2023-07-05 10:19:33 by jayusudindra
This page has been fully proofread once and needs a second look.
ಸಾಹಿತ್ಯ ತ್ಯಾಗರಾಜರ ಕೃತಿಗಳ ಸಾಹಿತ್ಯವು ಸಂಗೀತ ಪಾರಿಭಾಷಿಕ ಕೋಶ
ನಿಷತ್ ಎಂದು ಹೆಸರು.
ಸಾಹಿತ್ಯ ತ್ಯಾಗರಾಜರ ಕೃತಿಗಳ ಸಾಹಿತ್ಯವು ಸಂಗೀತರಚನೆಯ ಮಾದ
ರಿಯ 'ಮಾತು' ಆಗಿದೆ. ಸುಲಭ, ಸರಳವಾದ, ಮನೋಜ್ಞವಾದ ಭಾಷೆ, ಲಲಿತ
ವಾದ ಪದಬಂಧ, ಸ್ವಾಭಾವಿಕತೆ ಮುಂತಾದುವುಗಳಿಂದ ಅವರ ಕೃತಿಗಳು ಆಕರ್ಷ
ಣೀಯವಾಗಿವೆ ಉನ್ನತ ಧೈಯಗಳು, ಸತ್ಯಸಂಗತಿಗಳು, ಭಾವನೆಗಳು, ಉಪಮಾನ
ಗಳು ಇವೆಲ್ಲವೂ ಇವೆ ಉಪನಿಷತ್ತುಗಳ ತತ್ವಗಳನ್ನು ಸರಳಶೈಲಿಯಲ್ಲಿ ಸಾಮಾನ್ಯರಿಗೆ
ಅರ್ಧವಾಗುವಂತೆ ಹೇಳಿದ್ದಾರೆ. ಆದ್ದರಿಂದ ಅವರ ಕೃತಿಗಳಿಗೆ ತ್ಯಾಗಬ್ರಹ್ಮಪ
ಮಾನವನ ಪ್ರತಿ ಸಮಸ್ಯೆಗಳಿಗೂ ಅವರ ಕೃತಿಗಳಲ್ಲಿ ಉತ್ತರ
ವಿದೆ. ಇವುಗಳಲ್ಲಿ ಒಂದು ಕ್ರಮಬದ್ಧತೆ ಕಂಡುಬರುತ್ತದೆ. ಪಲ್ಲವಿಯು ಒಂದು
ವಿಷಯದ ಸೂತ್ರದಂತಿದ್ದು, ಅನುಪಲ್ಲವಿಯು ಅದರ ಆವೃತ್ತಿಯಾಗಿ, ಚರಣವು ಆ
ವಿಷಯದ ಭಾಷ್ಯದಂತಿದೆ. ಉದಾ : ಪ್ರತಾಪವರಾಳಿರಾಗದ ವಿನನಾಸಕೊನಿಯುನ್ನಾ
ನುರ ಎಂಬ ಕೃತಿಯ ಪಲ್ಲವಿಯಲ್ಲಿ ಓ ರಾಮ, ನಾನು ನಿನ್ನನ್ನು ಕೇಳುವ ಆಸೆ
ಯುಳ್ಳವನಾಗಿದ್ದೇನೆ " ಅನುಪಲ್ಲವಿಯಲ್ಲಿ " ನಿನ್ನ ಇಂಪಾದ ಮಾತುಗಳನ್ನು ಕೇಳುವ
ಆಸೆಯುಳ್ಳವನಾಗಿದ್ದೇನೆ " ಎಂದೂ, ಆ ಮಾತುಗಳು ಯಾವುವು ಎಂಬುದನ್ನು ಚರಣ
ದಲ್ಲಿ ವಿವರಿಸಿದ್ದಾರೆ. ಇವರ ಕೃತಿಗಳು ರಾಮಾಯಣಕ್ಕೆ ಸಂಬಂಧಿಸಿದ್ದು ಶ್ರೀರಾಮನೇ
ಪರಬ್ರಹ್ಮ ಎಂಬ ಅರ್ಥವನ್ನು ಪ್ರತಿಪಾದಿಸಿದ್ದಾರೆ.
4
ಕರ್ಣಾಟಕ ಸಂಗೀತದಲ್ಲಿ ಮಧ್ಯಮಕಾಲದ ಪ್ರಾಮುಖ್ಯತೆಯನ್ನು ಬೆಳಕಿಗೆ
ತಂದವರಲ್ಲಿ ತ್ಯಾಗರಾಜರು ಮೊದಲಿಗರು. ಇವರು ವಿಳಂಬ ಮತ್ತು ಮಧ್ಯಮಕಾಲ
ಇವೆರಡರಲ್ಲೂ ಕೃತಿಗಳನ್ನು ರಚಿಸಿದ್ದಾರೆ. ವಿಳಂಬಕಾಲದ ಕೃತಿಗಳು ರಾಜ
ಗಾಂಭೀರ್ಯದ ನಿಧಾನದ ಸಂಗೀತದಿಂದ ತುಂಬಿವೆ ಮತ್ತು ಹೃದಯಂಗಮವಾಗಿವೆ.
ಉದಾ : ಓ ರಂಗಶಾಯಿ, ಮೇರು ಸಮಾನ, ಕ್ಷೀರಸಾಗರಶಯನ ಆದರೆ ಇವರ
ಮಧ್ಯಮ ಕಾಲದ ಕೃತಿಗಳು ಗಾಯಕರಿಗೂ ಶೋತೃಗಳಿಗೂ ಅಚ್ಚುಮೆಚ್ಚು
ತ್ಯಾಗರಾಜರ ಶೈಲಿಯು ಸರಳ ಸುಂದರವಾದುದು.
ವಾದ ಇವರ ಕೃತಿಗಳ ಸಾಹಿತ್ಯವು ಸರಳವಾಗಿದ್ದು ರಸಭಾವವು ಕೆನೆಯಂತೆ ತೇಲುತ್ತಿರು
ಇದೆ. ರಾಗದ ವೈಶಿಷ್ಟ್ಯವನ್ನು ನಾವು ಕಷ್ಟ ಪಟ್ಟು ಹುಡುಕಬೇಕಾಗಿಲ್ಲ. ಸಾಹಿತ್ಯದ
ಜೋಡಣೆಶುಯಲ್ಲಿ ನಾದದ ತಿಂತಿಣಿ ಇದೆ.
ಪಂಡಿತ ಪಾಮರ ರಂಜಕ
ಕುಂಟದೆ,
ಎಲ್ಲ ಕೃತಿಗಳೂಶುದ್ಧ ಸಂಗೀತದ ಭಾಷೆ
ಯಾಗಿವೆ. ಅಕ್ಷರ ಜೋಡಣೆಯಲ್ಲಿ ಗತಿ ಒಂದು ಠೀವಿಯನ್ನು ಹೊಂದಿ,
ಎಡರದೆ, ತೊಡರದೆ ಸಾಹಿತ್ಯ ಅಧವಾ ಸ್ವರಗಳು ಮನಮೋಹಕವಾಗಿ ಓಡುತ್ತವೆ.
ಮಾತು ಸ್ವಲ್ಪವಿದ್ದು ಗಮಕ ಮತ್ತು ರಾಗಭಾವದ ಪುಷ್ಟಿಗೆ ಅಪಾರ ಅವಕಾಶವಿದೆ.
ರಸಭಾವದ ದೃಷ್ಟಿಯಿಂದ ಇವರ ಕೃತಿಗಳನ್ನು ದ್ರಾಕ್ಷಾರಸಕ್ಕೆ ಹೋಲಿಸಬಹುದು.
ಹರಿಕಾಂಭೋಜಿರಾಗ ಎವರಿಮಾಟ, ಸಾಮರಾಗದ ಶಾಂತಾಮುಲೇಕ, ತೋಡಿರಾಗದ
ಕೊಲುವ ಮರಗದ, ಶಂಕರಾಭರಣ ರಾಗದ ಸಹಜಗುಣರಾಮ, ಖರಹರಪ್ರಿಯ ರಾಗದ
ಚಕ್ಕನಿರಾಜ ಮಾರ್ಗಮು ಇವರ ಶೈಲಿಗೆ ಉತ್ತಮ ನಿದರ್ಶನ.
೪೭೪
ನಿಷತ್ ಎಂದು ಹೆಸರು.
ಸಾಹಿತ್ಯ ತ್ಯಾಗರಾಜರ ಕೃತಿಗಳ ಸಾಹಿತ್ಯವು ಸಂಗೀತ

ಎಲ್ಲ ಕೃತಿಗಳೂ