This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸಂಖ್ಯೆ ಅಂಗಗಳ ಹೆಸರು
 
1
 
2
 
3
 
4
 
5
 
6
 
ಅನುದ್ರುತ
 
ದ್ರುತ
 
ಲಘು
 
ಗುರು
 
ಕಾಕಪಾದ
 
ಸಂಕೇತಗಳು
 
0
 
1
 
8
 
5
 
ಅಕ್ಷರ ಕಾಲ
 
1
 
2
 
4
 
8
 
12
 
16
 
ಆಟ
 
ಷಡಂಗಗಳು ಪುನಃ ಷೋಡಶಾಂಗಗಳೆಂದು 16 ಬಗೆಯಾಗುತ್ತವೆ. ಅವು ಕ್ರಮವಾಗಿ
ಅನುದ್ರುತ, ವ್ರತ, ದ್ರುತವಿರಾಮ, ಲಘು, ಲಘುವಿರಾಮ, ಲಘುದ್ರುತ,
ಲಘುದ್ರುತವಿರಾಮ, ಗುರು, ಗುರುವಿರಾಮ, ಗುರುದ್ರುತ, ಗುರುದ್ರು ತವಿರಾಮ,
ಪುತ, ಪುತವಿರಾಮ, ಪ್ಲು ತುತ, ಪ್ಪು ತದ್ರುತವಿರಾಮ ಮತ್ತು ಕಾಕಪಾದ.
 
ತ್ಯಾಗರಾಜರು (೧೭೬೭-೧೮೪೭)-ಕರ್ಣಾಟಕ ಸಂಗೀತದ ಇತಿಹಾಸದಲ್ಲಿ
ತ್ಯಾಗರಾಜರ ಸ್ಥಾನವು ವಿಶಿಷ್ಟವಾದುದು. ಇವರ ಪ್ರತಿಭೆ, ಔನ್ನತ್ಯ, ಆಧ್ಯಾತ್ಮಿಕ
ಸಂಪತ್ತು ಅಸಾಧಾರಣವಾದುದು.
ಪ್ರಭಾವ ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡ ನಾದಯೋಗಿ,
 
ಇವರು ಕರ್ಣಾಟಕ ಸಂಗೀತದ ಮೇಲೆ ಬಹಳ
 
ಬಾಲ್ಯ ಮತ್ತು ವಿದ್ಯಾಭ್ಯಾಸ-ತ್ಯಾಗರಾಜರು ತಮಿಳುನಾಡಿನ ತಂಜಾ
ವೂರು ಜಿಲ್ಲೆಯ ತಿರುವಾರೂರಿನಲ್ಲಿ ಜನಿಸಿದರು. ಇವರು ತೆಲುಗು ಮುಲುಕನಾಡು
ಪಂಗಡದ ಭಾರದ್ವಾಜ ಗೋತ್ರದ ಮನೆತನಕ್ಕೆ ಸೇರಿದ ಬ್ರಾಹ್ಮಣರು. ಇವರ ಪೂರ್ವ
ಜರು ಆಂಧ್ರದ ಕರ್ನೂಲು ಜಿಲ್ಲೆಯ ಕಾಕರ್ಲ ಎಂಬ ಗ್ರಾಮದವರಾದ್ದರಿಂದ ಇವರು
ಕಾಕರ್ಲ ವಂಶದವರು. ತ್ಯಾಗರಾಜರ ತಂದೆ ರಾಮಬ್ರಹ್ಮ ಮತ್ತು ಸೀತಮ್ಮ,
ತ್ಯಾಗರಾಜರ ಪಿತಾಮಹ ಗಿರಿರಾಜಬ್ರಹ್ಮ (ಗಿರಿರಾಜಕವಿ)ತಂಜಾವೂರಿನ ಷಾಹಜೀ