2023-06-25 23:30:35 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸಂದರ್ಭದಲ್ಲಿ ರಚಿಸಿದರು. 'ನೌಕಾಚರಿತ್ರ'ದ ಪ್ರಾರ್ಥನಾ ಖಂಡ ಪದ್ಯದಲ್ಲಿ ರಾಮ
ಕೃಷ್ಣ ಯತೀಂದ್ರರಿಗೆ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ.
ಒಂದು ದಿನ ಬೆಳಿಗ್ಗೆ ಒಬ್ಬ ಸನ್ಯಾಸಿಯು ತ್ಯಾಗರಾಜರ ಮನೆಗೆ ಬಂದು ಅವರ
ಸಂಗೀತವನ್ನು ಕೇಳಿ, ಕೆಲವು ಸಂಗೀತ ಶಾಸ್ತ್ರ ಗ್ರಂಥಗಳನ್ನು ಇಟ್ಟು ಕಾವೇರಿಗೆ ಹೋಗಿ
ಸ್ನಾನ ಮಾಡಿ ಭಿಕ್ಷಕ್ಕೆ ಬರುವುದಾಗಿ ಹೋದರು ತ್ಯಾಗರಾಜರು ಆ ದಿನವೆಲ್ಲಾ
ಉಪವಾಸವಿದ್ದು ಕಾದರು. ಆ ಸನ್ಯಾಸಿಯ ಸುಳಿವೇ ಇಲ್ಲ. ಅಂದು ರಾತ್ರಿ ಸ್ವಪ್ನದಲ್ಲಿ
ಅವರಿಗೆ ಆ ಸನ್ಯಾಸಿಯು ದರ್ಶನವಿತ್ತು ತಾನು ನಾರದನೆಂದೂ, ಕೆಲವು ಸಂಗೀತ
ಗ್ರಂಧಗಳನ್ನು ಕೊಡಲು ತಾನು ಬಂದಿದ್ದು ದಾಗಿ ಹೇಳಿದಂತಾಯಿತು. ತ್ಯಾಗರಾಜರು
ಎಚ್ಚರಗೊಂಡು ಗ್ರಂಧಗಳ ಕಟ್ಟನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಸ್ವರಾರ್ಣವ
ಮತ್ತು ನಾರದೀಯಂ ಎಂಬ ಗ್ರಂಧಗಳಿದ್ದುವು. ತ್ಯಾಗರಾಜರು ಕಷ್ಟದಲ್ಲಿದ್ದಾಗಲೆಲ್ಲ
ಸನ್ಯಾಸಿಯ ದರ್ಶನದಿಂದ ಮಾರ್ಗದರ್ಶನ ನಡೆದಿರುವುದು ಗಮನಾರ್ಹ
೪೫೯
ತ್ಯಾಗರಾಜರು ನೋಡಲು ತೇಜಸ್ವಿಯ ಸೌಮ್ಯವಾದ ಮುಖವುಳ್ಳ ಸ್ಫೂರ್ತಿ
ಅವರು
ಸುಮಾರು 5 ಆಡಿ
ಯನ್ನೀಯುವ ಗೌರವರ್ಣದ ವ್ಯಕ್ತಿಯಾಗಿದ್ದರು.
9 ಅಂಗುಲ ಎತ್ತರವಿದ್ದರು. ಕಂರದಲ್ಲಿ ಯಾವಾಗಲೂ ತುಳಸಿ ಮಾಲೆ ಧರಿಸಿದ್ದರು.
ಉಂಛ ವೃತ್ತಿಯ ಉಡುಪಿನಲ್ಲಿ ಅವರ ದರ್ಶನ ಪಡೆಯುವುದು ಒಂದು ಅನುಭವವಾಗಿ
ರುತ್ತಿತ್ತು. ಅತ್ಯಂತ ಸರಳರೂ, ವಿನಯ ಸಂಪನ್ನರಾಗಿದ್ದ ಎಲ್ಲರಿಗೂ ಸುಲಭ
ಪ್ರಾಪ್ತರಾಗಿದ್ದರು.
ಕೆಲವು ಕುತೂಹಲಕರ ಘಟನೆಗಳು-ಅನೇಕ ಅಪರೂಪ ರಾಗಗಳಲ್ಲಿ
ವಿದ್ವತ್ತೂರ್ಣವಾದ ಹಲವಾರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಆನಂದ ಭೈರ ರವಿ
ರಾಗದಲ್ಲಿ ಸರಳವಾದ ಮೂರು ಕೃತಿಗಳನ್ನು ಮಾತ್ರ ಏಕೆ ರಚಿಸಿದಾರೆ ಎಂಬ ಪ್ರಶ್ನೆಗೆ
ಉತ್ತರವನ್ನು ಒಂದು ಘಟನೆಯಿಂದ ತಿಳಿಯಬಹುದು ತಿರಿಭುವನಂ ಸ್ವಾಮಿನಾಥ
ಅಯ್ಯರ್ ಎಂಬ ಪ್ರತಿಭಾವಂತ ಗಾಯಕ ಮತ್ತು ನಟ ತ್ಯಾಗರಾಜರ ಒಬ್ಬ ಸಮ
ಕಾಲೀನರಾಗಿದ್ದರು. ತೋಡಿ ಸೀತಾರಾಮಯ್ಯ ಮುಂತಾದವರಂತೆ ಅವರು ಆನಂದ
ಭೈರವಿರಾಗವನ್ನು ಹಾಡುವುದರಲ್ಲಿ ಅದ್ವಿತೀಯ ಪ್ರಸಿದ್ಧರಾಗಿದ್ದರು.
ಆನಂದ ಭೈರವಿ ಘಟನೆ-ಒಂದು ಸಲ ಇವರ ಬೊಮ್ಮಲಾಟದ ತಂಡವು
ತಿರುವೈಯ್ಯಾರಿಗೆ ಬಂದು ಅನೇಕ ರಾತ್ರಿ ತಮ್ಮ ಆಟದ ಪ್ರದರ್ಶನ ಮಾಡಿತು.
ತ್ಯಾಗರಾಜರ ಶಿಷ್ಯರು ಈ ಆಟವನ್ನು ನೋಡಿ ಅಯ್ಯರವರ ಆನಂಧ ಭೈರವಿ ರಾಗಕ್ಕೆ
ಮಾರು ಹೋಗಿ ತಮ್ಮ ಗುರುವಿಗೆ ತಿಳಿಸಿದರು. ಒಂದು ರಾತ್ರಿ ಯಾರಿಗೂ ತಿಳಿಯ
ದಂತೆ ಆಟವನ್ನು ನೋಡಲು ಹೋದರು. ಅಯ್ಯರ್‌ರವರ ಹಾಡುಗಾರಿಕೆಯಿಂದ
ಬಹಳ ಸಂತೋಷಪಟ್ಟರು. ಆಟವು ಮುಗಿದ ಕೂಡಲೇ ಅವರನ್ನು ಅಭಿನಂದಿಸಲು
ಹೊರಟರು.
ಮಹಾವಾಗ್ಗೇಯಕಾರರು ತಮ್ಮ ಮಧ್ಯೆ ಇರುವುದನ್ನು ತಿಳಿದ ಜನರು
ಇವರಿಗೆ ದಾರಿ ಬಿಟ್ಟರು. ತ್ಯಾಗರಾಜರು ತಮ್ಮ ಕಡೆಗೆ ಬರುವುದನ್ನು ನೋಡಿ,