2023-06-25 23:30:37 by ambuda-bot
This page has not been fully proofread.
೪೬೮
ಸುಂದರಿ ನೀ ದಿವ್ಯ
ಸುಂದರಿ ನನ್ನಿಂದರಿಲೋ
ದಾರಿನಿ ತೆಲುಸುಕೊಂಟ
ಸುಂದರಿ ನಿನು ವರ್ಣಿ೦ಪ
ಕಲ್ಯಾಣಿ
ಬೇಗಡೆ
ಸಂಗೀತ ಪಾರಿಭಾಷಿಕ ಕೋಶ
ಆದಿ
ರೂಪಕ
ಶುದ್ಧ ಸಾವೇರಿ
ಆದಿ
ಛಾಪು
ಆರಭಿ
ಶುದ್ಧ ಸಾವೇರಿ
ಕನ್ನ ತಲ್ಲಿ
ಆದಿ
ಪ್ರತಿ
ಇವುಗಳಲ್ಲಿ ಶುದ್ಧ ಸಾವೇರಿ ರಾಗದ ಕೃತಿಯು ದೊಡ್ಡದು. ಇದರ ಪಲ್ಲವಿಯಲ್ಲಿ ೧೬
ಸಂಗತಿಗಳು, ಅನುಪಲ್ಲವಿ ಮತ್ತು ಚರಣದಲ್ಲಿ ಎಂಟು ಎಂಟು ಸಂಗತಿಗಳಿವೆ
ಚರಣದಲ್ಲಿ ಸುಂದರವಾದ ಮಧ್ಯಮ ಕಾಲ ಸಾಹಿತ್ಯವಿದೆ. ಕೆಲವು ಸಂಗತಿಗಳು
ತಾನದ ಶೈಲಿಯಲ್ಲಿವೆ.
ಇವು ಪುರಾತನ ಕಾಲದ ಅಲಂಕಾರಗಳನ್ನು ಸ್ಮರಣೆಗೆ
ತರುತ್ತವೆ.
ರಿಗೆ ತಿಳಿಸಿದರು.
ತಂಡವು
ಕಳ್ಳರ ಘಟನೆ-ಕೋವೂರಿಗೆ ಭೇಟಿಯಿತ್ತ ನಂತರ ತ್ಯಾಗರಾಜರು ಶಿಷ್ಯ
ರೊಡನೆ ತಿರುವೈಯ್ಯಾರಿಗೆ ಪ್ರಯಾಣ ಬೆಳೆಸಿದರು. ಅವರಲ್ಲಿ ಪರಮ ಭಕ್ತಿಯಿಟ್ಟಿದ್ದ
ಕೋವೂರು ಸುಂದರೇಶ ಮುದಲಿಯಾರರು ಅವರಿಗೆ ತಿಳಿಯದಂತೆ ಪಲ್ಲಕ್ಕಿಯಲ್ಲಿ
೧೦೦೦ ಚಿನ್ನದ ನಾಣ್ಯವಿರುವ ಚೀಲವನ್ನು ಇರಿಸಿ ಆ ಹಣವನ್ನು ರಾಮನವಮಿ,
ಶ್ರೀಜಯಂತಿ ಮತ್ತು ವೈಕುಂಠ ಏಕಾದಶಿ ಹಬ್ಬಗಳಲ್ಲಿ ವಿನಿಯೋಗಿಸಬೇಕೆಂದು ಶಿಷ್ಯ
ಶಿಷ್ಯರು ಆದ್ದರಿಂದ ಸುಮ್ಮನೆ ಒಪ್ಪಿಕೊಂಡರು.
ಪ್ರಯಾಣ ಮಾಡುತ್ತಾ ಒಂದು ರಾತ್ರಿ ಕಾಡಿನ ಮೂಲಕ ಹೋಗುತ್ತಿತ್ತು.
ಸ್ಥಳವು ಕವಣೆ ಕಲ್ಲು ಹೊಡೆಯುವುದರಲ್ಲಿ ನಿಪುಣರಾದ ನಾಗಲಾಪುರದ ಕಳ್ಳರ ಕಾಟಕ್ಕೆ
ಪ್ರಸಿದ್ಧವಾಗಿತ್ತು. ಕಳ್ಳರು ತ್ಯಾಗರಾಜರ ತಂಡವನ್ನು ಮುತ್ತಿದರು. ವಿಷಯವು
ತ್ಯಾಗರಾಜರಿಗೆ ತಿಳಿಯಿತು. ಕದಿಯಲು ನಮ್ಮಲ್ಲಿ ಏನಿದೆ ಎಂದರು. ಚಿನ್ನದ
ನಾಣ್ಯಗಳ ಚೀಲವಿರುವುದನ್ನು ತಿಳಿದು ಅದನ್ನು ಕಳ್ಳರಿಗೆ ಎಸೆದು ಬಿಡಿ
ಅದು ದೇವರ ಹಣ, ಉತ್ಸವಗಳಿಗಾಗಿ ವಿನಿಯೋಗವಾಗಬೇಕಾದ್ದು ಎಂದು ಹೇಳಿದಾಗ,
ದೇವರ ಹಣವನ್ನು ಅವನೇ ಕಾಪಾಡಿಕೊಳ್ಳಲಿ ಎಂದು ಧ್ಯಾನಾಸಕ್ತರಾಗಿ ದರ್ಬಾರ್
ರಾಗದಲ್ಲಿ ಮುಂದುವೆನಕ' ಎಂಬ ಕೃತಿಯನ್ನು ಹಾಡಿದರು.
ಎಂದರು.
C
ಅಗ್ರತಃ ಪೃಷ್ಠ ತವ ಪಾರ್ಶ್ವತಶ್ಚ ಮಹಾಬಲೌ ।
ಆಕರ್ಣ ಪೂರ್ಣ ಧಾನ ರತಂ ರಾಮಲಕ್ಷ್ಮಣ್ ॥
ಈ ರಾಗದ ಪಲ್ಲವಿಯು ಈ ಶ್ಲೋಕವನ್ನು ನೆನಪಿಗೆ ತರುತ್ತದೆ. ಓ ರಾಮ, ಮುರ
ಮತ್ತು ಖರ ಹರನೇ, ಲಕ್ಷ್ಮಣನ ಸಹಿತ ಬೇಗ ಬಂದು ಕಾಪಾಡು ಎಂದು ಕೃತಿಯ
ಪ್ರಾರ್ಥನೆ.
ಕೂಡಲೇ ಇಬ್ಬರು ತರುಣರು ಕಾಣಿಸಿಕೊಂಡು ಕಳ್ಳರ ಮೇಲೆ ಶರವರ್ಷ
ತರುಣರು ಪಲ್ಲಕ್ಕಿಯ ಸಮೀಪಕ್ಕೆ
ಪ್ರಯಾಣವನ್ನು
ಕರೆದರು. ಕಳ್ಳರು ಭೀತರಾಗಿ ಓಡಿಹೋದರು.
ಬಂದು ಕಳ್ಳರ ಭಯ ಹೋಯಿತು ಎಂದು ಹೇಳಿ ಅದೃಶ್ಯರಾದರು.
ಮುಂದುವರಿಸಿ ಬೆಳಗಿನ ವೇಳೆ ಒಂದು ಹಳ್ಳಿಯನ್ನು ತಲುಪಿ ಅಲ್ಲಿಯ ಛತ್ರದಲ್ಲಿ ಎಲ್ಲರೂ