2023-07-05 09:59:45 by jayusudindra
This page has been fully proofread once and needs a second look.
ಚಿನ್ನ ತಿರುಮಲಾರನು ತೆಲುಗಿಗೆ ಅನುವಾದಿಸಿರುವನೆಂದು ತಿಳಿದು ಬಂದಿದೆ
ತಾಳವಾ
ತಾಳಮಾಲಿಕಾ
ಇದು ವಿವಿಧ ತಾಳಗಳಲ್ಲಿ ಹಲವು ಭಾಗಗಳನ್ನು ಹೊಂದಿರುವ
ಸಂಗೀತ ರಚನಾ ವಿಶೇಷ. ಇಡೀ ರಚನೆಯು ಒಂದೇ ರಾಗದಲ್ಲಿರುತ್ತದೆ.
ರಾಗಮಾಲಿಕೆಯಲ್ಲಿ ಅನೇಕ ರಾಗಗಳು ಇರುವ ಹಾಗೆ
ವಿವಿಧ ತಾಳಗಳಿಗೆ ಸ್ವಾಭಾವಿಕ ಸಂಬಂಧವಿರುತ್ತದೆ.
ಇರುತ್ತದೆ.
ಯಲ್ಲಿ ಹಾಡಿ ಶೋತೃಗಳನ್ನು ಆನಂದಪಡಿಸುತ್ತಿದ್ದರು. ಸುಳಾದಿಗಳು ಕನ್ನಡದ ತಾಳ
ಪುರಂದರದಾಸರಾದಿಯಾಗಿ ಹಲವು ಹರಿದಾಸರು ಸುಳಾದಿಗಳನ್ನು
ರಚಿಸಿದ್ದಾರೆ. ಪಂಚತಾಮುದ್ರೆ
ತಿರುವೋಟ್ರಿಯೂಳೇಶ್ವರ ಎಂಬುದು ಐದು ತಾಳಗಳಲ್ಲಿರುವ ಒಂದು
ಸಾಹಿತ್ಯದಲ್ಲಿ ತಾಳರು ತ್ಯಾಗಯ್ಯರ್‌ರವರು ಪಲ್ಲವಿಗಳನ್ನು ತಾಳಮಾಲಿಕೆಮಾಲಿಕೆಗಳು.ತಾಳಮಾಲಿಕಾ.
ತಾಳಮುದ್ರೆ
ತಿರುವೋಟ್ರಿಯೂರು ತ್ಯಾಗಯ್ಯರ್‌ರವರು ಪಲ್ಲವಿಗಳನ್ನು ತಾಳಮಾಲಿಕೆ
ಮಾಲಿಕೆಗಳು.
ತಾಳಮಾಲಿಕಾ.
ತಾಳಮುದ್ರೆ-
ತಾಳಮಾಲಿಕೆಯ ಒಂದೊಂದು ವಿಭಾಗದಲ್ಲೂ ಆಯಾ
ತಾಳದ ಹೆಸರನ್ನು ಸೂಚಿಸುವ ಸಾಹಿತ್ಯ ಭಾಗವಿರುತ್ತದೆ. ಇದಕ್ಕೆ ತಾಳಮುದ್ರೆ
ತಾರಾವಳಿ ಜಾತಿ ಪ್ರಬಂಧ
ಪ್ರಬಂಧಗಳು ಪುರಾತನ ಸಂಗೀತ ರಚನಾ
ವಿಶೇಷಗಳು. ಅಂಗಗಳ ಸಂಖ್ಯೆಯನ್ನು ಅನುಸರಿಸಿ ಇವನ್ನು ಐದು ಬಗೆಗಳಾಗಿ
ವರ್ಗಿಕರಿಸಿದ್ದರು. ತಾರಾವಳಿ ಜಾತಿ ಪ್ರಬಂಧವು ಐದು ಅಂಗಗಳನ್ನು ಕೃ
ಪ್ರಬಂಧ,
ತಾಳವಾದ್ಯಗಳು
ತಾಳವಾದ್ಯಗಳು
ಅವನದ್ಧ ವಾದ್ಯಗಳು ಅಥವಾ ತಾಳವಾದ್ಯಗಳು ಅನೇಕ
ವಾಗಿವೆ ಇವು ಪ್ರಹಾರ ಅಥವಾ ಘಾತದಿಂದ ಧ್ವನಿ ಹುಟ್ಟುವ ವಾದ್ಯಗಳು. ಇವು
ಗಳಲ್ಲಿ ನಗಾರಿ, ಭೇರಿ ಮುಂತಾದುವನ್ನು ಅರಮನೆ, ದೇವಾಲಯ ಮತ್ತು ಯುದ್ಧ
ಭೂಮಿಯಲ್ಲಿ ಉಪಯೋಗಿಸುತ್ತಿದ್ದರು. ಸರ್ಕಾರದವರು ತಮ್ಮ ಆಜ್ಞೆಗಳನ್ನು ವಿಶೇಷ
ಪ್ರಚಾರ ಮಾಡಲು ಡಂಗೂರ, ಪರೈ ಮುಂತಾದುವನ್ನು ಬಾರಿಸುವ ಪದ್ಧತಿ ಈಗಲೂ
ಹಳ್ಳಿಗಳ ಕಡೆ ವಿಶೇಷವಾಗಿದೆ. ಕೆಲವು ವಾದ್ಯಗಳು ಕಾಲಮಿತಿಯನ್ನವಲಂಬಿಸಿ
ಬಾರಿಸತಕ್ಕವು. ಕೆಲವು ಲೋಹದಿಂದ ಮಾಡಲ್ಪಟ್ಟಿವೆ. ಬ್ರಹ್ಮತಾಳವೇ ಮೊದಲಾದ
ದೊಡ್ಡ ತಾಳ ವಾದ್ಯಗಳನ್ನು ದೇವಾಲಯಗಳ ಉತ್ಸವಾದಿಗಳಲ್ಲೂ, ಬ್ಯಾಂಡ್‌ಗಳಲ್ಲೂ
ಉಪಯೋಗಿಸುತ್ತಾರೆ. ಮರದಿಂದ ಅಥವಾ ದಂತದಿಂದ ಮಾಡಿದ ಚಿಟಿಕೆಗಳು ನಮ್ಮ
ದೇಶದ ಎಲ್ಲಾ ಕಡೆಗಳಲ್ಲಿ ಬಳಕೆಯಲ್ಲಿವೆ. ತಾಳವಾದ್ಯಗಳನ್ನು ಈ ರೀತಿ ವರ್ಗೀ
(೧) ಕೈಗಳಿಂದ ನುಡಿಸಲ್ಪಡುವ ಪಕ್ಯವಾದ್ಯಗಳು ಉದಾ : ಮೃದಂಗ, ತಬಲ,
ಪಖಾವಜ್, ಡೋಲಕ್, ಘಟ, ಖಂಜೀರ, ಝಲ್ಲರಿ,
(೨) ಕಡ್ಡಿಗಳಿಂದ ಬಾರಿಸಲ್ಪಡುವ ವಾದ್ಯಗಳು ನಗಾರಿ, ಭೇರಿ, ಜಾಗಟೆ,
-