This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಾಮ ಎಂಬ ಶಬ್ದ ಕೇಳಿಸಿತು.

ಯಾವ ಕಡೆ ನೋಡಿದರೂ ಯಾರೂ ಕಾಣಿಸಲಿಲ್ಲ.

ಸಮಾಧಿಯಿಂದಲೇ ಆ ಶಬ್ದವು ಹೊರಟಿರಬೇಕೆಂದು ತಿಳಿದರು.
 

ಇಂದು ಇದು
 
ತ್ಯಾಗಬ್ರಹ್ಮ ಆರಾಧನ ಮಹೋತ್ಸವ ಸಭೆಯು ೧೯೪೦ ರಿಂದ ವಾರ್ಷಿಕ

ಉತ್ಸವವನ್ನು ತಿರುವೈಯ್ಯಾರಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದೆ

ರಾಷ್ಟ್ರೀಯ ಉತ್ಸವವಾಗಿದೆ. ಸಮಾಧಿಯು ಸಾವಿರಾರು ಸಂಗೀತಗಾರರಿಗೆ ಸ್ಫೂರ್ತಿಯ

ಕೇಂದ್ರ, ಸಂಗೀತ ಪ್ರಿಯರು ಮತ್ತು ಭಕ್ತರು ಅವರ ಜೀವಮಾನದಲ್ಲಿ ಒಂದು ಸಲ

ವಾದರೂ ಇಲ್ಲಿಗೆ ಹೋಗಿ ದರ್ಶನ ಪಡೆದು ಜನ್ಮ ಪಾವನಮಾಡಿಕೊಳ್ಳಬೇಕೆಂಬ ಪವಿತ್ರ

ಕ್ಷೇತ್ರ.
 
420
 
ತ್ಯಾಗರಾಜರು ಸಂಗೀತ ಸಿದ್ಧಾಂತಿಯಾಗಿದ್ದರು. ಅವರ ಕೃತಿಗಳು ಭಾವ,

ರಾಗ ಮತ್ತು ತಾಳಗಳ ತ್ರಿವೇಣಿ ಸಂಗಮ. ಅವುಗಳಲ್ಲಿ ಸಂಗೀತ ಭಾವ, ಸಾಹಿತ್ಯ
 
ಭಾವ ಮತ್ತು ಭಕ್ತಿ ಭಾವಗಳು ಸಂಪೂರ್ಣವಾಗಿ ತುಂಬಿವೆ. ಅವರು ಸಂಸ್ಕೃತ,
 
ಆಗಂತುಕರು
 

ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಗಳಲ್ಲಿ ಪರಿಣತರಾಗಿದ್ದರು.

ಬಂದಾಗ ಅವರೊಂದಿಗೆ ಅವರವರ ಮಾತೃಭಾಷೆಯಲ್ಲಿ ಸಂಭಾಷಿಸುತ್ತಿದ್ದರು. ನಾದ

ವಿದ್ಯಾಮರ್ಮವನ್ನರಿತು, ಸಮಕಾಲೀನರಿಗೆ ಸ್ಫೂರ್ತಿಯ ಕೇಂದ್ರವಾಗಿದ್ದು,

ಭೂಲೋಕದ ನಾರದರೆನಿಸಿಕೊಂಡು, ಮುಂದಿನ ಪೀಳಿಗೆಗಳ ಕಲಾವಿದರಿಗೆ ಸಂಗೀತದ

ಕಂಪನ್ನು ಬೀರಿ, ಕರ್ಣಾಟಕ ಸಂಗೀತ ಸೌಧವನ್ನು ರತ್ನ ಮಯವಾಗಿ ಬೆಳೆಗಿಸಿದ

ಮಹಾಪುರುಷರಾಗಿದ್ದಾರೆ.
 

ಕರ್ಣಾಟಕ ಸಂಗೀತಕ್ಕೆ ತ್ಯಾಗರಾಜರ ಕೊಡುಗೆ ಕರ್ಣಾಟಕ

ಸಂಗೀತಕ್ಕೆ ತ್ಯಾಗರಾಜರ ಕೊಡುಗೆ ಅಮೂಲ್ಯ ಹಾಗೂ ಅಪಾರವಾದುದು.
ಪುರಂದರದಾ
ಸರಿಂದ ಸುವ್ಯವಸ್ಥೆಗೊಳಿಸಲ್ಪಟ್ಟ ಕರ್ಣಾಟಕ ಸಂಗೀತವು.
ಪುರಂದರದಾ
ತನ್ನ ಕೀರ್ತಿ

ಶಿಖರವನ್ನು ಮುಟ್ಟುವಂತೆ ಮಾಡಿದ ಮಹಾಸಾಧನೆಗೆ ಇವರು ಬಹುಮಟ್ಟಿಗೆ
 
ಕಾರಣ.
 
ಪಂಡಿತ ಪಾಮರರಾದಿ
 

ಇತರರ ಕೃತಿಗಳಿಗಿಂತ ಇವರ ಕೃತಿಗಳು ಹೆಚ್ಚು ಜನಪ್ರಿಯವಾಗಿವೆ

ಇವರ ಕೃತಿಗಳು ಅತ್ಯಂತ ಮನೋರಂಜಕವಾದುವು.

ಯಾಗಿ ಎಲ್ಲರೂ ಇವುಗಳನ್ನು ಅನುಭವಿಸಿ ಆನಂದ ಪಡೆಯಲು ಸಾಧ್ಯ. ಇವುಗಳಲ್ಲಿ

ಉತ್ತಮ ಸಂಗೀತ, ಸಾಹಿತ್ಯ ಮತ್ತು ಭಕ್ತಿ ಎಂಬ ಗುಣತ್ರಯಗಳಿವೆ. ಪ್ರತಿ ಶಿಯೊಂದ

ರಲ್ಲೂ ಸಂಗೀತವು ಸ್ವಾಭಾವಿಕವಾಗಿ ವಿಕಾಸಗೊಳ್ಳುತ್ತದೆ. ಇವುಗಳಲ್ಲಿ ನೇರವಾದ

ಮತ್ತು ಗಮಕವಿರುವ ಸ್ವರಗಳ ಸಮತೋಲನವಿದೆ ತ್ಯಾಗರಾಜರು ಇವುಗಳಲ್ಲಿ

ರಾಗ ಸೌಂದರ್ಯದ ವಿವಿಧ ಸ್ವರೂಪಗಳನ್ನೂ, ಭಾವವನ್ನೂ ತೋರಿಸಿಕೊಟ್ಟಿದ್ದಾರೆ

ಕೆ.

ಇವುಗಳಲ್ಲಿ ಸಂಗತಿಗಳು ವೈವಿಧ್ಯತೆ ಮತ್ತು ರಂಜಕತ್ವವನ್ನು ಹೊಂದಿವೆ.

ರಚನೆಗಳಲ್ಲಿರಬೇಕಾದ ಸಕಲ ವಿಧವಾದ ಅಲಂಕಾರಗಳು ಅಂದರೆ ಮಧ್ಯಮಕಾಲ

ಸಾಹಿತ್ಯ, ಸಂಗತಿಗಳು, ಅಂತ್ಯ ಪ್ರಾಸ, ಅನುಪ್ರಾಸ, ಶಬ್ದಾಲಂಕಾರ, ಯಮಕ, ರಾಗ

ಮುದ್ರೆ, ಕ್ಷೇತ್ರ ಮುದ್ರೆ ಮುಂತಾದುವೆಲ್ಲವೂ ಕಂಡುಬರುತ್ತವೆ. ಅತ್ಯಧಿಕ ಸಂಖ್ಯೆ
 
ಸಂಗೀತ