This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಹೋದನು.
 
ತಾನ್‌ಸೇನನು
 

 

 
ಗಂಟೆಗಳ
 
ಬಾದ್‌ಷಹನಿಗೆ ಸಾಮಾನ್ಯ ಸೇವಕನ ಉಡುಪನ್ನು ಹಾಕಿಸಿ ತನ್ನ ಶಿಷ್ಯನನ್ನಾಗಿ
ಪರಿವರ್ತಿಸಿ ಅವನ ಮೇಲೆ ತನ್ನ ತಂಬೂರಿಯನ್ನು ಹೊರಿಸಿಕೊಂಡು ಮಧುರಾಕ್ಕೆ
ಶ್ರೀಕೃಷ್ಣನ ಮಂದಿರದಲ್ಲಿ ಪೂಜಾನಿರತರಾಗಿದ್ದ ಸ್ವಾಮಿಹರಿದಾಸರು
ಹಾಡಲು ಸಮ್ಮತಿಸುವ ಲಕ್ಷಣಗಳೇನೂ ಕಾಣಲಿಲ್ಲ.
ತಂಬೂರಿಯನ್ನು ಮಾಟಿ ಬೇಕು ಬೇಕೆಂದೇ ಅಪಸ್ವರ ಹಾಡಲು ತೊಡಗಿದನು
ಸಂಗೀತದ ಕೊಲೆಯನ್ನು ತಮ್ಮ ಶಿಷ್ಯನು ಮಾಡುತ್ತಿರುವುದನ್ನು ಸಹಿಸದೆ ಅದನ್ನು
ළ ಹಾಡಬೇಕು ಎಂದು ಹೇಳಿ ಹಾಡಲು ತೊಡಗಿದರು. ಇಬ್ಬರೂ
ಕುಳಿತು ಕೇಳಿದರು. ಗಾಯನ ಮುಗಿದ ನಂತರ ಸ್ವಾಮಿ
ಹರಿದಾಸರು ತಮ್ಮ ಆಶ್ರಮಕ್ಕೆ ಹೊರಟರು. ಇವರಿಬ್ಬರೂ ದೆಹಲಿಯ
ದಾರಿಯಲ್ಲಿ ಅಕ್ಟರನು ಕೇಳಿದ "ನಿನ್ನ ಗಾಯನಕ್ಕಿಂತ ಎಷ್ಟೋ
ಸ್ವಾಮಿಜಿಯ ಗಾಯನ ಮಿಗಿಲಾಗಿರುವುದೇಕೆ ?" "ಅದು ಸ್ವಾಭಾವಿಕ.
ಹಾಡುವುದು ದಿಲ್ಲಿಯ ಬಾದಶಹನನ್ನು ಮೆಚ್ಚಿಸುವುದಕ್ಕೆ ಅವರು ಹಾಡುವುದು
ಜಗತ್ತಿನ ಸ್ವಾಮಿಯಾದ ಶ್ರೀಕೃಷ್ಣನನ್ನು ಮೆಚ್ಚಿಸುವುದಕ್ಕೆ. ಆದ್ದರಿಂದ ಅವರ
ಗಾಯನವು ಅಷ್ಟು ಶ್ರೇಷ್ಠ" ಎಂದ ತಾನ್‌ಸೇನ್, ಈ ಘಟನೆಯನ್ನು ಕುರಿತು
ಅಬುಲ್ ಫಸಲ್ ಎಂಬುವನು ಐನೀ ಅಕಬರೀ ಎಂಬ ಗ್ರಂಥದಲ್ಲಿ ಬರೆದಿಟ್ಟಿದ್ದಾ ನೆ.
ತಾನ್ ಸೇನನು ಮುಸ್ಲಿಂ ಮತಾವಲಂಬಿಯಾದ ವಿಚಾರವು ವಿವಾದಾಸ್ಪದ
ವಾಗಿದೆ. ಅವನು ಜನ್ಮತಃ ಬ್ರಾಹ್ಮಣನಾಗಿದ್ದನು.
ಮೊದಲ ಪತ್ನಿ
 
ಕಡೆ
 
ಹೊರಟರು.
 
ಪಾಲು
 
ನಾನು
ಇಡೀ
 
ಇವನ
 
ಕಲಿಸಿದನು
 
ಹಿಂದೂ ಆಗಿದ್ದಳು. ಇವಳಲ್ಲಿ ರತನ್, ತರಂಗ್‌ಸೇನ್, ಸಹರತ್ ಸೇನ್
ಮತ್ತು ಸರಸ್ವತಿ ಎಂಬ ಮಗಳನ್ನು ಪಡೆದನು. ಇವನ ಎರಡನೆಯ ಪತ್ನಿ ವ ಎಸ್ಲಿಂ
ಆಗಿದ್ದಳು. ಇವಳಲ್ಲಿ ಬಿಲಾಸ್ ಖಾನ್ ಎಂಬ ಒಬ್ಬ ಮಗನನ್ನು ಪಡೆದನು. ತನ್ನ
ಮಕ್ಕಳಿಗೆ ಧ್ರುವಪದಗಾಯನ ಮತ್ತು ರಬಾಬ್ ವಾದ್ಯವನ್ನು ನುಡಿಸುವುದನ್ನು
ಇದೊಂದು ಪುರಾತನ ವಾದ್ಯ. ಇದನ್ನು ಜನಪ್ರಿಯಗೊಳಿಸಿದನು.
ಪುತ್ರಿ ಸರಸ್ವತಿಗೆ ರುದ್ರವೀಣೆಯನ್ನು ಕಳಿಸಿ ಅವಳನ್ನು ಆಗಿನ ಖ್ಯಾತ ವೈಣಿಕ
ಮಿಶ್ರಸಿಂಗ್‌ಗೆ ಕೊಟ್ಟು ವಿವಾಹ ಮಾಡಿದನು ತಾನಸೇನನಿಗೆ ದುರ್ಗಾ ಎಂಬ
ಮತ್ತೊಬ್ಬ ಪುತ್ರಿ ಇದ್ದಳೆಂದು ಕೆಲವರು ಹೇಳುತ್ತಾರೆ. ಇವಳನ್ನು ಖ್ಯಾತ ಸಂಗೀತ
ಗಾರ ಸುಜನ್‌ಾಸ್ ಎಂಬುವನು ವಿವಾಹವಾಗಿದ್ದನು.
ಪ್ರಸಿದ್ಧ ಗಾಯಕ
ಫಯಾಜ್‌ಖಾನರು ಈ ಸಂತತಿಗೆ ಸೇರಿದವರು.
 
೪೪೮
 
ಆಗ
 
ತಾನ್‌ಸೇನನು ಅಪೂರ್ವ ಗಾಯಕನಾಗಿದ್ದುದಲ್ಲದೆ, ಸಂಗೀತ ಶಾಸ್ತ್ರಜ್ಞ
ಮತ್ತು ವಾಗ್ಗೇಯಕಾರನಾಗಿದ್ದನು. ಇವನು ರಚಿಸಿದ ಧ್ರುವಪದಗಳು ಹೆಚ್ಚಿನ
ಸಂಖ್ಯೆಯಲ್ಲಿವೆ. ಇವುಗಳ ಸ್ವನಾಮ ಮುದ್ರೆಯಿದೆ. ಇವನ ಗಾಯನ ಶೈಲಿಗೆ
ಗೌಡಬಾನೀ ಅಥವಾ ಗೌ‌ಹರ್ ಬಾನೀ ಎಂದು ಹೆಸರು.
ದಲ್ಲಿ ಇವನು ಅದ್ವಿತೀಯನಾಗಿದ್ದನು. ಇವನು ರಚಿಸಿದ
 
ಈ ಶೈಲಿಯ ಗಾಯನ
ಧಮರ್‌ಗಳೂ ಮತ್ತು