2023-06-25 23:30:33 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ರತ್ನವಾಗಿ ತಾನಸೇನನನ್ನು ನೇಮಿಸಿಕೊಳ್ಳಬೇಕೆಂಬ ಬಯಕೆ లుంటాగి
ರಾಜಾರಾಮಚಂದ್ರನಿಗೆ ಸಂದೇಶವನ್ನು ಕಳುಹಿಸಿದನು. ವಿಧಿಯಿಲ್ಲದೆ ರಾಜನು
ತುಂಬು ಹೃದಯದಿಂದ ತಾನಸೇನನನ್ನು ವೈಭವದ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ
ಕುಳ್ಳಿರಿಸಿ ರಾಜಧಾನಿಯ ಗಡಿದಾಟುವವರೆಗೆ ಸ್ವತಃ ಮೇಣೆಗೆ ಹೆಗಲು ಕೊಟ್ಟು
ಬೀಳ್ಕೊಟ್ಟನು. ಇದನ್ನು ತಿಳಿದ ತಾನಸೇನನಿಗೆ ಹೃದಯ ತುಂಬಿ ಬಂದು ರಾಜನ
ಕಾಲಿಗೆರಗಿ ಇನ್ನು ಮುಂದೆ ರಾಜಾರಾಮಚಂದ್ರನಿಗೆ ಮಾತ್ರ ಬಲಗೈಯಿಂದ
೪೪೭
ನಮಸ್ಕರಿಸುವುದಾಗಿ ಪ್ರತಿಜ್ಞೆ ಮಾಡಿದನು.
ಅಕ್ಷರನ ಆಸ್ಥಾನ ವಿದ್ವಾಂಸನಾದ ಮೇಲೆ ಇವನ ಕೀರ್ತಿ ಎಲ್ಲೆಡೆ ಹರಡಿತು.
ಇವನ ಸಂಗೀತ ಜೀವನಕ್ಕೆ ಸಂಬಂಧಿಸಿದಂತೆ ಪವಾಡ ಸದೃಶವಾದ ಹಲವು ಘಟನೆಗಳು
ಪ್ರಚಲಿತವಾಗಿವೆ. ಒಂದು ಅಕ್ಷರನ ಮಗಳಿಗೆ ಶೀತ ಪ್ರಕೋಪದ ಖಾಯಿಲೆ
ಉಂಟಾಗಿ ಯಾವ ಔಷಧೋಪಚಾರಗಳಿಗೂ ವಾಸಿಯಾಗಲಿಲ್ಲ. ಅದು ದೀಪಕ್
ರಾಗವನ್ನು ಹಾಡಿದರೆ ಉಂಟಾಗುವ ಉಷ್ಣತೆಯಿಂದ ಮಾತ್ರ
ಖಾಯಿಲೆ. ಅಕ್ಟರನು
ರಾಗವನ್ನು ಹಾಡಬೇಕೆಂದು
ಆಜ್ಞಾ
ಆದರೆ ಅದರ ಪರಿಣಾಮವು
ಇನ್ನೂ ಮುಂದೆ ಹಾಡಿದರೆ
ಬಹಳ ದುಃಖವಾಯಿತು.
ವಾಸಿಯಾಗುವ
ತಾನಸೇನನಿಗೆ
ಪಿಸಿದನು. ಅವನು ಅದರಿಂದಾಗುವ ಅಪಾಯವನ್ನು ತಿಳಿಸಿ ನಿರಾಕರಿಸಿದನು.
ಚಕ್ರವರ್ತಿಯು ಬೇಡಿಕೊಂಡನು. ಆಗ ಹದಿನೈದುದಿನ ಕಾಲಾವಕಾಶವನ್ನು ತೆಗೆದು
ಕೊಂಡು ತನ್ನ ಪ್ರತಿಭಾವಂತ ಪುತ್ರಿ ಸರಸ್ವತಿಗೆ ಮೇಘ ಮಲ್ಲಾರ್ ರಾಗವನ್ನು
ಕಲಿಸಿ ಕೊಟ್ಟನು. ತಾನು ದೀಪಕ್ ರಾಗವನ್ನು ಹಾಡುವಾಗ ಚಕ್ರವರ್ತಿಯ
ದರ್ಬಾರಿನ ಸಮಾಜದಲ್ಲಿ ಗೊತ್ತಾದ ಸ್ಥಳದಲ್ಲಿ ಕುಳಿತು ಗೊತ್ತಾದ ಕಾಲದಲ್ಲಿ
ಈ ರಾಗವನ್ನು ಹಾಡಬೇಕೆಂದು ಆದೇಶವಿತ್ತನು.
ಗೊತ್ತಾದ ದಿನ ತಾನ್‌ಸೇನ್ ತುಂಬಿದ ದರ್ಬಾರಿನಲ್ಲಿ ದೀಪಕರಾಗವನ್ನು
ಹಾಡಲು ತೊಡಗಿದನು
ಅರಮನೆಯ ದೀಪಗಳೆಲ್ಲ ರಗ್ಗನೆ
ರಾಜಕುಮಾರಿ ಎದ್ದು ಕುಳಿತಳು.
ಸ್ವಲ್ಪ ಕಾಲದಲ್ಲೇ
ತಾವಾಗಿಯೇ ಹತ್ತಿಕೊಂಡವು. ಮಲಗಿದ್ದ
ಇವನ ದೇಹದ ಮೇಲೆ ಉಂಟಾಗಲು ತೊಡಗಿತು.
ಅಪಾಯವಾಗುವುದೆಂದು ತಿಳಿಸಿದನು. ಅಕ್ಷರನಿಗೆ
ಅದೇ ಸರಸ್ವತಿಯು ಮೇಘಮಲ್ಲಾರ್ ರಾಗವನ್ನು
ಹಾಡಿ ಮಳೆ ಬಂದು ಅವನ ದೇಹವು ತಂಪಾಯಿತು. ಅಕ್ಟರನಿಗೆ ಮಹದಾನಂದ
ವಾಗಿ ತಕ್ಷಣವೇ ಅವನಿಗೆ ೨ ಲಕ್ಷ ರೂಪಾಯಿಗಳನ್ನು ಬಹುಮಾನವಾಗಿತ್ತನು.
ಅಕ್ಟರನಿಗೆ ತಾನ್‌ಸೇನನಿಗಿಂತಲೂ ಶ್ರೇಷ್ಠವಾಗಿ ಹಾಡುವ ಹರಿದಾಸಸ್ವಾಮಿಯ
ಗಾಯನವನ್ನು ಕೇಳುವ ಹಂಬಲ ಪ್ರಬಲವಾಯಿತು. ಅವರು ಐಶ್ವಯ್ಯ, ಅಧಿಕಾರ
ಇತ್ಯಾದಿ ಯಾವುದಕ್ಕೂ ಸ್ವಲ್ಪವೂ ಬೆಲೆ ಕೊಡುವುದಿಲ್ಲ ಮತ್ತು ಶ್ರೀ ಕೃಷ್ಣನ
ನಾಮ ಸಂಕೀರ್ತನವನ್ನು ಬಿಟ್ಟು ಶಾಹೀದರಬಾರಿಗೆ ಬಂದು ಹಾಡಲು ಖಂಡಿತ
ಬರುವುದಿಲ್ಲವೆಂದು ತಿಳಿದನು. ಆಗ ತಾನ್‌ಸೇನ್ ಒಂದು ಉಪಾಯ ಮಾಡಿದನು.