2023-06-27 15:40:08 by jayusudindra
This page has been fully proofread once and needs a second look.
ಅ : ಸ ನಿ ದ ಪ ಮ ಗ ರಿ ಸ
ಸಂಗೀತ ಪಾರಿಭಾಷಿಕ ಕೋಶ
ಇವರು
6
ಅರುಣಾಚಲ ಕವಿರಾಯರ್ (ಕ್ರಿ. ಶ. ೧೭೧೧-೧೭೮೮)-
ಇವರು
ತಮಿಳು ನಾಡಿನ ತಂಜಾವೂರು ಜಿಲ್ಲೆಯ ತಿಲ್ಲೆ ಯಾಡಿ ಎಂಬ ಗ್ರಾಮದಲ್ಲಿ ಜನಿಸಿದರು.
ನಲ್ಲ ತಂಬಿಯಾ ಪಿಳ್ಳೆ ಮತ್ತು ನಲ್ಲಿಯ ಮೈ ಇವರ ತಂದೆ ತಾಯಿ.
ಧರ್ಮಪುರಂ ಮಠದ ಅಂಬಲವಾಣ ಕವಿರಾಯರಲ್ಲಿ ತಮಿಳು, ತೆಲುಗು ಮತ್ತು
ಸಂಸ್ಕೃತ ವಿದ್ಯಾಭ್ಯಾಸ ಮಾಡಿದರು ದರು ಮತ್ತು ಪದ್ಯರೂವದಲ್ಲಿ 4 ರಾಮನಾಟಕಂ'
ಎಂಬ ಸಂಗೀತ ನಾಟಕವನ್ನು ೧೭೭೧ರಲ್ಲಿ ರಚಿಸಿದರು. ಸಾಹಿತ್ಯವನ್ನು ಸಂಗೀತಕ್ಕೆ
ಅಳವಡಿಸುವುದರಲ್ಲಿ ಇವರ ಶಿಷ್ಯರಾಗಿದ್ದ ಕೋದಂಡರಾಮ
ವೆಂಕಟರಾಮ ಅಯ್ಯರ್ ಸಹಾಯ ಮಾಡಿದರು. ಇವರಿಬ್ಬರೂ ತಮಿಳು ನಾಡಿನ
ಚಟ್ಟನಾಥ ಪುರದವರು, ತಮಿಳು ಮತ್ತು ಸಂಗೀತ ವಿದ್ವಾಂಸರು, - ರಾಮನಾಟಕ 'ವು
ಬಹು ಬೇಗ ಜನಪ್ರಿಯವಾಯಿತು. ಭಾಷೆಯು ಸರಳ ಮತ್ತು ಸುಂದರವಾಗಿರುವುದ
ರಿಂದ ಜನತೆ ಮೆಟ್ಟಿತು. ಭಾವಕ್ಕೆ ತಕ್ಕರಾಗಗಳು ಮತ್ತು ಹಲವು ಗಾದೆಗಳು
ಅಯ್ಯರ್
ಮತ್ತು
ಕವಿರಾಯರು ಶೀರ್ಗಾಳಿ ಸ್ಥಳಪುರಾಣಂ, ಶೀರ್ಗಾಳಿ ಕೋವೈ, ಹನುಮಾರ್
ಪಿಳ್ಳೆ ತಮಿಳ್,ಅಜೋಮುಖಿನಾಟಕಂ
ಕವಿರಾಯರು ಶೀರ್ಗಾಳಿ ಸ್ಥಳಪುರಾಣಂ, ಶೀರ್ಗಾಳಿ ಕೋವೈ, ಹನುಮಾರ್
ಪಿಳ್ಳೆ ತಮಿಳ್,
ಮತ್ತು ಕೆಲವು ಕೀರ್ತನೆಗಳನ್ನು
ರಚಿಸಿದ್ದಾರೆ. ತಂಜಾವೂರಿನ ತುಳಜಾಜಿ ಮಹಾರಾಜ, ಪಾಂಡುಚೇರಿಯ
ಆನಂದರಂಗಂಪಿಳ್ಳೆ, ಉಡೈಯರ್ ಪಾಳ್ಯದ ಯುವರಂಗ ಭೂಪತಿ, ಮಣಾಳಿಯ
ಮುತ್ತು ಕೃಷ್ಣ ಮುದಲಿಯಾರ್, ತೇಪೆರುಮಾಳ್ ಚೆಟ್ಟಿಯಾರ್ ಮುಂತಾದವರು
ಅರುಣಾಚಲ ಕವಿರಾಯರಿಗೆ ಸನ್ಮಾನ ಮಾಡಿ ಗೌರವಿಸಿದರು.
ಅರುಣಾಚಲಪ್ಪ, ಹಾರ್ಮೋನಿಯಂ (೧೮೯೯-೧೯೬೬)
ಹಾರ್ಮೋ
ನಿಯಂ ವಾದ್ಯಕ್ಕೆ ಮನೆಮಾತಾಗಿದ್ದ ಅರುಣಾಚಲಪ್ಪನವರು ಬೆಂಗಳೂರಿನ
ಅರಳೇವೇಟೆಯಲ್ಲಿದ್ದ ಮಧ್ಯಮವರ್ಗದ ಶ್ರೀಮಂತ ವೀರಶೈವ ದಂಪತಿಗಳಾದ ಗೌರಮ್ಮ
ಮತ್ತು ವೀರಭದ್ರಯ್ಯನವರ ಪುತ್ರನಾಗಿ ಜನಿಸಿದರು. ಜರತಾರಿ ಸೀರೆಗಳನ್ನು
ಅರುಣಾಚಲಪ್ಪನವರಿಗೆ ಮೂರನೆಯ
ಇವರ ತಂದೆಯ ದ್ವಿತೀಯಪತ್ನಿ ನಂಜಮ್ಮ
ನವರು ಬಾಲಕನನ್ನು ವಿಶ್ವಾಸದಿಂದ ಸಾಕಿ ಬೆಳೆಸಿದರು. ೬-೭ನೆಯ ವಯಸ್ಸಿನಲ್ಲಿ
ಇವರ ಕುಲಕಸಬು,
ನಂತರ ಇವರ ಚಿಕ್ಕಪ್ಪನವರು ಸಾಕಿ ಬೆಳೆಸಿದರು.
ಕೂಲಿಮಠದಲ್ಲಿ ಓದುವುದರ ಜೊತೆಗೆ ಮನೆತನದಕಸಬು, ಸಂಗೀತ ಕಲಿಯುವುದು,
ಗರಡಿಯಲ್ಲಿ ಸಾಮು ಮಾಡುವುದು, ಬ್ಯಾಂಡ್ ಮಿಂಟನ್ ಮತ್ತು ಫುಟ್‌ಬಾಲ್