2023-06-25 23:30:39 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇವರ ಅನೇಕ ಕೃತಿಗಳಲ್ಲಿ ಸಂಗೀತ ಕಲೆಗೆ ಸಂಬಂಧಿಸಿದ ಹಲವು ಅಂಶಗಳಿವೆ.
ಸಂಗೀತ ವಿಮರ್ಶೆ, ಇದನ್ನು ಸಾಧಕ ಮಾಡುವ ಉತ್ತಮ ವಿಧಾನ, ಸಂಗೀತವೇ
ಒಂದು ಯೋಗ ಸಿದ್ಧಿ, ಮೋಕ್ಷಕ್ಕೆ ಸಾಧನ ಎಂಬ ವಿಚಾರಗಳಿವೆ. ನಿದ್ರೆಯನ್ನು
ನಿರಾಕರಿಸಿ, ಮುದ್ದಾಗಿ ತಂಬೂರಿಯನ್ನು ಹಿಡಿದು, ಶುದ್ಧವಾದ ಮನಸ್ಸಿನಿಂದ, ಶುದ್ಧ
ವಾದ ಸ್ವರದಿಂದ ವೇಳೆ ತಪ್ಪದೆ ಧ್ಯಾನಿಸಬೇಕು. ಪರಿಶುದ್ಧವಾದ ನಡವಳಿಕೆ, ಸ್ವರ
ಶುದ್ಧಿ, ಸಂಪ್ರದಾಯ ಶ್ರದ್ಧೆ ಇವು ಸಂಗೀತಕಲೆಗೆ ಆಧಾರಭೂತವಾದುವೆಂದು ಸಂಗೀತ
ಸಾಧಕರಿಗೆ ಆದೇಶ ನೀಡಿದ್ದಾರೆ. ಇದಲ್ಲದೆ ನಾದೋಪಾಸನೆ ಏಕೆ ಮಾಡಬೇಕು ?
ಏಕೆಂದರೆ ಶ್ರೀರಾಮನೇ ಸಂಗೀತ, ಸಂಗೀತವೇ ಶ್ರೀರಾಮ, ನಾದವೇ ಪರಮಾತ್ಮ
ಸ್ವರೂಪ.
೪೭೫
ಬೇಕು ಎಂಬುದು.
ಸಂಜೀವನಿಯಂತಿವೆ.
ಭಾಗವತ ಸಂಪ್ರದಾಯದ ಭಕ್ತಿ ಚಳುವಳಿಯು ಸಂಗೀತದ ಮೂಲಕ ಭಕ್ತಿ
ಯನ್ನು ದೇಶಾದ್ಯಂತ ಜನಪ್ರಿಯಗೊಳಿಸಿ ಸಮಾಜವನ್ನು ಪುನರುಜೀವನಗೊಳಿಸಿದರು.
ತ್ಯಾಗರಾಜರ ಹಂಬಲ ಮಾನವ ಸಭ್ಯನಾಗಬೇಕು, ಭಕ್ತನಾಗಬೇಕು, ಮುಕ್ತನಾಗ
ಇವರ ಕೃತಿಗಳು ಭವಾಟವಿಯಲ್ಲಿ ಬಳಲುವವನ ಮನಸ್ಸಿಗಂತೂ
ಇವರು ಸಂಗೀತ ಸಿದ್ಧಾಂತಿಗಳು, ಸಂಗೀತ ಸ್ಮೃತಿಕಾರರು,
ಮಿಗಿಲಾಗಿ ಸಮಾಜೋದ್ಧಾರಕರು. ಜನಗಳಲ್ಲಿದ್ದ ಡಂಭಾಚಾರಗಳನ್ನು ನಿರ್ದಾಕ್ಷಿಣ್ಯ
ವಾಗಿ ಟೀಕಿಸಿ ಖಂಡಿಸಿದ್ದಾರೆ. ಇವರ ಟೀಕೆಯಲ್ಲಿ ಸಹೃದಯವಿದೆ
ಇದು ಅಧರಕ್ಕೆ
ಕಹಿಯಾದರೂ ಉದರಕ್ಕೆ ಸಿಹಿ. ನಾದರಸವೆಂಬ ಅಮೃತವು ಯೋಗ;
ತ್ಯಾಗ, ಭೋಗಗಳನ್ನು ನೀಡುವುದರಿಂದ ರಾಗರಸಪಾನ ಮಾಡಬೇಕು.
ಯಿಂದ ಬ್ರಹ್ಮಾನಂದವನ್ನು ಪಡೆಯಬೇಕು ಎಂಬುದು ಇವರ ಆದೇಶ
ತ್ಯಾಗವು " ತ್ಯಾಗೇನೈಕೇ ಅಮೃತತ್ವಮಾನಸುಃ " ಎಂಬಂತೆ.
ಗಳನ್ನು ನಿರಾಕರಿಸಿ ಶ್ರೀರಾಮಚಂದ್ರನಲ್ಲಿ ಶರಣಾಗತಿ ಮಾಡಿ, ತಮ್ಮ
ಅನುಸರಿಸಿ ತಮ್ಮ ಕಲಾಕೃತಿಗಳ ಮೂಲಕ ಲೋಕಕ್ಕೆ ಸಾರಿದ್ದಾರೆ. ಇವರು ನಾದ
ಯೋಗಿ ಹಾಗೂ ಕರ್ಮಯೋಗಿ,
ಯಾಗ,
ನಾದೋಪಾಸನೆ
ತ್ಯಾಗರಾಜರ
ಐಹಿಕವಾದುವು
ಜೀವನದಲ್ಲಿ
ತಿಟ್ಟೆ ಕೃಷ್ಣಯ್ಯಂಗಾರ್-ಕೃಷ್ಣಯ್ಯಂಗಾರರು ಸಂಗೀತ ವಿದ್ವಾಂಸರ
ಮನೆತನಕ್ಕೆ ಸೇರಿದವರು. ಇವರ ತಾತ ರಂಗಾಚಾರ್ಯರು ತಮಿಳುನಾಡಿನ ತಂಜಾ
ವೂರು ಜಿಲ್ಲೆಯ ತಿಟ್ಟಿ ಗ್ರಾಮದವರು. ತ್ಯಾಗರಾಜರ ಶಿಷ್ಯ ತಿಸ್ಥಾನಂ
ರಾಮಯ್ಯಂಗಾನ್ಯರ ಶಿಷ್ಯರಾಗಿದ್ದು ಮುಮ್ಮಡಿ ಕೃಷ್ಣರಾಜಒಡೆಯರ ಕಾಲದಲ್ಲಿ
ಮೈಸೂರಿಗೆ ಬಂದು ನೆಲೆಸಿದರು. ಇವರಿಗೆ ತ್ಯಾಗರಾಜರ ಗಾಯನವನ್ನು ಕೇಳುವ
ಸುಯೋಗ ದೊರಕಿತ್ತು. ಇವರ ಮಕ್ಕಳಾದ ನಾರಾಯಣ ಅಯ್ಯಂಗಾರರು
ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದರು. ಕೃಷ್ಣಯ್ಯಂಗಾರರು
೧೯೦೨ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆಯವರಲ್ಲಿ ಸಂಗೀತ ಶಿಕ್ಷಣ ಪಡೆದರು.
ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ ಇವರ ಮಾರ್ಗದರ್ಶನವೂ