2023-07-05 10:01:25 by jayusudindra
This page has been fully proofread once and needs a second look.
ಡೋಲು, ಮದ್ದಲೆ
(೪) ಇತರ ಸಹಾಯವಿಲ್ಲದೆ ಬಾರಿಸುವಂತಹ ವಾದ್ಯಗಳು ಡಮರು,
ಬುಡುಬುಡಿಕೆ
೪
-
-
ಆವರ್ತ
ಇದಕ್ಕೆ
ಇವು ಯಾವುವೆಂದರೆ ಅನುದ್ರುತ, ದ್ರುತ, ಲಘು, ಗುರು,
ತಾಳಷಡಂಗಗಳು ಮತ್ತು ಕ್ರಿಯೆಗಳು
ಒಂದು ತಾಳದ
ಗಳಲ್ಲಿರುವ ಅವಯವಗಳಿಗೆ ಅಂಗ ಎಂದು ಹೆಸರು, ಅಂಗವು ಆರು ವಿಧ.
ಷಡಂಗಗಳೆಂದು ಹೆಸರು
ಪುತ ಮತ್ತು ಕಾಕಪಾದ.
(೧) ಅನುದ್ರುತ ಇದನ್ನು ಧ್ರುವಕ ಎಂಬ ಸಶಬ್ದ ಕ್ರಿಯೆಯಂತೆ ಬಳಸ
ಬೇಕು ಇದು ಎಡ ಅಂಗೈ ಮೇಲೆ ಬಲಗೈಯಿಂದ ಹೊಡೆಯುವಿಕೆ
ಅನುದ್ರುತ ಕ್ರಿಯೆ ಅಥವಾ ಒಂದು ಏಟು
ಇದೇ
(೨) ಪ್ರತ-ಇದು ಧ್ರುವಕ ಎಂಬ ಸಶಬ್ದ ಕ್ರಿಯೆಯಿಂದಲೂ
ನಿಶ್ಯಬ್ದ ಕ್ರಿಯೆಯಿಂದಲೂ ಮಾಡುವ ಕೆಲಸ
ಅಂದರೆ ಏಟು ಹಾಕಿ
(೩) ಲಘು- ಒಂದು ಅಕ್ಷರ ಕಾಲವನ್ನು ಒಂದು ಏಟು ಹಾಕುವುದರಿಂದ
ಮತ್ತು ಇತರ ಅಕ್ಷರಗಳನ್ನು ಬೆರಳುಗಳಿಂದ ಎಣಿಸುವ ಸಶಬ್ದ ಮತ್ತು ನಿಶ್ಯಬ್ದ ಕ್ರಿಯೆ
(೩) ಗುರು-ಒಂದು ತಾಳವನ್ನು ಹಾಕಿ ೭ ಬೆರಳುಗಳನ್ನು ಎಣಿಸುವುದು.
ಇದನ್ನು ೮ ಅಕ್ಷರದ ಲಘುವೆನ್ನಬಹುದು.
(೫) ಪುತ-ಎಡಗೈಯನ್ನು ಬಲಗೈಯಿಂದ ತಟ್ಟಿ, ಮೂರು ಬೆರಳುಗಳನ್ನು
ಮುಡಿಸಿ, ನಂತರ ನಾಲ್ಕು ಅಕ್ಷರಕಾಲ ಬಲಗೈಯಿಂದ ಎಡಗೈಯನ್ನು ಸುತ್ತಿ,
ಹಾಗೆಯೇ ನಾಲ್ಕು ಅಕ್ಷರಕಾಲ ಬಲಗೈಯನ್ನು ಕೆಳಗೆ ಬಿಡುವುದು.
ತರುವುದು
ತರುವುದುನಂತರ
(೬) ಕಾಕನಾದ-ನಾಲ್ಕು ಅಕ್ಷರ ಕಾಲ ಬಲಗೈಯನ್ನು ಎಡಕ್ಕೆ ತರುವುದು.
ಇದಕ್ಕೆ ಸರ್ಪಿಣಿ ಎಂದು ಹೆಸರು. ನಂತರ ಅದೇ ಕೈಯನ್ನು ಬಲಕ್ಕೆ
ಇದು ನಾಲ್ಕು ಅಕ್ಷರಕಾಲದ ಕ್ರಿಯೆ. ಇದಕ್ಕೆ ಕೃಷ್ಣ ಎಂದು ಹೆಸರು.
ನಾಲ್ಕು ಅಕ್ಷರ ಕಾಲ ಅದೇ ಕೈಯನ್ನು ಮೇಲಕ್ಕೆ ಎತ್ತುವುದು ಇದಕ್ಕೆ ಪತಾಕ
ನೆಂದು ಹೆಸರು. ತರುವಾಯ ನಾಲ್ಕು ಅಕ್ಷರಕಾಲ ಅದೇ ಕೈಯನ್ನು ಕೆಳಕ ತೋ
ಸುವು