇತ್ತರು. ಇದು ಅವರ ಪ್ರಮುಖ ಶಿಷ್ಯ ವೀಣಾ ಕುಪ್ಪಯ್ಯರ್‌ರವರ ಊರು.
ಆ ಊರಿನ ತ್ರಿಪುರ ಸುಂದರಿ ದೇವಿಯ ಸನ್ನಿಧಿಯನ್ನು ಸಂದರ್ಶಿಸಿದಾಗ ಆನಂದ
ಪುಳಕಿತರಾಗಿ ಐದು ಕೃತಿಗಳನ್ನು ಹಾಡಿದರು.
ಸುಂದರಿ ನೀ ದಿವ್ಯರೂಪಮು
ಸುಂದರಿ ನನ್ನಿಂದರಿಲೋ
ದಾರಿನಿ ತೆಲುಸುಕೊಂಟ
ಸುಂದರಿ ನಿನು ವರ್ಣಿಂಪ
ಇವು :-
ಕಲ್ಯಾಣಿ
ಬೇಗಡೆ
ಶುದ್ಧ ಸಾವೇರಿ
ಆರಭಿ
ಸಾವೇರಿ
-
೪೮೩
ಆದಿ
ರೂಪಕ
ಆದಿ
ಛಾಪು
ಆದಿ
ತನ್ನ ತಲ್ಲಿ
ಇವುಗಳಲ್ಲಿ ಶುದ್ಧ ಸಾವೇರಿ ರಾಗದ ಕೃತಿಯು ದೊಡ್ಡದು. ಇದರ ಪಲ್ಲವಿಯಲ್ಲಿ
೧೬ ಸಂಗತಿಗಳೂ, ಅನುಪಲ್ಲವಿ ಮತ್ತು ಚರಣದಲ್ಲಿ ಎಂಟು ಎಂಟು ಸಂಗತಿಗಳಿವೆ.
ಪ್ರತಿ ಚರಣದಲ್ಲಿ ಸುಂದರವಾದ ಮಧ್ಯಮ ಕಾಲ ಸಾಹಿತ್ಯವಿದೆ.
ತಾನದ ಶೈಲಿಯಲ್ಲಿವೆ. ಮತ್ತು ಇವು ಪುರಾತನ ಕಾಲದ
ಸ್ಮರಣೆಗೆ ತರುತ್ತವೆ.
ಪಂಚರತ್ನವೆಂದು ಹೆಸರು.
ಕೆಲವು ಸಂಗತಿಗಳು
ಅಲಂಕಾರಗಳನ್ನು
ಈ ಐದು ಕೃತಿಗಳ ಸಮುದಾಯಕ್ಕೆ ತಿರುವೋಟ್ರಿಯೂರು
ತಿರುಪ್ಪಾವೈ-ಗೋದಾದೇವಿ ಎಂಬ ಶ್ರೀ ಆಂಡಾಳ್
ಇಂಪಾದ ಪದ್ಯಗಳ ಮಾಲೆಗೆ ತಿರುಪ್ಪಾವೈ ಎಂದು ಹೆಸರು.
ದಿವ್ಯವಾದದ್ದು ಸ್ಪಾವೈ ಎಂದರೆ ಕನ್ಯ ಅಥವಾ ವ್ರತ ಎಂದರ್ಥ, ಪೆರಿಯಾಳ್ವಾರರ
ಸಾಕುಮಗಳಾದ ದಿವ್ಯ ಕನ್ಯಯಾದ ಆಂಡಾಳ್ ನಡೆಸಿದ ದಿವ್ಯವಾದ ವ್ರತವನ್ನು
ಕುರಿತದ್ದು 4 ತಿರುಪ್ಪಾವೈ ದಿವ್ಯ ಪ್ರಬಂಧ. ಈ ಪ್ರಬಂಧದ ಪ್ರತಿ ಪದ್ಯವೂ
ಎಂಬಾವಾಯ್ (ಎಂದರೆ ಎಮ್ ಪಾವೈ ಆಯ್) -ನಮ್ಮ ವ್ರತ ಸಿದ್ಧಿಯಾಗುತ್ತದೆ
ಎಂಬ ಭರವಸೆಯಿಂದ ಮುಗಿಯುತ್ತದೆ. ಸಕಲ ಉಪನಿಷತ್ ಸಾರ ಎಂದು ಈ
ತಿರುಪ್ಪಾವೈ ಪ್ರಸಿದ್ಧವಾಗಿದೆ. ಈ ಪ್ರಬಂಧವು ತೊಾವೈ ಅಥವಾ ಪುರಾತನ
ವ್ರತ ಎಂದು ಕರೆಯಲ್ಪಟ್ಟಿದೆ. ಗೋದಾದೇವಿ ರಂಗನಾಥನನ್ನೇ ಮದುವೆಯಾಗ
ಹಾಡಿರುವ ೩೦
ತಿರು ಎಂದರೆ