This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಆರಾಧನ ಮಹೋತ್ಸವ ಸಭೆಯು ಈ ಮನೆಯನ್ನು ಪಡೆದು ಅದು ಈಗ ಒಂದು

ಯಾತ್ರಾಸ್ಥಳವಾಗಿದೆ.

ಈ ಮನೆಯನ್ನು ಕೊಂಡುಕೊಂಡವರು ಆಗಾಗ್ಗೆ ಊಂಛ

ವೃತ್ತಿಯ ಉಡುಪಿನಲ್ಲಿ ತ್ಯಾಗರಾಜರ ರೂಪನ್ನು ಕಾಣುತ್ತಿದ್ದರು ಮತ್ತು ಗಂಟಾನಾದ

ವನ್ನು ಕೇಳುತ್ತಿದ್ದರೆಂದು ತಿಳಿದು ಬರುತ್ತದೆ.
 
ಅವರ
 
ರಾಮಬ್ರಹ್ಮರು ತಿರುವಾರೂರನ್ನು ಬಿಟ್ಟು ೧೭೭೪ರಲ್ಲಿ ತಿರುವೈಯ್ಯಾರಿಗೆ

ಬಂದು ನೆಲೆಸಿದರು. ತ್ಯಾಗರಾಜರಿಗೆ ಎಂಟನೆಯ ವಯಸ್ಸಿನಲ್ಲಿ ಉಪನಯನವೂ,

ಹದಿನೆಂಟನೆಯ ವಯಸ್ಸಿನಲ್ಲಿ ವಿವಾಹವೂ ಆಯಿತು. ಇವರ ಪ್ರಥಮ ಪತ್ನಿ

ಪಾರ್ವತಮ್ಮ ಐದು ವರ್ಷಗಳ ಕಾಲ ಸಂಸಾರ ಜೀವನ ನಡೆಸಿಕಾಲವಾದರು.

ಇಚ್ಛೆಯಂತೆ ಅವರ ತಂಗಿ ಕಮಲಮ್ಮನನ್ನು ನಂತರ ವಿವಾಹವಾದರು. ಇವರಿಗೆ

ಸೀತಾಲಕ್ಷ್ಮಿ ಎಂಬ ಪುತ್ರಿಯ ಜನನವಾಯಿತು ಇವರನ್ನು ಅಖಿಲಾಂಡ ಪುರದ

ಕುಪ್ಪಸ್ವಾಮಯ್ಯ ಎಂಬುವರಿಗೆ ಕೊಟ್ಟು ವಿವಾಹವಾಯಿತು.

ಇವರ ಪುತ್ರ

ಪಂಚಾಪಕೇಶಯ್ಯ, ಉತ್ತಮ ಗಾಯಕರಾಗಿದ್ದರು. ಇವರು ಚಿಕ್ಕವಯಸ್ಸಿನಲ್ಲೇ

ಇವರ ಪತ್ನಿ ಗುರುವಮ್ಮ ಎಂಬುವರು ತಮ್ಮ ಕೊನೆಯ ದಿನಗಳಲ್ಲಿ

ತಂಜಾವೂರಿನಲ್ಲಿ ತಂದೆಯ ಮನೆಯಲ್ಲಿ ಕಳೆದು ೨೦ನೆ ಶತಮಾನದ ಆದಿ ಭಾಗದಲ್ಲಿ

ತೀರಿಕೊಂಡರು. ತ್ಯಾಗರಾಜರ ನೇರ ಸಂತತಿಯವರು ಯಾರೂ ಇಲ್ಲ.

ತ್ಯಾಗರಾಜರನ್ನು ಅವರ ತಂದೆ ತಾಯಿಯು ಬಹಳ ಅಕ್ಕರೆಯಿಂದ ಸಾಕಿ

ಬೆಳೆಸಿದರು. ಮೊದಲು ತಂದೆಯಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ತಿರುವೈಯ್ಯಾರಿನ

ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು.

ಇವರ ಕವಿತಾಶಕ್ತಿ ಬೆಳಕಿಗೆ ಬಂದಿತು.
 
ತೀರಿಕೊಂಡರು.
 

ತಂದೆಯು ನಡೆಸುತ್ತಿದ್ದ
 
ತಂದೆಯ ಬಳಿ
 

ವಿಜಯ ಗೋಪಾಲ ಮತ್ತು ಇತರರ ದಿವ್ಯನಾಮಕೀರ್ತನೆಗಳ ಪರಿಚಯವಾಯಿತು

ಮಗನ ಸಂಗೀತ ಪ್ರೇಮವನ್ನು ಕಂಡ ತಂದೆ ಇವರನ್ನು ಸೊಂಟ ವೆಂಕಟರಮಣಯ್ಯ

ನವರಲ್ಲಿ ಸಂಗೀತ ಶಿಕ್ಷಣ ಪಡೆಯುವ ಏರ್ಪಾಡು ಮಾಡಿದರು ತ್ಯಾಗರಾಜರ,

ಅವರಲ್ಲಿ ಒಂದು ವರ್ಷ ಕಾಲ ಶಿಕ್ಷಣ ಪಡೆದರು. ಶಿಷ್ಯನ ಪ್ರತಿಭೆಯನ್ನು ತಿಳಿದು

ಆಶೀರ್ವದಿಸಿ ಸಂಗೀತ ಪ್ರಪಂಚಕ್ಕೆ ಪ್ರವೇಶಿಸುವಂತೆ ಮಾಡಿದರು.

ತೆಲುಗು ಮತ್ತು ಸಂಸ್ಕೃತವನ್ನು ಕಲಿತು ಪಾಂಡಿತ್ಯಗಳಿಸಿದರು. ಆಗ ದೊರಕುತ್ತಿದ್ದ

ಸಂಗೀತ ಶಾಸ್ತ್ರದ ಎಲ್ಲಾ ಗ್ರಂಧಗಳನ್ನು ಅಧ್ಯಯನ ಮಾಡಿದರು.

(ಮಾಯಾಮಾಳವಗೌಳ) ಮತ್ತು ಸಂಗೀತ ಜ್ಞಾನವು (ಧನ್ಯಾಸಿ) ಎಂಬ ಕೃತಿಗಳಲ್ಲಿ

ಸಂಗೀತ ಶಾಸ್ತ್ರಜ್ಞರ ಹೆಸರನ್ನು ಸೂಚಿಸಿದ್ದಾರೆ. ಶಾಸ್ತ್ರಜ್ಞಾನ ಮತ್ತು ಪ್ರತಿಭೆಯಿಂದ

ಇವರಿಗೆ ಅನೇಕ ನೂತನ ರಾಗಗಳನ್ನು ಸೃಷ್ಟಿಸಲು ಸಾಧ್ಯವಾಯಿತು.

ಸಂಗೀತವು ಸರಿಯಾದ ಮಾರ್ಗದಲ್ಲಿ ವಿಕಾಸಗೊಳ್ಳಲು ತಳಹದಿ ಹಾಕಿದರು.
 
ವಿದುಲಕು
 
ಕರ್ಣಾಟಕ
 
ಚಿಕ್ಕಂದಿನಲ್ಲೇ

ಭಜನೆಯಲ್ಲಿ
 
ತ್ಯಾಗರಾಜರು ಬೆಳಕಿಗೆ ಬಂದ ಕಾಲದಲ್ಲಿ ತಂಜಾವೂರು ಜಿಲ್ಲೆಯು ಪ್ರತಿಭಾವಂತ

ರಾದ ಸಂಗೀತ ವಿದ್ವಾಂಸರ ಬೀಡಾಗಿತ್ತು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷಣಕಾರರು,